Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಹೊರ್ಮುಜ್‌ನಲ್ಲಿ ತಡೆಯೊಡ್ಡಿದರೆ ಯಾವ ಬಂದರೂ ಸುರಕ್ಷಿತವಾಗಿ ಉಳಿಯಲ್ಲ: ಇರಾನ್
ವಿದೇಶಪ್ರಮುಖ

ಹೊರ್ಮುಜ್‌ನಲ್ಲಿ ತಡೆಯೊಡ್ಡಿದರೆ ಯಾವ ಬಂದರೂ ಸುರಕ್ಷಿತವಾಗಿ ಉಳಿಯಲ್ಲ: ಇರಾನ್

Share
1 Min Read
SHARE

ಟೆಹರಾನ್‌: ಹೊರ್ಮುಜ್‌ ಜಲಸಂಧಿ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ದಿಗ್ಬಂಧನ ಹೇರುವುದಾಗಿ ಬೆದರಿಕೆ ಒಡ್ಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇರಾನ್‌ ತಿರುಗೇಟು ನೀಡಿದೆ. ಹೊರ್ಮುಜ್‌ಗೆ ದಿಗ್ಬಂಧನ ಹೇರಿದ್ದೇ ಆದರೆ, ಒಮಾನ್‌ ಹಾಗೂ ಪರ್ಷಿಯಾ ಕೊಲ್ಲಿಯಾದ್ಯಂತ ಇರುವ ಯಾವುದೇ ಬಂದರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಪರ್ಷಿಯಾದ ಕೊಲ್ಲಿ ಮತ್ತು ಒಮಾನ್‌ನ ಸಮುದ್ರದಲ್ಲಿರುವ ಭದ್ರತೆಯು ಎಲ್ಲರಿಗೂ ಸೇರಬೇಕು. ಇಲ್ಲವೇ ಯಾರೊಬ್ಬರಿಗೂ ಇಲ್ಲ ಎಂದು ಸೇನೆ ಹೇಳಿದೆ. ಇದು ಗಡಿ ಬಳಿ ಉದ್ವಿಘ್ನತೆಯ ಮುನ್ಸೂಚನೆಯಾಗಿದೆ ಎಂಬುದಾಗಿ ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ

‘ಈ ಪ್ರದೇಶದ ಯಾವ ಬಂದರೂ ಸುರಕ್ಷಿತವಾಗಿ ಉಳಿಯುವುದಿಲ್ಲ’ ಎಂದು ಇರಾನ್‌ ಸೇನೆ ಬೆದರಿಸಿದೆ ಎಂದೂ ಉಲ್ಲೇಖಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷವನ್ನು ಶಾಂತಿಯುತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್‌ ಜೊತೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆ ವಿಫಲವಾದ ಬೆನ್ನಲ್ಲೇ, ಟ್ರಂಪ್‌ ಬೆದರಿಕೆ ಹಾಕಿದ್ದರು.

‘ಹೊರ್ಮುಜ್‌ ಜಲಸಂಧಿ ಮೂಲಕ ಸಂಚರಿಸುವ ಎಲ್ಲ ಹಡಗುಗಳಿಗೆ ತಕ್ಷಣದಿಂದಲೇ ದಿಗ್ಬಂಧನ ವಿಧಿಸಲಾಗುವುದು. ಇರಾನ್‌ಗೆ ಶುಲ್ಕ ಪಾವತಿಸಿ, ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುವ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಲಾಗುವುದು’ ಎಂದು ಹೇಳಿದ್ದರು. ಇದಕ್ಕೆ ಇರಾನ್ ಪ್ರತಿಕ್ರಿಯಿಸಿದೆ.

ವಿಷ್ಣುಪ್ರಿಯಾ ಅರೆಬೆತ್ತಲೆ ಜಾಹೀರಾತು ಮೂಲಕ ಸಂಪಾದನೆ ಶುರು ಮಾಡಿದ್ರಾ? 

TAGGED:If Hormuz is blockedno one will be safe: Iran
Share This Article
Facebook Twitter Copy Link Print
Previous Article ವಿಷ್ಣುಪ್ರಿಯಾ ಅರೆಬೆತ್ತಲೆ ಜಾಹೀರಾತು ಮೂಲಕ ಸಂಪಾದನೆ ಶುರು ಮಾಡಿದ್ರಾ? 
Next Article ಜಾಗತಿಕ ಶಾಂತಿಗೆ ಕರೆಕೊಟ್ಟ ಪೋಪ್‌ ಲಿಯೊ

Popular Posts

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

You Might Also Like

ಕರ್ನಾಟಕಪ್ರಮುಖ

11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ

1 Min Read
ಪ್ರಮುಖವಿದೇಶ

ಅತ್ಯಂತ ದುಬಾರಿ ಟ್ರೋಫಿ ಮೇಲೆ ಎಲ್ಲರ ಕಣ್ಣು; ಫಿಫಾ ವಿಶ್ವಕಪ್ ಆರಂಭ ಯಾವಾಗ?

1 Min Read
ದೇಶಪ್ರಮುಖವಿದೇಶ

Tariff Over Forced Labor ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಮುಂದಾದ ಅಮೇರಿಕ

1 Min Read
ದೇಶಪ್ರಮುಖವಿದೇಶ

Iran-US War ಕುವೈತ್ ಮತ್ತು ಬಹ್ರೇನ್ ಮೇಲೆ ಇರಾನ್ ಕ್ಷಿಪಣಿ ದಾಳಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?