ವಿಷ್ಣುಪ್ರಿಯಾ ಅರೆಬೆತ್ತಲೆ ಜಾಹೀರಾತು ಮೂಲಕ ಸಂಪಾದನೆ ಶುರು ಮಾಡಿದ್ರಾ? 

ತೆಲುಗು ಚಿತ್ರರಂಗದ ನಿರೂಪಕಿ ವಿಷ್ಣು ಪ್ರಿಯಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅರೆಬೆತ್ತಲೆ ಹಾಗೂ ಅಶ್ಲೀಲತೆಯನ್ನು ಪ್ರಚೋದಿಸುವಂತಹ ಕಂಟೆಂಟ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ವಿಷ್ಣು ಪ್ರಿಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಆಗಾಗ ಗ್ಲಾಮರಸ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಇತ್ತೀಚೆಗೆ ಅವರು ಪೋಸ್ಟ್ ಮಾಡುತ್ತಿರುವ ಕೆಲವು ಫೋಟೋಗಳು ಎಲ್ಲೆ ಮೀರುತ್ತಿವೆ, ಸಾಮಾಜಿಕ ಸಭ್ಯತೆಗೆ ವಿರುದ್ಧವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಅದರಲ್ಲೂ ಜಾಹೀರಾತುಗಳಿಗಾಗಿ ಅವರು ಬಳಸುವ ಫೋಟೋ, ವಿಡಿಯೋಗಳು ಯುವ ಪೀಳಿಗೆಯ … Continue reading ವಿಷ್ಣುಪ್ರಿಯಾ ಅರೆಬೆತ್ತಲೆ ಜಾಹೀರಾತು ಮೂಲಕ ಸಂಪಾದನೆ ಶುರು ಮಾಡಿದ್ರಾ?