Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಇರಾನ್ ಮೇಲೆ ದಾಳಿ ನಡೆಸಿ, 400 ಕೆ.ಜಿ. ಯುರೇನಿಯಂ ವಶಪಡಿಸಿಕೊಳ್ಳಲು ಟ್ರಂಪ್ ಸಂಚು
ದೇಶಪ್ರಮುಖವಿದೇಶ

ಇರಾನ್ ಮೇಲೆ ದಾಳಿ ನಡೆಸಿ, 400 ಕೆ.ಜಿ. ಯುರೇನಿಯಂ ವಶಪಡಿಸಿಕೊಳ್ಳಲು ಟ್ರಂಪ್ ಸಂಚು

Share
1 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿರುವ ಸುಮಾರು 400 ಕೆಜಿ ಸಂವರ್ಧಿತ ಯುರೇನಿಯಂ ಅನ್ನು ವಶಪಡಿಸಿಕೊಳ್ಳಲು ಮತ್ತು ಅದರ ಅಣ್ವಸ್ತ್ರ ಸಾಮರ್ಥ್ಯವನ್ನು ನಾಶಮಾಡಲು ಅತ್ಯಂತ ಅಪಾಯಕಾರಿ ಮತ್ತು ರಹಸ್ಯ ಸೇನಾ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದ್ದಾರೆ.

ಯುರೇನಿಯಂ ವಶ ಸಾಧ್ಯವಾಗದಿದ್ದರೆ ಅದರ ನಾಶ ಮಾಡುತ್ತೇವೆ ಎಂದು ಹೊರಟರೂ, ದೊಡ್ಡದೊಡ್ಡ ಟ್ಯಾಂಕ್‌ಗಳಲ್ಲಿ ಅನಿಲದ ರೂಪದಲ್ಲಿ ಶೇಖರಿಸಿಟ್ಟಿರುವ ಅದು ಗಾಳಿಯೊಂದಿಗೆ ಬೆರೆಯುವ ಅಪಾಯವಿದೆ. ಹೀಗೆ ಸೋರಿಕೆಯಾದ ವಿಕಿರಣದಿಂದ ಸುತ್ತಲಿನ ನೂರಾರು ಕಿ.ಮೀ. ಪ್ರದೇಶದಲ್ಲಿ ವಾಸವಿರುವವರ ಆರೋಗ್ಯದ ಮೇಲೆ ಗಂಭೀರ ಹಾಗೂ ದೀರ್ಘಕಾಲಿಕ ಪರಿಣಾಮ ಉಂಟಾಗುತ್ತದೆ. ಸಾಮೂಹಿಕ ಸಾವಿಗೂ ಈ ಮೂಲಕ ಮುನ್ನುಡಿ ಬರೆದಂತೆ.

ತನ್ನ ಪರಮಾಣು ಯೋಜನೆಗಳು ಅಣ್ವಸ್ತ್ರ ತಯಾರಿಯ ಉದ್ದೇಶ ಹೊಂದಿಲ್ಲ ಎಂದು ಹೇಳಿಕೊಳ್ಳುವ ಇರಾನ್‌ ಬಳಿ ಶೇ.60ರಷ್ಟು ಸಂಸ್ಕರಿಸಿದ 440.9 ಕೆ.ಜಿ. ಯುರೇನಿಯಂ ಇದ್ದು, ಸಂಸ್ಕರಣೆ ಪ್ರಮಾಣ ಶೇ.90 ತಲುಪಬೇಕು, ಇದರಿಂದ 10 ಅಣುಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಹೇಳಿದೆ.

ವಾಯುದಾಳಿಯಿಂದಾಗುವ ಅಪಾಯ ತಪ್ಪಿಸಲು ಭೂದಾಳಿಗಿಳಿದರೆ, ಅದೂ ಸುಲಭವಿಲ್ಲ. ಜತೆಗೆ ಸುರಂಗಗಳನ್ನು ತಲುಪಲು ವಿಶೇಷ ಸಲಕರಣೆಗಳನ್ನೂ ಹೊತ್ತೊಯ್ಯಬೇಕು. ಒಂದೊಮ್ಮೆ ಯುರೇನಿಯಂ ಸಿಕ್ಕರೂ ಅದನ್ನು ಅಮೆರಿಕಕ್ಕೆ ಹೊತ್ತೊಯ್ಯುವುದು ಬಹುದೊಡ್ಡ ಸವಾಲು.

https://www.newsics.com/2026/04/03/dolly-dhananjay-says-that-the-children-of-the-poor-should-be-educated-the-poster-of-the-mother-in-law-arouses-curiosity/

TAGGED:Trump plot to attack Iran and seize 400 kg of uranium
Share This Article
Facebook Twitter Copy Link Print
Previous Article ಬಡವರ ಮಕ್ಳು ಬೆಳಿಬೇಕು ಎಂದ ಡಾಲಿ ಧನಂಜಯ್ ; ಕುತೂಹಲ ಮೂಡಿಸಿದ ತಾಯಾಣೆ ಪೋಸ್ಟರ್
Next Article ಚಿನ್ನದ ಬೆಲೆಯಲ್ಲಿ ಮತ್ತೆ ತುಸು ಏರಿಕೆ : ಎಷ್ಟಿದೆ ಇಂದಿನ ದರ?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?