Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > IPL ಆರ್‌ಸಿಬಿ ಶುಭಾರಂಭ: 6 ವಿಕೆಟ್‌ಗಳ‌ ಭರ್ಜರಿ ಜಯ
ಪ್ರಮುಖಕರ್ನಾಟಕದೇಶಮನರಂಜನೆ

IPL ಆರ್‌ಸಿಬಿ ಶುಭಾರಂಭ: 6 ವಿಕೆಟ್‌ಗಳ‌ ಭರ್ಜರಿ ಜಯ

Share
1 Min Read
SHARE

 

newsics.com

RCB vs SRH: ಐಪಿಎಲ್​ನ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ 6 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಹೈದರಾಬಾದ್​ ತಂಡ ನೀಡಿದ್ದ 202 ರನ್​ಗಳ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ನಿಗದಿತ 15.4 ಓವರ್​ಗಳಲ್ಲಿ ಗೆಲುವು ಸಾಧಿಸಿತು. ತಂಡದ ಪರ ದೇವದತ್ ಪಡಿಕ್ಕಲ್​ (61) ಮತ್ತು ವಿರಾಟ್​ ಕೊಹ್ಲಿ (69*) ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಕ್ಕೂ ಮೊದಲು ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಹೈದರಾಬಾದ್​ ತಂಡ ಆರಂಭಿಕ ಆಘಾತ ಅನಿಭವಿಸಿತ್ತು. 29 ರನ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಆದಾಗ್ಯೂ ಕುಸಿದ ತಂಡಕ್ಕೆ ಕಿಶನ್​ ಆಸರೆಯಾದರು. ಅವರು 38 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್​ ಸಹಾಯದಿಂದ 80 ರನ್​ಗಳನ್ನು ಕಲೆಹಾಕಿದರು. ಇವರಲ್ಲದೇ ಹೆನ್ರಿಚ್​ ಕ್ಲಾಸೇನ್​ (31), ಅನಿಕೇತ್​ ವರ್ಮಾ (43) ಅದ್ಭುತ ಬ್ಯಾಟಿಂಗ್​ ಬಲದಿಂದ ಹೈದರಾಬಾದ್​ ತಂಡ 200 ಗಡಿ ದಾಟುವಲ್ಲಿ ಯಶಸ್ವಿ ಆಯ್ತು. ಆರ್​ಸಿಬಿ ಪರ ಜೇಕಬ್​ ಡಫಿ 4 ಓವರ್​ಗಳಲ್ಲಿ 22 ರನ್​ಗಳಿಗೆ 3 ವಿಕೆಟ್​ಗಳನ್ನು ಪಡೆದುಕೊಂಡರು. ರೊಮೆರಿಯೋ ಶೆಫರ್ಡ್​ ಸಹ 3 ವಿಕೆಟ್​ ಕಿತ್ತರು. ಉಳಿದಂತೆ ಭುವನೇಶ್​ ಕುಮಾರ್​, ಸುಯೇಶ್​ ಶರ್ಮಾ, ಅಭಿನಂದನ್​ ಸಿಂಗ್​ ತಲಾ 1 ವಿಕೆಟ್​ ಪಡೆದುಕೊಂಡರು.

 

ಕೊಳ್ಳುವವರಿಲ್ಲ ಓಲಾ ಇವಿ ಸ್ಕೂಟರ್: 50 ಸಾವಿರ ರೂ. ರಿಯಾಯಿತಿ!

TAGGED:IPL RCB off to a good start: Huge win by 6 wickets
Share This Article
Facebook Twitter Copy Link Print
Previous Article ಕೊಳ್ಳುವವರಿಲ್ಲ ಓಲಾ ಇವಿ ಸ್ಕೂಟರ್: 50 ಸಾವಿರ ರಿಯಾಯಿತಿ!
Next Article ಮೇಲುಕೋಟೆಯಲ್ಲಿ ವಿಜೃಂಭಿಸಿದ ಐತಿಹಾಸಿಕ ವೈರಮುಡಿ ಉತ್ಸವ: ಚಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತಸಾಗರ

Popular Posts

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?