Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ವೃದ್ಧನಿಂದ 15.45 ಕೋಟಿ RTGS ಮಾಡಿಸಿಕೊಂಡ ಸಿಬಿಐ ಡೈರೆಕ್ಟರ್..!
ಕರ್ನಾಟಕಪ್ರಮುಖ

ವೃದ್ಧನಿಂದ 15.45 ಕೋಟಿ RTGS ಮಾಡಿಸಿಕೊಂಡ ಸಿಬಿಐ ಡೈರೆಕ್ಟರ್..!

Share
2 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ಬೆಳಗಾವಿ : ಸಿಬಿಐ ಡೈರೆಕ್ಟರ್ ಹೆಸರಿನಲ್ಲಿ ನಗರದ ವೃದ್ಧ ನಾಗರಿಕರೊಬ್ಬರಿಗೆ ಕರೆ ಮಾಡಿದ ಆನಲೈನ್ ಅಪರಾಧಿಗಳು ಬರೋಬ್ಬರಿ 15.45ಕೋಟಿ RTGS ಮೂಲಕ ಲಪಟಾಯಿಸಿರುವ ಮಾಹಿತಿ ತಡವಾಗಿ ಹೊರಬಿದ್ದಿದ್ದು, FIR ದಾಖಲಾಗಿದೆ.

ಕೇಂದ್ರ ತನಿಖಾ ದಳದ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಎಂದು ಹೇಳಿಕೊಂಡು ನಗರದ ಹಿರಿಯ ನಾಗರಿಕರಾದ ಇಲ್ಲಿನ‌ಟಿಳಕವಾಡಿ ಅಗರಕರ ರಸ್ತೆಯ ಅಜಿತ ಗೋಪಾಲ‌ಕೃಷ್ಣ ಸರಾಫ್ (81) ಎಂಬುವವರಿಗೆ ಕಳೆದ ಫೆ. 5ರಂದು ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹೆಸರಿಸಿರುವುದು ಹೊರ ಬಿದ್ದಿದೆ. ಫೆ. 5ರ ಬೆಳಿಗ್ಗೆ ಸಿಬಿಐ ಕಚೇರಿಯಿಂದ ಫೋನ್ ಮಾಡುತ್ತಿರುವುದಾಗಿ ಮೊ. ಸಂಖ್ಯೆ : 9084065580 ಯಿಂಸ ವಂಚನೆಗೊಳಗಾದ ಅಜಿತ ಗೋಪಾಲಕೃಷ್ ಸರಾಫ್ ಎಂಬುವವರ ಮೊಬೈಲ್ 9448231246 ಗೆ ಕರೆ ಮಾಡಿ ನಿಮ್ಮ‌ಬಳಿ ಎರಡು ಆಕ್ಟೀವ್ ಸಿಮ್ ಕಾರ್ಡ್ ಇವೆ ಅವುಗಳಿಂದ ಜೆಟ್ ಏರವೇಸ್ ಸಿಇಓ ನರೇಶ್ ಗೋಯಲ್ ಅವರಿಗೆ ಕರೆ ಮಾಡಿ ಸಂಪರ್ಕ ಹೊಂದಿದ್ದೀರಿ ಎಂದು ಕಥೆ ಕಟ್ಟಿ ಹೆದರಿಸಿದ್ದು, ಸದ್ಯ ನರೇಶನನ್ನು ಬಂಧಿಸಲಾಗಿದ್ದು ನೀವು ನರೇಶನೊಂದಿಗೆ ಮನಿ‌‌ಲಾಂಡರಿಂಗ್ನಲ್ಲಿ‌ತೊಡಗಿ 25ಲಕ್ಷ ಹಣ‌ಕೆನರಾ ಬ್ಯಾಂಕ್ ಕೊಟ್ಟು 5ಲಕ್ಷ ಕಮಿಷನ್ ಪಡೆದಿದ್ದೀರಿ ಎಂದು ದೂರುದಾರರಿಗೆ ಹೆದರಿಸಿರುವುದು ನಗರದ ಟಿಳಕವಾಡಿ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ವರ್ತಮಾನ‌ ವರದಿಯಲ್ಲಿ ನಮೂದಾಗಿದೆ.

ಈ ಆನಲೈನ್ ಅಪರಾಧಿಗಳು ದೂರುದಾರರ ಎಫ್ ಡಿ ಹ ಹಾಗೂ ಷೇರುಗಳ‌ ಬಗ್ಗೆ ಮಾಹಿತಿ ಪಡೆದು ದೂರುದಾರರು ಮೋತಿಲಾಲ ಓಸ್ವಾಲ್‌ ಕಂಪನಿಯಲ್ಲಿ ಹೊಂದಿದ್ದ ಹೂಡಿಕೆ ಷೇರುಗಳನ್ನು ಮಾರಿಸಿ ವಂಚನೆಗೊಳಗಾದ ದೂರುದಾರನಿಂದ 15.45ಕೋಟಿ ಹಣವನ್ನು RTGS ಮೂಲಕ ಫೆ. 7ರಂದು ಮತ್ತು ಮಾರ್ಚ್ 9ರವರೆಗೆ ಲಪಟಾಯಿಸಿರುವುದು ಗಮನ ಸೆಳೆದಿದೆ.

ಸಿಬಿಐ ನಿರ್ದೇಶಕ, ಕೆ.‌ಸುಬ್ರಹ್ಮಣ್ಯಂ, ಸಿಬಿಐ ಚೀಫ್ ಶಿವಾ ಸುಬ್ರಹ್ಮಣ್ಯ ಹಾಗೂ ಆರ್ ಬಿಐ ವಿಚಕ್ಷಣಾಧಿಕಾರಿ ಜಾರ್ಜ್ ಮ್ಯಾಥ್ಯೂ ಹೆಸರಿನ ವಂಚಕರು ಬೃಹತ್ ಹಣಕಾಸಿನ‌ ಅಪರಾಧ ಎಸಗಿರುವುದ ಬೆಳಗಾವಿ ಪೊಲೀಸರ ನಿದ್ದೆಗೆಡಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ 66ಡಿ, 66ಸಿ, BNS 2023ರ 318(4), 319(2) ರ ಅಡಿ ಪ್ರಕರಣ ಮಾರ್ಚ್ 18ರಂದು ಪ್ರಕರಣ ದಾಖಲಾಗಿದೆ.

ಬೆಳಗಾವಿ ಸಿಇಎನ್ ಠಾಣೆ ಪೋಲಿಸ್ ಇನ್ಸಪೆಕ್ಟರ್ ಶ್ರೀಶೈಲ್ ಗಾಬಿ ಅವರು ತನಿಖೆ ಕೈಗೊಂಡಿದ್ದಾರೆ.

https://www.newsics.com/2026/03/21/one-of-the-twins-who-married-off-twin-sisters-commits-suicide/

TAGGED:Multi-crore fraud case: CBI Director received 15.45 crore RTGS from an elderly person..!
Share This Article
Facebook Twitter Copy Link Print
Previous Article ಅವಳಿ ಸಹೋದರಿಯರನ್ನು ವರಿಸಿದ್ದ ಅವಳಿಗಳಲ್ಲಿ ಒಬ್ಬ ವರ ಆತ್ಮ*ಹತ್ಯೆ : ಅಪರೂಪದ ಮದುವೆ, ಅನಿರೀಕ್ಷಿತ ಅಂತ್ಯ!
Next Article ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ಪ್ರಧಾನಿ ಮೋದಿಯ ಕ್ಯೂಟ್ ರಿಪ್ಲೈ!

Popular Posts

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read

ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

1 Min Read

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ? ಫಹಾದ್ ಫಾಸಿಲ್ ಡಿವೋರ್ಸ್‌ ವದಂತಿ ನಿಜಾನಾ..?

2 Min Read

ಮೈಸೂರು ದಸರಾದಲ್ಲಿ ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

You Might Also Like

ಪ್ರಮುಖ

ನಿಮ್ಮ ಮಗ ಮಾತು ಕೇಳುತ್ತಿಲ್ಲವೇ? ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ

3 Min Read
ಕರ್ನಾಟಕಪ್ರಮುಖ

ರಾಜ್ಯದಲ್ಲಿ‌ ಮತ್ತೆ ಬಸ್ ಪ್ರಯಾಣದರ ಹೆಚ್ಚಳ: ಸಿಎಂ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಮನರಂಜನೆ

ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?