Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಧುಮೇಹ ರೋಗಿಗಳಿಗೆ ಗುಡ್​​ ನ್ಯೂಸ್​! ಭಾರತದಲ್ಲಿ ಸೆಮಾಗ್ಲುಟೈಡ್ ಔಷಧ ಬೆಲೆಯಲ್ಲಿ ಭಾರೀ ಇಳಿಕೆ!
ದೇಶಪ್ರಮುಖ

ಮಧುಮೇಹ ರೋಗಿಗಳಿಗೆ ಗುಡ್​​ ನ್ಯೂಸ್​! ಭಾರತದಲ್ಲಿ ಸೆಮಾಗ್ಲುಟೈಡ್ ಔಷಧ ಬೆಲೆಯಲ್ಲಿ ಭಾರೀ ಇಳಿಕೆ!

Share
1 Min Read
SHARE

https://youtube.com/shorts/1G3iDuCfqaQ?si=rbtHZp_4mD8cY9Sv

newsics.com

ನವದೆಹಲಿ : ಸೆಮಾಗ್ಲುಟೈಡ್ ಎಂಬ ಮಧುಮೇಹ ಮತ್ತು ತೂಕ ಇಳಿಕೆಯ ಔಷಧದ ಬೆಲೆ ಭಾರತದಲ್ಲಿ ಶೇ. 50 ರಿಂದ 70 ರಷ್ಟು ಕುಸಿತ ಕಂಡಿದೆ.

ಈ ಹಿಂದೆ ತಿಂಗಳಿಗೆ ಸುಮಾರು ₹11,000 ಇರುತ್ತಿದ್ದ ಇದರ ಬೆಲೆ ಈಗ ಕೇವಲ ₹3,000 ರಿಂದ ₹5,000 ಕ್ಕೆ ಇಳಿಕೆಯಾಗಿದೆ. ಅಚ್ಚರಿಯ ವಿಷಯವೆಂದರೆ, ಅಮೆರಿಕಾ ಮತ್ತು ಯುರೋಪ್‌ ದೇಶಗಳಲ್ಲಿ ಇದರ ಪೇಟೆಂಟ್ ಇನ್ನೂ ಚಾಲ್ತಿಯಲ್ಲಿರುವುದರಿಂದ ಅಲ್ಲಿನ ಜನ ಈಗಲೂ ದುಬಾರಿ ಬೆಲೆ ತೆರುತ್ತಿದ್ದಾರೆ.

ನೊವೊ ನಾರ್ಡಿಸ್ಕ್ ಕಂಪನಿಯ ‘ಓಜೆಂಪಿಕ್’, ‘ವೆಗೋವಿ’ ಮತ್ತು ‘ರೈಬೆಲ್ಸಸ್’ ಬ್ರ್ಯಾಂಡ್‌ಗಳ ಹಿಂದಿರುವ ಪ್ರಮುಖ ಅಣು ಈ ‘ಸೆಮಾಗ್ಲುಟೈಡ್’. ಭಾರತದಲ್ಲಿ ಇದರ ಪೇಟೆಂಟ್ ಮಾರ್ಚ್ 20 ರಂದು ಮುಕ್ತಾಯಗೊಂಡಿದೆ. ಮಾರ್ಚ್ 21 ರಿಂದಲೇ ಭಾರತೀಯ ಕಂಪನಿಗಳು ಇದರ ‘ಜೆನೆರಿಕ್’ ಆವೃತ್ತಿಗಳನ್ನು ಬಿಡುಗಡೆ ಮಾಡಲು ಮುಕ್ತ ಅವಕಾಶ ಸಿಕ್ಕಿದೆ. ಸನ್ ಫಾರ್ಮಾ, ಡಾ. ರೆಡ್ಡೀಸ್, ಜೈಡಸ್, ಲುಪಿನ್ ಮತ್ತು ಮ್ಯಾನ್‌ಕೈಂಡ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಮುಂದಿನ ಕೆಲವು ವಾರಗಳಲ್ಲಿ 50ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ತರಲಿವೆ.

ಸೆಮಾಗ್ಲುಟೈಡ್ ಕೇವಲ ರಕ್ತದ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ದೇಹದ ತೂಕವನ್ನು ಶೇ. 10-15 ರಷ್ಟು ಇಳಿಸಲು ಸಹಾಯ ಮಾಡುತ್ತದೆ. ಈ ಔಷಧವು ಹೃದಯಾಘಾತದ ಅಪಾಯವನ್ನು ಶೇ. 26 ರಷ್ಟು ಮತ್ತು ಪಾರ್ಶ್ವವಾಯು  ಅಪಾಯವನ್ನು ಶೇ. 39 ರಷ್ಟು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ಸಾಬೀತುಪಡಿಸಿವೆ. ಇದು ಮೂತ್ರಪಿಂಡಕ್ಕೆ ರಕ್ಷಣೆ ನೀಡುವುದಲ್ಲದೆ, ಲಿವರ್ ಸಂಬಂಧಿತ ಸಮಸ್ಯೆಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಇಲ್ಲಿಯವರೆಗೆ ನಾವು ಕೇವಲ ಮಧುಮೇಹವನ್ನು ನಿಯಂತ್ರಿಸುತ್ತಿದ್ದೆವು, ಆದರೆ ಈ ಔಷಧವು ಕಾಯಿಲೆಯನ್ನೇ ಮಾರ್ಪಡಿಸುವ ಶಕ್ತಿ ಹೊಂದಿದೆ  ಎನ್ನುತ್ತಾರೆ ತಜ್ಞ ವೈದ್ಯರು.

https://www.newsics.com/2026/03/21/a-borewell-was-dug-for-water-but-what-was-found-was-natural-gas/

TAGGED:Huge reduction in the price of Semaglutide medicine in India!
Share This Article
Facebook Twitter Copy Link Print
Previous Article ನೀರಿಗಾಗಿ ಬೋರ್‌ವೆಲ್ ಅಗೆದದ್ದು, ಆದ್ರೆ ಸಿಕ್ಕಿದ್ದು ನ್ಯಾಚುರಲ್ ಗ್ಯಾಸ್!
Next Article ಮತ್ತೆ ಒಂದಾದ ರವಿಚಂದ್ರನ್- ಹಂಸಲೇಖ! ಸಿನಿಪ್ರಿಯರಿಗೆ ಖುಷಿ

Popular Posts

Gas leak at shrimp ಸೀಗಡಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 7 ಮಹಿಳಾ ಕಾರ್ಮಿಕರ ಸಾವು, 60 ಮಂದಿ ಅಸ್ವಸ್ಥ

1 Min Read

ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

2 Min Read

Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ

2 Min Read

ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ

2 Min Read

You Might Also Like

ದೇಶಪ್ರಮುಖ

NEET PM ಏರ್‌ಪೋರ್ಟ್‌ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!

2 Min Read
ಕರ್ನಾಟಕಪ್ರಮುಖ

ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read
ಪ್ರಮುಖಮನರಂಜನೆ

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ? ಫಹಾದ್ ಫಾಸಿಲ್ ಡಿವೋರ್ಸ್‌ ವದಂತಿ ನಿಜಾನಾ..?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?