Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು?
ಪ್ರಮುಖವಿದೇಶ

ಜಗತ್ತಿನ ಅತ್ಯಂತ ಸೇಫ್ ದೇಶ ಯಾವುದು?

Share
2 Min Read
SHARE

newsics.com

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಬಂಕರ್‌ಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ.
ಸ್ವಿಟ್ಜರ್ಲೆಂಡ್ ಅಂದಾಕ್ಷಣ ನೆನಪಾಗುವುದು ಸುಂದರ ಪರ್ವತಗಳು, ಶಾಂತಿಯುತ ನಗರಗಳು. ಆದರೆ ಇಲ್ಲಿನ ಮನೆ, ಶಾಲೆ, ಆಸ್ಪತ್ರೆಗಳ ಕೆಳಗೆ ಬೃಹತ್ ಅಣುಬಾಂಬ್ ನಿರೋಧಕ ಬಂಕರ್‌ಗಳಿವೆ. ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಅತಿ ಹೆಚ್ಚು ಬಂಕರ್‌ಗಳನ್ನು ಹೊಂದಿರುವ ದೇಶ ಇದಾಗಿದೆ. ಇದು ದಶಕಗಳ ಕಾಲದ ಭದ್ರತಾ ಯೋಜನೆ ಮತ್ತು ಯುದ್ಧದ ಭಯದಿಂದ ನಿರ್ಮಾಣವಾದ ವ್ಯವಸ್ಥೆ.
1950-60ರ ದಶಕದಲ್ಲಿ ನ್ಯಾಟೋ ಮತ್ತು ವಾರ್ಸಾ ಒಕ್ಕೂಟದ ನಡುವೆ ಶೀತಲ ಸಮರ ತಾರಕಕ್ಕೇರಿತ್ತು. ಯುರೋಪ್‌ನ ಮಧ್ಯದಲ್ಲಿದ್ದ ಸ್ವಿಟ್ಜರ್ಲೆಂಡ್‌ಗೆ ಯುದ್ಧದ ಬಿಸಿ ತಟ್ಟುವ ಭಯವಿತ್ತು. ಹೀಗಾಗಿ, 1963ರಲ್ಲಿ ಸರ್ಕಾರ ಒಂದು ಕಾನೂನು ಜಾರಿಗೆ ತಂದಿತು. ಇದರ ಪ್ರಕಾರ, ಪ್ರತಿಯೊಬ್ಬ ಪ್ರಜೆಗೂ ಅಣುಬಾಂಬ್ ದಾಳಿಯಿಂದ ರಕ್ಷಣೆ ನೀಡುವ ಆಶ್ರಯತಾಣ ಕಡ್ಡಾಯವಾಯಿತು. ಹೊಸ ಮನೆ ಕಟ್ಟುವಾಗ ಬಂಕರ್ ನಿರ್ಮಿಸುವುದು ಅಥವಾ ಸಮೀಪದ ಸಾರ್ವಜನಿಕ ಬಂಕರ್‌ಗೆ ಹಣ ನೀಡುವುದು ಕಡ್ಡಾಯವಾಯಿತು.
ಸ್ವಿಟ್ಜರ್ಲೆಂಡ್‌ನಲ್ಲಿ ಸುಮಾರು 90 ಲಕ್ಷ ಜನರಿಗೆ ಆಶ್ರಯ ನೀಡಬಲ್ಲಷ್ಟು ಬಂಕರ್‌ಗಳಿವೆ. ಆದರೆ ದೇಶದ ಜನಸಂಖ್ಯೆ ಕೇವಲ 88 ಲಕ್ಷ. ಅಂದರೆ, ಪ್ರತಿಯೊಬ್ಬರಿಗೂ ಒಂದೊಂದು ಜಾಗ ಖಚಿತ. ಈ ಬಂಕರ್‌ಗಳಲ್ಲಿ ಗಾಳಿ ಶುದ್ಧೀಕರಣ ವ್ಯವಸ್ಥೆ, ದಪ್ಪ ಕಾಂಕ್ರೀಟ್ ಗೋಡೆಗಳು ಮತ್ತು ವಿಕಿರಣವನ್ನು ತಡೆಯುವ ಬಾಗಿಲುಗಳಿವೆ. ಅಣು ದಾಳಿಯಾದರೂ ಜನರನ್ನು ರಕ್ಷಿಸಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
1990ರ ದಶಕದಲ್ಲಿ ಸೋವಿಯತ್ ಒಕ್ಕೂಟ ಪತನವಾದ ನಂತರ, ಹಲವು ದೇಶಗಳು ತಮ್ಮ ಬಂಕರ್‌ಗಳನ್ನು ಕೈಬಿಟ್ಟವು. ಆದರೆ ಸ್ವಿಟ್ಜರ್ಲೆಂಡ್ ಮಾತ್ರ ಅವುಗಳನ್ನು ಉಳಿಸಿಕೊಂಡಿತು. ಅಪಾಯಗಳು ಎಂದಿಗೂ ಕಣ್ಮರೆಯಾಗುವುದಿಲ್ಲ, ಅವು ಕೇವಲ ರೂಪ ಬದಲಿಸುತ್ತವೆ ಎಂದು ಸ್ವಿಸ್ ಅಧಿಕಾರಿಗಳು ನಂಬಿದ್ದರು. ಅಣು ಅಪಘಾತ, ಭಯೋತ್ಪಾದಕ ದಾಳಿಗಳಂತಹ ಹೊಸ ಬೆದರಿಕೆಗಳಿಗಾಗಿ ಇವುಗಳನ್ನು ರೆಡಿ ಮಾಡಿದರು.

ಸದ್ಯಕ್ಕೆ ಯುದ್ಧದ ಅಪಾಯವಿಲ್ಲದ ಕಾರಣ, ಈ ಬಂಕರ್‌ಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಅನೇಕರು ಇವುಗಳನ್ನು ಸ್ಟೋರ್ ರೂಮ್, ವೈನ್ ಸಂಗ್ರಹ ಕೊಠಡಿ, ಮತ್ತು ಸರ್ಕಾರಿ ದಾಖಲೆಗಳ ಕೋಣೆಗಳಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಉಕ್ರೇನ್ ಯುದ್ಧದ ನಂತರ, ಸ್ವಿಸ್ ಜನರಲ್ಲಿ ಈ ಬಂಕರ್‌ಗಳ ಬಗ್ಗೆ ಮತ್ತೆ ಆಸಕ್ತಿ ಹೆಚ್ಚಾಗಿದೆ. ತಮ್ಮ ಬಂಕರ್ ಎಲ್ಲಿದೆ ಎಂದು ಹಲವರು ಈಗ ಹುಡುಕುತ್ತಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ; 2 ದಶಕಗಳ ದರ್ಬಾರ್ ಅಂತ್ಯ

TAGGED:What is the safest country in the world?
Share This Article
Facebook Twitter Copy Link Print
Previous Article ರಾಜ್ಯಸಭಾ ಚುನಾವಣೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ; 2 ದಶಕಗಳ ದರ್ಬಾರ್ ಅಂತ್ಯ
Next Article Costly Bengaluru ಇಲ್ಲಿ ನವದಂಪತಿ‌ಗಳು ಬದುಕೋದೇ‌ ಕಷ್ಟ, ಮತ್ತೊಮ್ಮೆ ಶುರುವಾಯ್ತು ದುಬಾರಿ ಬೆಂಗಳೂರು ಚರ್ಚೆ!

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?