Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿದ ಅಮೆರಿಕನ್ ಯುವತಿ
ಪ್ರಮುಖವಿದೇಶ

ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿದ ಅಮೆರಿಕನ್ ಯುವತಿ

Share
2 Min Read
SHARE

https://youtube.com/shorts/9RsasXrq5aU?si=7o1s1Fcwa742mk87

Subscribe ನ್ಯೂಸಿಕ್ಸ್ ಕನ್ನಡ

newsics.com

ವಿದೇಶಿ ಮಹಿಳೆ ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿ ಮದುವೆಯೂ ಆಗಿದ್ದು, ಮದುವೆಯ ನಂತರದ ತನ್ನ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ವೈರಲ್ ಆಗಿದೆ.
ಭಾರತೀಯ ಅನೇಕ ಯುವತಿಯರು ಮದುವೆಯ ನಂತರ ಲಂಡನ್, ದುಬೈ ಅಮೆರಿಕಾ, ಕೆನಡಾ, ಯುಕೆ ಅಂತ ವಿದೇಶಗಳಲ್ಲಿ ನೆಲೆಸುತ್ತಾರೆ. ಪಾಕಿಸ್ತಾನಿಯರು ತಮ್ಮದೇ ದೇಶ ತೊರೆದು ವಿದೇಶದಲ್ಲಿ ನೆಲೆಸುವುದಕ್ಕೆ ಹಾತೊರೆಯುತ್ತಾರೆ. ಆದರೆ ಈ ಅಮೆರಿಕನ್ ಬೆಡಗಿಗೆ ಅದೇನು ಬಂದಿತ್ತೋ ಏನೋ ಪಾಕಿಸ್ತಾನಿ ಯುವಕನ ಪ್ರೀತಿಸಿ ಮದುವೆಯಾಗಿದ್ದು, ಪಾಕಿಸ್ತಾನದಲ್ಲಿ ನೆಲೆಸಿದ್ದಾಳೆ. taylorinpakistan ಎಂಬ ಇನ್ಸ್ಟಾ ಖಾತೆಯನ್ನು ಹೊಂದಿರುವ ಯುವತಿ ಈಗ ಪಾಕಿಸ್ತಾನದಲ್ಲಿ ತನ್ನ ಮದುವೆ ನಂತರದ ಜೀವನ ಹೇಗಿದೆ ಎಂಬುದನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾಳೆ. ಆಕೆಯ ವೀಡಿಯೋಗೆ ಭಾರಿ ಸ್ಪಂದನೆ ವ್ಯಕ್ತವಾಗ್ತಿದೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಟೇಲರ್ ಆ ವಿಡಿಯೋದಲ್ಲಿ ತನ್ನ ಗಂಡನ ಮನೆ, ತೋಟಗಳು ಮತ್ತು ಗ್ರಾಮೀಣ ಜೀವನವನ್ನು ಜಗತ್ತಿಗೆ ತೋರಿಸಿದ್ದರೆ. ಜೊತೆಗೆ ಪಾಕಿಸ್ತಾನ ನನ್ನ ನೆಚ್ಚಿನ ಸ್ಥಳ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ. ನಾನು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ, ಆದರೆ ನಾನು ಅದನ್ನು ಹೆಚ್ಚು ಪ್ರೀತಿಸುತ್ತೇನೆ! ನೀವು ನೋಡಲು ಅಥವಾ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಏನಾದರೂ ಇದ್ದರೆ, ಕಾಮೆಂಟ್ ಮಾಡಿ ಎಂದು ಅವರು ವೀಡಿಯೊದಲ್ಲಿ ಬರೆದಿದ್ದಾರೆ. ಜೊತೆಗೆ ವಿಡಿಯೋದ ಮೇಲೆ ನಾನು ಸ್ವಲ್ಪ ಜಾಸ್ತಿ ಫ್ಲರ್ಟ್ ಮಾಡಿದೆ ಈಗ ಇದು ನನ್ನ ಜೀವನ, ಪಾಕಿಸ್ತಾನದ ಪುಟ್ಟ ಹಳ್ಳಿಯೊಂದರಲ್ಲಿ ಎಂದು ಬರೆದಿದ್ದಾರೆ.
ವೀಡಿಯೊದಲ್ಲಿ ಕಾಣಿಸುವುದು ಪಾಕಿಸ್ತಾನದ ಒಂದು ಹಳ್ಳಿ. ವಿಶಾಲವಾದ ಕೃಷಿಭೂಮಿ ಮತ್ತು ಹೊಲವನ್ನು ಹೊಂದಿರುವ ಅತ್ಯಂತ ವಿಶಿಷ್ಟವಾದ ಪಾಕಿಸ್ತಾನಿ ಹಳ್ಳಿ. ಅಲ್ಲಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಶೌಚಾಲಯ. ಹಸುಗಳು ಮತ್ತು ಕೋಳಿಗಳಂತಹ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ಪ್ರಾಣಿಗಳನ್ನು ವೀಡಿಯೋದಲ್ಲಿ ಕಾಣಬಹುದು. ಆದರೆ ಅಲ್ಲಿ ಒಂದೇ ವ್ಯತ್ಯಾಸವೆಂದರೆ ಮನೆಯ ಮೇಲೆ ಶಿಲುಬೆ ಇದೆ. ವೀಡಿಯೊವನ್ನು ಈಗಾಗಲೇ ಸುಮಾರು 8.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜೊತೆಗೆ ಟೇಲರ್‌ನ ರೂಪಾಂತರದಿಂದ ಅನೇಕರು ಆಶ್ಚರ್ಯಪಟ್ಟಿದ್ದಾರೆ.
ಅವರ ಜೀವನದ ಈ ಆಯ್ಕೆಯ ಬಗ್ಗೆ ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದವರು ಕೂಡ ಪಾಕಿಸ್ತಾನದಲ್ಲಿ ಈ ಜೀವನ ಇಷ್ಟಪಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ಸ್ವರ್ಗದಿಂದ ನರಕಕ್ಕೆ ಹೋದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಆಕೆಯನ್ನೇ ಬಂಧಿಸಿಕೊಂಡಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ನೀವು ಖುಷಿಯಾಗಿ ಎಷ್ಟು ಕಾಲ ಇರುವಿರೋ ಅಷ್ಟು ಕಾಲ ಇದಾವುದು ಮ್ಯಾಟರ್ ಆಗಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

https://www.instagram.com/reel/DU_OIBRiH4M/?igsh=eTgyemh0Ym1wbWpx

ಸುಪ್ರೀಂ ಕಡಿವಾಣ ಬೆನ್ನಲ್ಲೇ ಅಮೆರಿಕಾಕ್ಕೆ ಭಾರತ ಶಾಕ್!

TAGGED:American woman falls in love with Pakistani man
Share This Article
Facebook Twitter Copy Link Print
Previous Article ಸುಪ್ರೀಂ ಕಡಿವಾಣ ಬೆನ್ನಲ್ಲೇ ಅಮೆರಿಕಾಕ್ಕೆ ಭಾರತ ಶಾಕ್!
Next Article Weekly Horoscope ವಾರ ಭವಿಷ್ಯ: ಫೆಬ್ರವರಿ 22ರಿಂದ 28ರವರೆಗೆ ನಾನಾ ಬದಲಾವಣೆ, ಹೇಗಿದೆ ನಿಮ್ಮ ರಾಶಿ ಭವಿಷ್ಯ?

Popular Posts

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಸಜೀವ ದಹನ

0 Min Read

ಆದಾಯ ತೆರಿಗೆದಾರರೇ ಗಮನಿಸಿ : ಜೂನ್ 15ರೊಳಗೆ ಈ ಕೆಲಸ ಮಾಡದಿದ್ದರೆ ಬೀಳುತ್ತೆ ದಂಡ

2 Min Read

You Might Also Like

ಕರ್ನಾಟಕಪ್ರಮುಖ

ಎರಡನೆ ಹಂತದ ಸಂಪುಟ ವಿಸ್ತರಣೆ : ಹೊಸ ಮುಖಗಳಿಗೆ ಸಿಗುತ್ತಾ ಈ ಬಾರಿ ಆದ್ಯತೆ

1 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ಕರ್ನಾಟಕದೇಶಪ್ರಮುಖ

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read
ಕರ್ನಾಟಕದೇಶಪ್ರಮುಖ

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?