Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಿಲ್ಲಿ ನಟ ಜೊತೆ ಲವ್ ಬಗ್ಗೆ ಕಾವ್ಯಾ ಶೈವ ಹೇಳಿದ್ದೇನು? ;ವೈರಲ್ ವಿಡಿಯೊ ನೋಡಿ
ಕರ್ನಾಟಕಪ್ರಮುಖಮನರಂಜನೆ

ಗಿಲ್ಲಿ ನಟ ಜೊತೆ ಲವ್ ಬಗ್ಗೆ ಕಾವ್ಯಾ ಶೈವ ಹೇಳಿದ್ದೇನು? ;ವೈರಲ್ ವಿಡಿಯೊ ನೋಡಿ

Share
2 Min Read
SHARE

https://youtube.com/shorts/Z1cy8EQaCVE?si=-_cWMt02yPVoM0xd

Subscribe ನ್ಯೂಸಿಕ್ಸ್ ಕನ್ನಡ

newsics.com

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳನ್ನೆಲ್ಲಾ ಒಂದ್ಕಡೆ ಸೇರಿಸಿ ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಚಿತ್ರೀಕರಣ ಮಾಡಿದ್ದಾರೆ.
ಸುಷ್ಮಾ ರಾವ್ ನಿರೂಪಣೆಯಲ್ಲಿ ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಚಿತ್ರೀಕರಣವಾಗಿದೆ. ಗಿಲ್ಲಿ, ಕಾವ್ಯಾ, ಅಶ್ವಿನಿ, ರಕ್ಷಿತಾ, ರಘು, ಧನುಷ್, ಧ್ರುವಂತ್ ಸೇರಿ ಸೀಸನ್ 12ರ ಬಹುತೇಕ ಸ್ಪರ್ಧಿಗಳು ಶೋನಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಫನ್ನಿ ಗೇಮ್ಸ್ ಆಡಿದ್ದಾರೆ.
ಡಂಬ್ ಚರೇಡ್ಸ್ ಗೇಮ್ ಆಡಿಸಲಾಗಿದೆ. ಕಿವಿಗೆ ಜೋರಾಗಿ ಶಬ್ಧ ಕೇಳುವ ಮ್ಯೂಸಿಕ್ ಹಾಕಿ ಎದುರಿಗೆ ನಿಂತವರು ಹೇಳುವ ವಾಕ್ಯಗಳನ್ನು ಬರೀ ತುಟಿ ಚಲನೆ ನೋಡಿ ಕಂಡು ಹಿಡಿಯುವ ಗೇಮ್ ಆಡಿಸಲಾಗಿದೆ. ಬಳಿಕ ಒಂದು ಪದವನ್ನು ಕೊಟ್ಟು ಅದನ್ನು ನೇರವಾಗಿ ಹೇಳದೇ ಮೊತ್ತೊಂದು ರೀತಿ ಹೇಳಿ ಊಹಿಸುವಂತಹ ಟಾಸ್ಕ್ ಕೊಟ್ಟಿದ್ದಾರೆ. ಗಿಲ್ಲಿಗೆ ಹೇಳುವ ಪದವನ್ನು ಕಾವ್ಯಾ ಗುರ್ತಿಸುವ ಪ್ರಯತ್ನ ಮಾಡಿದ್ದಾರೆ. ಒಬ್ಬರನ್ನು ಒಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಈ ಗೇಮ್ ಎಂದು ಸುಷ್ಮಾ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.

ಮೊದಲಿಗೆ ಸೂರಜ್ ಹಾಗೂ ರಾಶಿಕಾ ಆಡಿದ್ದಾರೆ. ಪದವನ್ನು ಗುರ್ತಿಸಲು ರಾಶಿಕಾಗೆ ಸೂರಜ್ ಸಹಾಯ ಮಾಡಿದ್ದಾರೆ. ಬಳಿಕ ಗಿಲ್ಲಿ, ಕಾವ್ಯಾ ಸರದಿ ಬಂದಿದೆ. ಹರಿಬೇವು ಸೊಪ್ಪು ಎನ್ನುವುದನ್ನು ಗುರ್ತಿಸಲು “ಕರಿಬಸಪ್ಪ ಅವರನ್ನು ರಕ್ಷಿತಾ ಏನೆಂದು ಕರೀತಾಳೆ?” ಎಂದಿದ್ದಾರೆ. ಅದಕ್ಕೆ ಕಾವ್ಯಾ ಕರಿಬಸಪ್ಪ ಎಂದು ಹೇಳಿ ನಕ್ಕಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕರಿಬಸಪ್ಪ ಎನ್ನುವ ಬದಲು ಕರಿಬಸಪ್ಪು ಎಂದು ರಕ್ಷಿತಾ ಹೇಳಿದ್ದು ವೈರಲ್ ಆಗಿತ್ತು.
ಬಳಿಕ ನಾನು ನಿನ್ನನ್ನು ಏನ್ ಮಾಡ್ತಿದ್ದೀನಿ ಎಂದು ಗಿಲ್ಲಿ ಕೇಳಿದ್ದು “ಲವ್” ಎಂದು ಕಾವ್ಯಾ ಹೇಳಿದ್ದಾರೆ. ನಾನು ನೀನು ಹೋಗೋಣ ಅಂದ್ಕೊಂಡಿದ್ವಲ್ಲ, ಎಂದು ಗಿಲ್ಲಿ ಕೇಳುತ್ತಿದ್ದಂತೆ, “ಹನಿಮೂನ್” ಎಂದು ಕಾವ್ಯಾ ಹೇಳಿರುವುದು ವೈರಲ್ ಆಗ್ತಿದೆ. ಸುಷ್ಮಾ “ಹನಿಮೂನಾ” ಎಂದು ರಾಗ ಎಳೆದಿದ್ದು ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಒಟ್ಟಾರೆ ಬಿಗ್‌ಬಾಸ್ ಶೋ ರೀತಿಯಲ್ಲೇ ‘ದೊಡ್ಮನೆ ಹಬ್ಬ’ ಕಾರ್ಯಕ್ರಮ ಕೂಡ ಸಾಕಷ್ಟು ಮನರಂಜನೆ ಹೊತ್ತು ಬರ್ತಿದೆ. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಭಾನುವಾರ ಕೂಡ ಶೋ ಮುಂದುವರೆಯುವ ಸುಳಿವು ಸಿಕ್ತಿದೆ.

https://x.com/ColorsKannada/status/2021943734833971507?ref_src=twsrc%5Etfw%7Ctwcamp%5Etweetembed%7Ctwterm%5E2021943734833971507%7Ctwgr%5E1b9b6714451e636fa4c90875a0b8ded1710a1749%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ

TAGGED:What did Kavya Shaiva say about her love with the Ghilli actor? ; Watch the viral video
Share This Article
Facebook Twitter Copy Link Print
Previous Article ಅವಳಿ ಮಕ್ಕಳಿಗೆ ದೇವರ ಹೆಸರಿಟ್ಟ ರಾಮ್ ಚರಣ್-ಉಪಾಸನಾ ದಂಪತಿ
Next Article ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ಗೆ ಸುಪ್ರೀಂ ಚಾಟಿ

Popular Posts

NEET UG Re Exam ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

1 Min Read

ಸರ್ಕಾರಿ ಕಾಲೇಜಿನ ಮೇಲ್ಚಾವಣಿ ಕುಸಿದು ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

1 Min Read

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read

ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 450ಕ್ಕೂ ಹೆಚ್ಚು ಎಂಬಿಬಿಎಸ್ ವೈದ್ಯರಿಗೆ 15 ಲಕ್ಷ ರೂ. ದಂಡ!

1 Min Read

You Might Also Like

ದೇಶಪ್ರಮುಖ

ಪಾರ್ಕ್ ಮಾಡಿದ ವಾಹನದ ಮೇಲೆ ಮರ ಬಿದ್ದರೆ ಅದು ಮೋಟಾರ್ ಅಪಘಾತವಲ್ಲ : ಸುಪ್ರೀಂ ಕೋರ್ಟ್ ತೀರ್ಪು

1 Min Read
ಕರ್ನಾಟಕದೇಶಪ್ರಮುಖ

ಶಿಗೆಲ್ಲೋಸಿಸ್ ಸೋಂಕಿನ ಭೀತಿ: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೈಅಲರ್ಟ್

1 Min Read
ದೇಶಪ್ರಮುಖ

ಅದೃಷ್ಟದ ಬಾಗಿಲು ತೆರೆದ ಲಾಟರಿ : ₹1,000 ಸಾಲ ಕೊಟ್ಟ ಸ್ನೇಹಿತನಿಗೆ ₹1 ಕೋಟಿ ಉಡುಗೊರೆ

2 Min Read
ದೇಶಪ್ರಮುಖ

ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಊರಲ್ಲಿದ್ದು ಕೆಲಸ ಮಾಡುವಂತಿಲ್ಲ! ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?