Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅದ್ಧೂರಿ ಮದುವೆ ಬದಲು ಅದೇ ದುಡ್ಡಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲಿ ಹಸಮಣೆ ಏರಿದ ಜೋಡಿ – ವಿಡಿಯೋ ನೋಡಿ
ದೇಶಪ್ರಮುಖವೈರಲ್

ಅದ್ಧೂರಿ ಮದುವೆ ಬದಲು ಅದೇ ದುಡ್ಡಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲಿ ಹಸಮಣೆ ಏರಿದ ಜೋಡಿ – ವಿಡಿಯೋ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಭಾರತದಲ್ಲಿ ಮದುವೆ ಬರೀ ಸಂಪ್ರದಾಯವಲ್ಲ ಶ್ರೀಮಂತಿಕೆ ಪ್ರದರ್ಶನಕ್ಕೆ ವೇದಿಕೆ. ಕೈನಲ್ಲಿ ಹಣ ಇಲ್ಲ ಅಂದ್ರೂ ಜನ ಸಾಲ ಮಾಡಿ ಮದುವೆ ಆಗ್ತಾರೆ. ಭಾರತೀಯರು ಮದುವೆ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.

ಅದ್ಧೂರಿ ಮಂಟಪ, ಮೈತುಂಬಾ ಆಭರಣ, ಬೆಲೆ ಬಾಳುವ ಬಟ್ಟೆ, ನೂರಾರು ಮಂದಿಗೆ ವೆರೈಟಿ ಊಟ, ಮನೆ ತುಂಬ ಅಲಂಕಾರ ಇಲ್ಲ ಅಂದ್ರೆ ಅದು ಮದುವೆ ಅನ್ನಿಸಿಕೊಳ್ಳೋದಿಲ್ಲ. ನಾಲ್ಕೈದು ದಿನ ಮದುವೆ ಸಂಪ್ರದಾಯಗಳನ್ನು ಆಚರಿಸುವ ಪದ್ಧತಿ ಮತ್ತೆ ಬಂದಿದೆ. ಅದ್ದೂರಿ ಮದುವೆ ಅಂತ ದುಂದು ವೆಚ್ಚ ಮಾಡುವ ಬದಲು, ನವ ದಂಪತಿಗಳಿಬ್ಬರು ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​​ ಆಗಿ ಮದುವೆಯಾಗಿದ್ದಾರೆ.

@ArnazHathiram ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಶಿಷ್ಟ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಪೋಸ್ಟ್​ನಲ್ಲಿ ಹೊಸ ಮನೆಯಲ್ಲೇ ವಿವಾಹವಾಗಿರುವ ಫೋಟೋವನ್ನು ಕಾಣಬಹುದು. ನವ ಜೋಡಿಯ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ

ವಿಡಿಯೋದಲ್ಲಿ ವಧು –ವರ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋದನ್ನು ನೋಡ್ಬಹುದು. ಮನೆ ಪೂರ್ಣ ಸಿದ್ಧವಾದ್ಮೇಲೆ ಜೋಡಿ ತಮ್ಮ ಮದುವೆಯ ಪ್ರಮುಖ ಶಾಸ್ತ್ರಗಳನ್ನು ಅದೇ ಹೊಸ ಮನೆಯಲ್ಲಿ ಮಾಡಿದ್ದಾರೆ. ಹೊಸ ಮನೆಯೊಳಗೆ ನಡೆದ ಮದುವೆಯ ಸರಳ ಆಚರಣೆಗಳನ್ನು ವೀಡಿಯೋದಲ್ಲಿ ನೋಡ್ಬಹುದು.

ಈ ವಿಡಿಯೋ ಸೋಶಿಯಲ್‌ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ. ಮದುವೆ ಸಮಾರಂಭ ಒಂದೆರಡು ದಿನಕ್ಕೆ ಸೀಮಿತ. ಮನೆ ಭವಿಷ್ಯಕ್ಕೆ ಅಗತ್ಯ. ಇದು ಸ್ಮಾರ್ಟ್ ಇನ್ವೆಸ್ಟ್‌ಮೆಂಟ್‌ ಅಂತ ಬಳಕೆದಾರರು ಹೊಗಳಿದ್ದಾರೆ. ಇದು ಬುದ್ಧಿವಂತಿಕೆ ನಿರ್ಧಾರ ಅನ್ನೋದು ಬಳಕೆದಾರರ ಅಭಿಪ್ರಾಯ. ಪ್ರಬುದ್ಧತೆ ಎಂದರೆ ಭವಿಷ್ಯಕ್ಕಾಗಿ ಮತ್ತು ನಿಮ್ಮ ಸ್ವಂತ ಮನೆಗಾಗಿ ಹಣವನ್ನು ಉಳಿಸುವುದು, ದೊಡ್ಡ ಮದುವೆಗೆ ಅದನ್ನು ವ್ಯರ್ಥ ಮಾಡುವುದಲ್ಲ ಅಂತ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://x.com/ArnazHathiram/status/2019643514666250288?ref_src=twsrc%5Etfw%7Ctwcamp%5Etweetembed%7Ctwterm%5E2019643514666250288%7Ctwgr%5E590fed8860387aec01be46d54f951935285e6f6d%7Ctwcon%5Es1_c10&ref_url=https%3A%2F%2Fd-19646184753333892138.ampproject.net%2F2601162341000%2Fframe.html

https://www.newsics.com/2026/02/08/locking-entire-bank-account-in-the-name-of-investigation-is-not-right-delhi-high-court/

 

TAGGED:Couple buys house with same amount of money instead of grand wedding and settles down in new house
Share This Article
Facebook Twitter Copy Link Print
Previous Article ತನಿಖೆಯ ಹೆಸರಲ್ಲಿ ಇಡೀ ಬ್ಯಾಂಕ್ ಖಾತೆ ಲಾಕ್ ಮಾಡುವುದು ಸರಿಯಲ್ಲ: ದೆಹಲಿ ಹೈಕೋರ್ಟ್
Next Article ರಾಜ್ಯದ ಜನತೆಗೆ ಕರೆಂಟ್ ಶಾಕ್ : ಮೆಟ್ರೋ ದರ ಏರಿಕೆ ಬೆನ್ನಲ್ಲೆ ವಿದ್ಯುತ್ ದರ ಏರಿಕೆ ಸಾಧ್ಯತೆ!

Popular Posts

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

ಹೊಸಕೋಟೆ ರಸ್ತೆಯಲ್ಲಿ ಮಧ್ಯರಾತ್ರಿ ಕಾಣಿಸಿಕೊಳ್ಳುವ ಆ ಭಯಾನಕ ‘ಮಹಿಳೆ’ ಯಾರು?

2 Min Read

ಸಿಎಂ ಆಗಿ 14 ದಿನಗಳಲ್ಲೇ ರಾಜ್ಯದ ಗಮನ ಸೆಳೆದ ಮುಖ್ಯಮಂತ್ರಿ ಡಿಕೆಶಿಯ 5 ಪ್ರಮುಖ ಹೆಜ್ಜೆಗಳು!

2 Min Read

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

You Might Also Like

ಕರ್ನಾಟಕಪ್ರಮುಖ

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read
ಪ್ರಮುಖ

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?