Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಿಗ್ ಬಾಸ್ನಿಂದ ಗಿಲ್ಲಿಗೆ ಕಾರು ಸಿಗೋದು ಯಾವಾಗ?
ಕರ್ನಾಟಕಪ್ರಮುಖಮನರಂಜನೆ

ಬಿಗ್ ಬಾಸ್ನಿಂದ ಗಿಲ್ಲಿಗೆ ಕಾರು ಸಿಗೋದು ಯಾವಾಗ?

Share
2 Min Read
SHARE

https://youtube.com/shorts/gtZudXyWr4w?si=M1ZsLYs2SqjhXrAv

Subscribe ನ್ಯೂಸಿಕ್ಸ್ ಕನ್ನಡ

newsics.com

ಈ ಬಾರಿ ಬಿಗ್ ಬಾಸ್ ನಲ್ಲಿ ಗಿಲ್ಲಿ ವಿನ್ ಆಗಿದ್ದು, ಕಾರ್ ಕೊಡೋದಾಗಿ ಸುದೀಪ್ ಘೋಷಿಸಿದರು. ಆದರೆ, ಅದು ಗಿಲ್ಲಿಗೆ ಇಷ್ಟು ಬೇಗ ಕೈ ಸೇರೋದಿಲ್ಲ.

ಈ ಬಾರಿ ಮಾರುತಿ ಸುಜುಕಿ ಕಡೆಯಿಂದ ಗಿಲ್ಲಿಗೆ ವಿಕ್ಟೋರಿಸ್ ಕಾರು ಸಿಕ್ಕಿದೆ. ಆದರೆ, ಅದು ಸದ್ಯಕ್ಕೆ ಅವರ ಕೈ ಸೇರೋದಿಲ್ಲ.

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ವಿವರಿಸಿದಂತೆ ‘ಬಿಗ್ ಬಾಸ್’ ಕಾರು ಉಡುಗೊರೆ ಪ್ರಕ್ರಿಯೆ ತುಂಬಾನೇ ಸುದೀರ್ಘವಾದದ್ದು. ಹೀಗಾಗಿ, ಕಾರು ಸಿಗೋದು ತಡವಾಗುತ್ತದೆ. ಗಿಲ್ಲಿಗೂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಕಾರು ಸಿಗಬಹುದು ಎಂದು ಹೇಳಲಾಗುತ್ತಾ ಇದೆ.

ಇದೀಗ ಗಿಲ್ಲಿ ನಟನ ಕಾರು ಮತ್ತು ಅವರಿಗೆ ಸಿಕ್ಕಿರೋ 50 ಲಕ್ಷ ರೂಪಾಯಿ ಕ್ಯಾಷ್ಪ್ರೈಸ್ ಬಗ್ಗೆ ಸಕತ್ ಚರ್ಚೆ ನಡೆಯುತ್ತಿದೆ. ಬಿಗ್ಬಾಸ್ ಗಿಫ್ಟ್ ಕೊಟ್ಟಿರೋ ಕಾರಿನಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡುವ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ ಅವರಿಗೆ 50 ಲಕ್ಷ ರೂಪಾಯಿ (ತೆರಿಗೆ ಕಡಿತಗೊಳಿಸಿದ ನಂತರ ಸುಮಾರು 35 ಲಕ್ಷ) ನಗದು ಸೇರಿದಂತೆ ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಸಿಕ್ಕಿದೆ. ಇದನ್ನು ಹೊರತುಡಪಸಿದರೆ ಶರವಣ ಅವರು 20 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿದೆ, ಜೊತೆಗೆ ಕಿಚ್ಚ ಸುದೀಪ್ 10 ಲಕ್ಷ ಕೊಟ್ಟಿದ್ದಾರೆ.

ಇಷ್ಟೆಲ್ಲಾ ಇದ್ದರೂ ಗಿಲ್ಲಿ ನಟನಿಗೆ ದುಡ್ಡು ಕೂಡ ಸಿಕ್ಕಿಲ್ಲ, ಕಾರು ಕೂಡ ಬಂದಿಲ್ಲ ಎನ್ನಲಾಗುತ್ತಿದೆ. ನಗದು ಬಹುಮಾನ ಸಿಗಲು ಕೂಡ ಗಿಲ್ಲಿ ಇನ್ನೂ ಕಾಯಬೇಕಿದೆ. ಈ ಹಿಂದೆಯೂ ಈ ಬಗ್ಗೆ ಸ್ಪರ್ಧಿಗಳು ಹೇಳಿಕೊಂಡದ್ದು ಉಂಟು. ಗಿಲ್ಲಿ ನಟ ಈ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲವಾದರೂ, ಅವರಿಗೆ ನಗದು ಸಿಗಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಕಾರು ಕೂಡ ಸಿಗುವುದು ಇನ್ನೂ ಲೇಟ್ ಇದೆ ಎನ್ನುವ ಮಾತು ಕೇಳಿಬರುತ್ತಿದೆ.

ಇದಕ್ಕೆ ಕಾರಣ, ಬಿಗ್ಬಾಸ್ ಮುಗಿದ ಮೇಲೆ ಇವೆಲ್ಲಾ ಸಿಗಲು ಪ್ರೊಸೀಜರ್ ದೊಡ್ಡದಿದೆ. ಅಷ್ಟಕ್ಕೂ ಹಿಂದೊಮ್ಮೆ ಬಿಗ್ಬಾಸ್ 10ರ ವಿನ್ನರ್ ಆಗಿದ್ದ ಕಾರ್ತಿಕ್ ಮಹೇಶ್ ಅವರು ಈ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ್ದು ಇದರ. ಇವರಿಗೆ ಬಿಗ್ಬಾಸ್ನಿಂದ ಕಾರು ಸಿಕ್ಕಿದ್ದರೂ, ಹಲವು ತಿಂಗಳು ಅವರಿಗೆ ಅದು ಕೊಟ್ಟೇ ಇರಲಿಲ್ಲ. ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ಹೇಳಿಕೊಂಡಿದ್ದರು. ಆ ಬಳಿಕ ಅವರಿಗೆ ಕಾರು ಸಿಗಲು ಮುಕ್ಕಾಲು ವರ್ಷಗಳೇ ಹಿಡಿದವು. ಬಿಗ್ಬಾಸ್ನಲ್ಲಿ ಕಾರಿನ ಘೋಷಣೆಯಾಗಿ 8-9 ತಿಂಗಳ ಹೊತ್ತಿಗೆ ಅವರಿಗೆ ಕಾರು ಸಿಕ್ಕಿತ್ತು. ಆದ್ದರಿಂದ ಗಿಲ್ಲಿ ನಟ ಕೂಡ ಇನ್ನೂ ಕೆಲವು ತಿಂಗಳು ಕಾಯಲೇಬೇಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ಗೂ ಮಾರುತಿ ಸುಜುಕಿ ಕಡೆಯಿಂದ ಬ್ರೇಜಾ ಕಾರು ಸಿಕ್ಕಿತ್ತು. ವೇದಿಕೆ ಮೇಲೆ ಅವರಿಗೆ ಕೀ ಮಾದರಿಯನ್ನು ಕೊಡಲಾಗಿತ್ತು. 2024ರ ಅಂತ್ಯಕ್ಕೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಗೊಂಡಿತು. ಅವರಿಗೆ ಕಾರು ಸಿಕ್ಕಿದ್ದು ಅದೇ ವರ್ಷ ಆಗಸ್ಟ್ ತಿಂಗಳಲ್ಲಿ. ಆ ಸಂದರ್ಭದಲ್ಲಿ ಕಾರ್ತಿಕ್ ಅವರು ವಿಡಿಯೋ ಹಂಚಿಕೊಂಡಿದ್ದರು. ಅಂದರೆ ಕಾರು ಸಿಗಲು ಅವರಿಗೆ ಸುಮಾರು 7-8 ತಿಂಗಳು ಬೇಕಾಯಿತು.

ಅನ್ನ ಕದ್ದು ತಿಂದ ದಿನಗಳಿವೆ; ಕಷ್ಟದ ದಿನಗಳ ಬಗ್ಗೆ ಗಿಲ್ಲಿ ಹೇಳಿದ್ದೇನು?

TAGGED:When will Gilli get a car from Bigg Boss?
Share This Article
Facebook Twitter Copy Link Print
Previous Article ಅನ್ನ ಕದ್ದು ತಿಂದ ದಿನಗಳಿವೆ; ಕಷ್ಟದ ದಿನಗಳ ಬಗ್ಗೆ ಗಿಲ್ಲಿ ಹೇಳಿದ್ದೇನು?
Next Article ಅಮೆರಿಕದ ದಾಳಿಯ ಭೀತಿ; ಭೂಗತ ಸ್ಥಳಕ್ಕೆ ಖಮೇನಿ ಶಿಫ್ಟ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?