Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಫಿನಾಲೆ ಹೊತ್ತಲ್ಲೇ ಏಕಾಏಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಅಶ್ವಿನಿ ಗೌಡ
ಕರ್ನಾಟಕಪ್ರಮುಖಮನರಂಜನೆ

ಫಿನಾಲೆ ಹೊತ್ತಲ್ಲೇ ಏಕಾಏಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಅಶ್ವಿನಿ ಗೌಡ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಮನೆಯ ಪ್ರಬಲ ಸ್ಪರ್ಧಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಮಹಿಳಾ ಘಟಕದ ಗೌರವಾಧ್ಯಕ್ಷೆ ಅಶ್ವಿನಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ತಾವು ಬರೆದ ಹ್ಯಾಶ್‌ಟ್ಯಾಗ್‌ನಲ್ಲಿ ಕನ್ನಡದ ಅಕ್ಷರಗಳನ್ನು ತಪ್ಪಾಗಿ ಬರೆದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಾರ್ಯಕ್ರಮದ ಕೊನೆಯ ವಾರದಲ್ಲಿ ಬಿಗ್ ಬಾಸ್ ನೀಡಿದ್ದ ವಿಶೇಷ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಜರ್ನಿಯ ಕುರಿತು ತಾವೇ ಟೈಟಲ್ ಮತ್ತು ಹ್ಯಾಶ್‌ಟ್ಯಾಗ್ ಬರೆಯಬೇಕಿತ್ತು

ಈ ವೇಳೆ ‘ಛಲಗಾರ್ತಿ ಅಶ್ವಿನಿ’ ಎಂದು ಬರೆಯಬೇಕಿದ್ದ ಅಶ್ವಿನಿ ಗೌಡ, ಮೊದಲಿಗೆ ‘ಚಲಗಾಥಿ ಅಶ್ವಿನಿ’ ಎಂದು ಬರೆದು ನಂತರ ಅದನ್ನು ಕತ್ತರಿಸಿ ‘ಚಲಗಾರ್ತಿ ಅಶ್ವಿನಿ’ ಎಂದು ಮತ್ತೆ ತಪ್ಪಾಗಿ ಬರೆದಿದ್ದಾರೆ. ಈ ದೃಶ್ಯಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದೇ ವೇಳೆ ಅವರು ಬರೆದ ಹ್ಯಾಶ್‌ಟ್ಯಾಗ್‌ಗಳಲ್ಲೂ ಅಕ್ಷರದೋಷಗಳು ಕಂಡುಬಂದಿವೆ. ‘ಹಠವಾಧಿ’, ‘ಕಡಕ್’ ಎಂಬ ಪದಗಳನ್ನು ತಪ್ಪಾಗಿ ಬರೆಯಲಾಗಿದೆ ಎಂದು ವೀಕ್ಷಕರು ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು ಅಶ್ವಿನಿ ಅವರನ್ನು ಟೀಕಿಸಿದ್ದಾರೆ. ‘”ಛಲಗಾರ್ತಿ” ಪದ ಬರೆಯೋಕೋ ಬಾರದೇ ‘ಚಲರ್ಗಾಥಿ’ ಬರೆದು ಮತ್ತೆ ‘ಚಲಗಾರ್ತಿ’ ಎಂದು ಬರೆದಿದ್ದಾರೆ. ಹಠ”ವಾಧಿ” ಅಂತೆ , ಗೌರವಾಧ್ಯಕ್ಷರು. ಉದಯವಾಯಿತು ಚೆಲುವ ಕನ್ನಡನಾಡು’ ಎಂದು ಬರೆದಿದ್ದಾರೆ.

ಇವರು ಕನ್ನಡ ಹೋರಾಟಗಾರ್ತಿ ಅಲ್ಲ, ಕನ್ನಡದ ಕೊಲೆಗಾರ್ತಿ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ‘ಈಕೆ ಅಮೆರಿಕದಲ್ಲಿರೋ ಕನ್ನಡ ಹೋರಾಟಗಾರ್ತಿ. ಯಾಕೆ ಅಂದ್ರೆ ಈಕೆ ಜಾಸ್ತಿ ಮಾತಾಡೋದೇ ಇಂಗ್ಲೀಷ್‌ನಲ್ಲಿ’ ಎಂದು ಮಾಡಿರುವ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಯೂಸರ್‌ ಒಬ್ಬರು, ‘ಬ್ರದರ್ ಅಮೇರಿಕಾದಲ್ಲಿ ಇರೋ ನಮ್ಮ ಕನ್ನಡಿಗರು ತುಂಬಾ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಬರೆಯುತ್ತಾರೆ… ಆದ್ರೆ ಅಶ್ವಿನಿಗೆ ಏನು ಬರಲ್ಲ’ ಎಂದು ಹೇಳಿದ್ದಾರೆ.

https://www.newsics.com/2026/01/14/saudi-arabias-oldest-citizen-sheikh-nasser-142nd-dies/

 

TAGGED:Ashwini Gowda suddenly became the target of criticism from Kannadigas right after the finale.
Share This Article
Facebook Twitter Copy Link Print
Previous Article ಸೌದಿ ಅರೇಬಿಯಾದ ಅತಿ ಹಿರಿಯ ನಾಗರಿಕ 142 ವರ್ಷದ ಶೇಖ್ ನಾಸರ್ ನಿಧನ: 40 ಬಾರಿ ಹಜ್ ಯಾತ್ರೆ!
Next Article ಕಾರು-ಕೆಎಸ್ ಆರ್ ಟಿಸಿ ಬಸ್ ನಡುವೆ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?