Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌: ವೈರಲ್ ವಿಡಿಯೋ ನೋಡಿ
ವೈರಲ್

ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌: ವೈರಲ್ ವಿಡಿಯೋ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸೋದರ ಸಂಬಂಧಿ ಯೂಟ್ಯೂಬರ್ ಅಲನ್ನಾ ಪಾಂಡೆ ಮತ್ತು ಅವರ ಪತಿ ಐವರ್ ಮೆಕ್‌ಕ್ರೇ ಇತ್ತೀಚೆಗೆ ಹೊಸ 5ಬಿಎಚ್‌ಕೆ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಹೊಸ ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡಲು ಇತ್ತೀಚೆಗೆ ಅವರು ಶಾಪಿಂಗ್‌ಗೆ ಹೋಗಿದ್ದರು. ಈ ವೇಳೆ ಅಲನ್ನಾ ಪಾಂಡೆ ಅದನ್ನು ವ್ಲಾಗ್‌ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.

ಮನೆಗಾಗಿ ಅವರು ಒಂದು ಸ್ಟೌವ್‌ ಅನ್ನು ನೋಡಿದ್ದು, ಅದರ ಬೆಲೆ ಸುಮಾರಿ 1 ಲಕ್ಷದ 20 ಸಾವಿರ ಡಾಲರ್‌. ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 1 ಕೋಟಿ ರೂಪಾಯಿ. ಇನ್ನು ಅಮೃತಶಿಲೆಯ ಮಾರ್ಬಲ್‌ಅನ್ನು ಅವರು ಮನೆಗಾಗಿ ನೋಡಿದ್ದಾರೆ. ಅದರ ಒಂದು ಸ್ಲ್ಯಾಬ್‌ನ ಬೆಲೆಯೇ ಅಂದಾಜು 7 ಸಾವಿರ ಡಾಲರ್‌. ರೂಪಾಯಿಯಲ್ಲಿ ಸುಮಾರು 6 ಲಕ್ಷ ರೂಪಾಯಿ ಆಗಿದೆ. ಮನೆಯ ಕಿಚನ್‌ ಹಾಗೂ ಬಾತ್‌ರೂಮ್‌ಗೆ ಇಂಥ ಐದು ಸ್ಲ್ಯಾಬ್‌ಗಳ ಅಗತ್ಯ ಇದೆ ಎಂದು ಅಲಾನ್ನಾ ಹೇಳಿದ್ದು, ಈ ಮಾರ್ಬಲ್‌ನ ಒಟ್ಟು ವೆಚ್ಚವೇ ಅಂದಾಜು 63 ಲಕ್ಷ ರೂಪಾಯಿ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ಹಾಗೇನಾದರೂ ಇವುಗಳನ್ನು ನಾವು ಖರೀದಿಸಿದ್ದೇ ಆದಲ್ಲಿ, ಯೂಟ್ಯೂಬ್‌ನ ಹ್ಯಾಶ್‌ಟ್ಯಾಗ್‌ ಕೆಳಗೆ ದೇಣಿಗೆ ಲಿಂಕ್‌ಅನ್ನೂ ನೀಡಬೇಕಾಗುತ್ತದೆ ಎಂದು ಅಲಾನ್ನಾ ಅವರ ಪತಿ ಐವರ್‌ ಮೆಕ್‌ಕ್ರೇ ತಮಾಷೆಯಾಗಿ ಹೇಳಿದ್ದಾರೆ.
1 ಕೋಟಿಯ ಸ್ಟೌವ್‌ ಖರೀದಿ ಮಾಡಲು ಬಿಡದ ಗಂಡ!
ಹಾಗಂತ ಈ ಜೋಡಿ 1 ಕೋಟಿ ರೂಪಾಯಿ ಬೆಲೆಬಾಳುವ ಸ್ಟೌವ್‌ಅನ್ನು ಖರೀದಿ ಮಾಡುವ ಗೋಜಿಗೆ ಹೋಗಲಿಲ್ಲ. ಅಲಾನ್ನಾ ಇದನ್ನು ಖರೀದಿ ಮಾಡಲು ಬಯಸಿದರೂ, ಐವರ್‌ ಇದು ಮೂರ್ಖತನದ ನಿರ್ಧಾರ ಎಂದು ಪತ್ನಿಗೆ ಹೇಳಿದ್ದಾರೆ. ಕೊನೆಗೆ ಅಲಾನ್ನಾ ತನ್ನ ನಿರ್ಧಾರವನ್ನು ಬದಲಿಸಿದ್ದಾರೆ. ಕೊನೆಗೆ ಆಕೆ ಹೊಸ ಮನೆಗಾಗಿ 12 ಸಾವಿರ ಡಾಲರ್‌ ಕೊಟ್ಟು ಅಂದರೆ, 11 ಲಕ್ಷ ರೂಪಾಯಿ ನೀಡಿ ಸ್ಟೌವ್‌ ಖರೀದಿ ಮಾಡಿದ್ದಾರೆ.ಇನ್ನು ಮನೆಗೆ ಖರೀದಿ ಮಾಡಿರುವ ಫ್ರಿಜ್‌ನ ಬೆಲೆ 16 ಸಾವಿರ ಡಾಲರ್‌ (ಸುಮಾರು 14.4 ಲಕ್ಷ ರೂಪಾಯಿ) ಎಂದು ಹೇಳಿದ್ದಾರೆ. ತಮ್ಮ ಮನೆಯ ಫ್ರಿಜ್‌, ಕಾರ್‌ನಷ್ಟು ದುಬಾರಿಯಾಗಿ ಇರಲಿದೆ ಎಂದು ನಾನು ಭಾವಿಸಿರಲಿಲ್ಲ ಎಂದು ಐವರ್‌ ವಿಡಿಯೋದಲ್ಲಿ ಹೇಳಿದ್ದಾರೆ.
ತಮ್ಮ ಮನೆಗಾಗಿ ಈ ಜೋಡಿ ಪ್ರೀಮಿಯಂ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ಅಲಾನ್ನಾ ಹೇಳಿದ್ದು, ಇದು ಮನೆಯ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ತಮ್ಮ ಹೂಡಿಕೆ ಎಂದು ಹೇಳಿದ್ದಾರೆ.

https://youtu.be/ypTAi8LYKns?si=QMgZgUslvsTpgsra

ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರನ ಬಂಧಿಸಿದ ಪೊಲೀಸರು

TAGGED:fridge worth Rs 14 lakh for new house: Watch viral videoStove worth Rs 1 crore
Share This Article
Facebook Twitter Copy Link Print
Previous Article ಟೆಕ್ಕಿ ಸಾವು ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರನ ಬಂಧಿಸಿದ ಪೊಲೀಸರು
Next Article ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?