Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಮಂಗಳ- ಶುಕ್ರ ಸಂಯೋಗ: ಇಂದಿನಿಂದ 5 ದಿನ ಈ ನಾಲ್ಕು ರಾಶಿಗಳ ಜನರಿಗೆ ಭಾರೀ ಕಷ್ಟ
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO ಮಂಗಳ- ಶುಕ್ರ ಸಂಯೋಗ: ಇಂದಿನಿಂದ 5 ದಿನ ಈ ನಾಲ್ಕು ರಾಶಿಗಳ ಜನರಿಗೆ ಭಾರೀ ಕಷ್ಟ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಈ ಜನವರಿ ತಿಂಗಳಲ್ಲಿ ಶುಕ್ರ ಹಾಗೂ ಮಂಗಳ ಗ್ರಹವು ಪರಸ್ಪರ ಬಹಳ ಹತ್ತಿರವಾಗಿ ಚಲಿಸುವುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಎರಡು ಗ್ರಹಗಳು ಪರಸ್ಪರ ವಿರುದ್ಧ ಗ್ರಹಗಳಾಗಿದ್ದು, ಇದರಿಂದಾಗಿ ಶುಕ್ರ ಮತ್ತು ಮಂಗಳ ಗ್ರಹವನ್ನು ಯುದ್ಧದ ಸ್ಥಿತಿಯೆಂದು ಸಹ ಕರೆಯುವರು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸೇನಾಧಿಪತಿಯಾದ ಮಂಗಳ ಮತ್ತು ಶುಕ್ರ ಗ್ರಹಗಳ ಸಂಯೋಗ ಆಶುಭ ಸಂಯೋಗವಾಗಿದ್ದು, ಇದು ಜನವರಿ 6 ರ ಬೆಳಗ್ಗೆ ಶುರುವಾಗಲಿದೆ ಈ ಸ್ಥಿತಿಯು ಸರಿಸುಮಾರು ನಾಲ್ಕು ದಿನಗಳವರೆಗೆ ಇರಲಿದೆ. ಅಂದರೆ ಜನವರಿ 10 ರ ಬೆಳಗ್ಗೆ 9.13ರವರೆಗೆ ಈ ಸಂಯೋಗವು ರೂಪಗೊಂಡಿರುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವಾಗ ಗ್ರಹಗಳ ಯುದ್ಧದ ಸ್ಥಿತಿಯಲ್ಲಿ ತನ್ನ ಸಂಚಾರವನ್ನು ಮಾಡುವುದೋ, ಇದರ ಪ್ರಭಾವ ಹೆಚ್ಚಾಗಿ ಸಾಕಷ್ಟು ಅಶುಭವನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತದೆ.

ಹಾಗಾಗಿ ಶುಕ್ರ, ಮಂಗಳನ ಈ ಅಶುಭ ಸಂಯೋಗದಿಂದ ಯಾವ ನಾಲ್ಕು ರಾಶಿಗೆ ಸೇರಿದ ಜನರು ವಿಶೇಷವಾಗಿ ಈ ಸಂದರ್ಭದಲ್ಲಿ ಬಹಳ ಎಚ್ಚರಿಯಿಂದಿರಬೇಕಾಗುತ್ತದೆ.

ಮೇಷ

ಮೇಷ ರಾಶಿಯ ಅಧಿಪತಿ, ಗ್ರಹಗಳ ಸೇನಾಧಿಪತಿಯಾದ ಮಂಗಳ ಗ್ರಹವಾಗಿದೆ. ಹಾಗಾಗಿ ಶುಕ್ರ, ಮಂಗಳನ ಈ ಸಂಯೋಗದ ಪ್ರಭಾವ ಮೇಷ ರಾಶಿಗೆ ಸೇರಿದ ಮೇಲೆ ಸಾಕಷ್ಟು ಹೆಚ್ಚಾಗಿರುವುದು. ಈ ಅವಧಿಯಲ್ಲಿ ಮೇಷ ರಾಶಿಗೆ ಸೇರಿದ ಜನರಿಗೆ ಬಹಳ ಬೇಗನೆ ಕೋಪ ಬರುವುದು ಎಂದು ಹೇಳಲಾಗುತ್ತದೆ. ಹಾಗೆ ಈ ಸಂದರ್ಭದಲ್ಲಿ ನೀವು ಸರಿಯಾಗಿ ಯೋಚಿಸದೆ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಾಗೆ ಕೆಲಸವನ್ನು ಮಾಡುವ ಮೇಷ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಅವಸರವನ್ನು ಮಾಡುವುದರಿಂದ ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆಯಿದೆ. ಇದರೊಂದಿಗೆ ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಂಭವ ಕೂಡ ಸಾಕಷ್ಟು ಹೆಚ್ಚಾಗುವುದು. ಹಾಗಾಗಿ ನಿಮ್ಮ ಮಾತುಕತೆಯ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮೇಷ ರಾಶಿಗೆ ಸೇರಿದ ಜನರು ಸುಸ್ತು ಮತ್ತು ಆರೋಗ್ಯದಲ್ಲಿ ಏರಿಳಿತವನ್ನು ಹೊಂದಬೇಕಾಗಿ ಬರಬಹುದು. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.

ವೃಷಭ

ಶುಭ ಗ್ರಹವಾದ ಶುಕ್ರ ಮತ್ತು ಗ್ರಹಗಳ ಸೇನಾಧಿಪತಿಯಾದ ಮಂಗಳನ ಈ ಸ್ಥಿತಿಯಿಂದ ವೃಷಭ ರಾಶಿಗೆ ಸೇರಿದ ಜನರು ತಮ್ಮ ಪ್ರೀತಿಯ ಜೀವನ ಹಾಗೂ ಕುಟುಂಬ ಜೀವನದಲ್ಲಿ ಹಲವು ರೀತಿಯ ಒತ್ತಡವನ್ನು ಎದುರಿಸಬೇಕಾಗಿ ಬರಬಹುದು. ಹಾಗೆ ಈ ಅವಧಿಯಲ್ಲಿ ಸಣ್ಣ ಸಣ್ಣ ಮಾತುಗಳಿಗೆ ಮನಸ್ತಾಪ ಹೆಚ್ಚಾಗುವ ಸಂಭವವಿದೆ. ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಬೇಜವಾಬ್ದಾರಿತನವನ್ನು ಹೊಂದದಂತೆ ಎಚ್ಚರ ವಹಿಸುವುದು ಮುಖ್ಯ. ಇಲ್ಲದಿದ್ದರೆ ಹಠಾತ್ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವೃಷಭ ರಾಶಿಗೆ ಸೇರಿದ ಜನರು ಧೈರ್ಯದೊಂದಿಗೆ ಕೆಲಸವನ್ನು ಮಾಡುವುದು ಉತ್ತಮ‌. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಡುವುದರಿಂದ ಈ ಸಂದರ್ಭದಲ್ಲಿ ನಿಮಗೆ ಹೆಚ್ಚಿನ ಪ್ರಯೋಜನಗಳಾಗುವುದು.

ತುಲಾ

ಶುಕ್ರ ಮತ್ತು ಮಂಗಳನ ಈ ಸ್ಥಿತಿಯು ತುಲಾ ರಾಶಿಗೆ ಸೇರಿದ ಜನರಿಗೆ ಸಾಕಷ್ಟು ಮಾನಸಿಕ ಒತ್ತಡಗಳನ್ನು ಎದುರಿಸುವಂತೆ ಮಾಡಲಿದೆ. ಈ ರಾಶಿಗೆ ಸೇರಿದ ಜನರು ಸಂಬಂಧಗಳಲ್ಲಿ ತಪ್ಪು ತಿಳಿವಳಿಕೆಯನ್ನು ಎದುರಿಸಬೇಕಾಗಿ ಬರಬಹುದು. ಹಾಗೆ ಈ ಅವಧಿಯಲ್ಲಿ ನಿಮ್ಮ ಮನಸ್ಸು ಅಶಾಂತವಾಗಿರುವುದು. ತುಲಾ ರಾಶಿಗೆ ಸೇರಿದ ಜನರು ಈ ಸಂದರ್ಭದಲ್ಲಿ ಯಾರೊಂದಿಗಾದರೂ ಜಗಳ ಮಾಡದಂತೆ ಎಚ್ಚರ ವಹಿಸುವುದು ಅಗತ್ಯ. ಈ ಸಂದರ್ಭದಲ್ಲಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ನೀವು ಹೆಚ್ಚಿನ ಶಕ್ತಿಯನ್ನು ಹೊಂದಬಹುದಾಗಿದೆ.

ವೃಶ್ಚಿಕ

ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಶುಕ್ರ, ಮಂಗಳನ ಅಶುಭ ಸಂಯೋಗದ ಸಮಯ ನಿಮ್ಮ ಕೋಪ ಮತ್ತು ಮನಸ್ಸಿನಲ್ಲಿ ಏರಿಳಿತವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಹಾಗೆ ಕೆಲಸವನ್ನು ಮಾಡುವ ವೃಶ್ಚಿಕ ರಾಶಿಗೆ ಸೇರಿದ ಜನರು ಈ ಅವಧಿಯಲ್ಲಿ ಹೆಚ್ಚು ಅಡೆತಡೆಯನ್ನು ಎದುರಿಸಬೇಕಾಗಿ ಬರಬಹುದು ಮತ್ತು ನೀವು ಅಂದುಕೊಂಡಂತಹ ಫಲಿತಾಂಶ ನಿಮಗೆ ದೊರಕದ ಕಾರಣ ನೀವು ನಿರಾಸೆಯನ್ನು ಎದುರಿಸಬೇಕಾಗಿ ಬರಬಹುದು. ಇದರೊಂದಿಗೆ ಶುಕ್ರ, ಮಂಗಳನ ಅಶುಭ ಪ್ರಭಾವದಿಂದಾಗಿ ವೃಶ್ಚಿಕ ರಾಶಿಗೆ ಸೇರಿದ ಜನರ ವೈವಾಹಿಕ ಜೀವನದಲ್ಲಿ ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಬಹುದು. ಹಾಗೆ ಈ ಸಂದರ್ಭದಲ್ಲಿ ನೀವು ಶಾಂತವಾಗಿ ಇರುವ ಮೂಲಕ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದರಿಂದ ಸ್ವಲ್ಪಮಟ್ಟಿಗೆ ಅಶುಭ ಫಲಗಳಿಂದ ದೂರವಿರಬಹುದು.

ನೀವು ಮೇಷ, ವೃಷಭ, ತುಲಾ ಮತ್ತು ವೃಶ್ಚಿಕ ರಾಶಿಗೆ ಸೇರಿದವರಾಗಿದ್ದರೆ, 2026ರ ಜನವರಿ 6 ರಂದು ಶುಕ್ರ, ಮಂಗಳನ ಅಶುಭ ಯುತಿಯಿಂದಾಗಿ ನಿಮ್ಮ ಕಷ್ಟದ ಸಮಯ ಆರಂಭವಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಆರೋಗ್ಯದಲ್ಲಿಯೂ ಸ್ವಲ್ಪ ಏರಿಳಿತವನ್ನು ಹೊಂದುವಿರಿ. ಹಾಗಾಗಿ ನೀವು ಬಹಳ ಎಚ್ಚರಿಕೆಯಿಂದ ಪ್ರತಿ ಹೆಜ್ಜೆಯನ್ನಿಡುವುದರಿಂದ ಹೆಚ್ಚಿನ ತೊಂದರೆಯನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಸಂತೋಷದ ಜೀವನವನ್ನು ನಡೆಸಲು ಉತ್ತಮ ಆವಕಾಶಗಳು ದೊರಕಬಹುದು.

ASTRO ಇಂದು ಸರ್ವಾರ್ಥಸಿದ್ಧಿ, ಪ್ರೀತಿ ಯೋಗ: ಈ ರಾಶಿಗಳ ಜನರಿಗೆ ಭಾರೀ ಅನುಕೂಲ

GOOD MORNING|Today’s Horoscope ಇಂದಿನ ರಾಶಿ ಭವಿಷ್ಯ, 06-01-2026, ಮಂಗಳವಾರ, ಅಂಗಾರಕ ಸಂಕಷ್ಟಿ

TAGGED:Mars-Venus conjunction: People of these four zodiac signs will face severe difficulties for 5 days from today
Share This Article
Facebook Twitter Copy Link Print
Previous Article ವಿರಾಟ್ ಕೊಹ್ಲಿ ಜರ್ಸಿ ಮೇಲೆ ನಂದಿನಿ!
Next Article ಅಪಾರ್ಟ್‌ಮೆಂಟ್‌ನಲ್ಲೇ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?