Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಲೈವ್ ಬ್ಯಾಂಡ್ ಜತೆ ಗೆಳತಿ ಮನೆಗೆ ಬಂದು ಬೆಡ್‌ರೂಂನಲ್ಲಿ ಪ್ರಪೋಸಲ್ – ವಿಡಿಯೋ ನೋಡಿ
ದೇಶಪ್ರಮುಖವೈರಲ್

ಲೈವ್ ಬ್ಯಾಂಡ್ ಜತೆ ಗೆಳತಿ ಮನೆಗೆ ಬಂದು ಬೆಡ್‌ರೂಂನಲ್ಲಿ ಪ್ರಪೋಸಲ್ – ವಿಡಿಯೋ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬೆಳ್ಳಂಬೆಳಗ್ಗೆ ಗೆಳತಿ ಮನೆಗೆ ಬಾಯ್‌ಫ್ರೆಂಡ್ ಎಂಟ್ರಿಕೊಟ್ಟಿದ್ದಾನೆ. ಆಕೆಗೆ ಯಾವುದೇ ಸುಳಿವು ನೀಡದೆ ಗೆಳತಿ ಮಲಗಿದ್ದ ಬೆಡ್‌ರೂಂ ಸೇರಿಕೊಂಡಿದ್ದು ಮಾತ್ರವಲ್ಲ, ಲೈವ್ ಬ್ಯಾಂಡ್ ಮೂಲಕ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಬ್ಯಾಂಡ್ ಸದ್ದಿಗೆ ಎದ್ದ ಗೆಳತಿಗೆ ಅಚ್ಚರಿಯಾಗಿದೆ. ಜೊತೆಗೆ ಬಾಯ್‌ಫ್ರೆಂಡ್‌ನ ಕ್ಯೂಟ್ ಪ್ರಪೋಸಲ್‌ಗೆ ನಾಚಿ ನೀರಾಗಿ ಯೆಸ್ ಎಂದು ಹೇಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ನೇಹಾ ಜೈನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಮೇರಿ ಬ್ಯಾಂಡ್ ಬಜ್ ಗಯಿ ಎಂದು ನೇಹಾ ಜೈನ್ ಬರೆದುಕೊಂಡಿದ್ದಾಳೆ. ಈ ವಿಡಿಯೋದ ಆರಂಭ, ಬಾಯ್‌ಫ್ರೆಂಡ್ ಕ್ಯಾಬ್‌ನಿಂದ ಇಳಿದು ಬರುವ ದೃಶ್ಯವಿದೆ. ದೆಹಲಿಯಲ್ಲಿರುವ ಗೆಳತಿ ಮನೆಗೆ ಬಂದ ಬಾಯ್‌ಫ್ರೆಂಡ್, ಲೈವ್ ಬ್ಯಾಂಡ್ ತಂಡವನ್ನು ಕರೆತಂದಿದ್ದಾನೆ. ಬಳಿಕ ಗೆಳತಿಯ ಮಲಗಿದ್ದ ಕೋಣೆಯತ್ತ ತೆರಳಿದ್ದಾನೆ. ಇನ್ನೂ ಸೂರ್ಯನ ಬೆಳಕು ಬೀಳುತ್ತಿದೆ ಅಷ್ಟೆ. ಬೆಳ್ಳಂಬೆಳಗ್ಗೆ ಬಾಯ್‌ಫ್ರೆಂಡ್ ಆಗಮಿಸಿದ್ದಾನೆ. ಗೆಳತಿ ಗಾಢ ನಿದ್ದೆಯಲ್ಲಿದ್ದಾಗಲೇ ಈತ ಕೋಣೆ ಸೇರಿಕೊಂಡಿದ್ದಾನೆ.

ಇತ್ತ ಗೆಳತಿಗೆ ಇದ್ಯಾವುದರ ಅರಿವೇ ಇಲ್ಲ. ಗಾಢ ನಿದ್ದೆಯಲ್ಲಿದ್ದಾಳೆ. ಅಷ್ಟೊತ್ತಿಗೆ ಬಾಯ್‌ಫ್ರೆಂಡ್ ಲೈವ್ ಬ್ಯಾಂಡ್‌ಗೆ ಸಿಗ್ನಲ್ ನೀಡಿದ್ದಾನೆ. ಲೈವ್ ಬ್ಯಾಂಡ್ ತಂಡದ ಸದಸ್ಯರು ಕೋಣೆಯೊಳಗೆ ಬಂದು ಬ್ಯಾಂಡ್ ಆರಂಭಿಸಿದ್ದಾನೆ. ಈ ಸದ್ದಿಗೆ ಗೆಳತಿ ಎಚ್ಚರಗೊಂಡಿದ್ದಾಳೆ. ಬಾಗಿಲ ಬಳಿ ನಿಂತಿದ್ದ ಲೈವ್ ಬ್ಯಾಂಡ್ ಸದಸ್ಯರ ಲೈವ್ ಪರ್ಫಾಮೆನ್ಸ್ ನೋಡಿ ಅಚ್ಚರಿಗೊಂಡಿದ್ದಾಳೆ. ಲೈವ್ ಬ್ಯಾಂಡ್ ಸದಸ್ಯರ ಕಡೆ ತಿರುಗಿ ನೋಡುತ್ತಲೇ ಇದ್ದ ನೇಹಾ ಜೈನ್‌ಗೆ ಪಕ್ಕದಲ್ಲೇ ಬಾಯ್‌ಫ್ರೆಂಡ್ ಮಂಡಿಯೂರಿದ್ದು ಆರಂಭದಲ್ಲಿ ಗೊತ್ತಾಗಲಿಲ್ಲ. ವಿಲ್ ಯು ಮ್ಯಾರಿ ಮಿ ಎಂಬ ಪ್ರಪೋಸಲ್ ನೇಹಾ ಜೈನ್ ಖುಷಿ ಇಮ್ಮಡಿಗೊಳಿಸಿದ್ದು ಮಾತ್ರವಲ್ಲ, ಆನಂದಬಾಷ್ಪ ಸುರಿಸಿದೆ. ಮರು ಕ್ಷಣದಲ್ಲೇ ಯೆಸ್ ಎಂದಿದ್ದಾಳೆ.

 

https://www.instagram.com/reel/DRm0hTIiddD/?igsh=MXQxZWw4a2hieml2bQ==

TAGGED:He came to his girlfriend's house with a live band and proposed in the bedroom.
Share This Article
Facebook Twitter Copy Link Print
Previous Article ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದು ಕಾರು – ವೈರಲ್ ವಿಡಿಯೋ ನೋಡಿ
Next Article ಥಿಯೇಟರ್ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟ ಯುವಕ, ಮಹಿಳೆಯರು ಶಾಕ್

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?