Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಮೊಟ್ಟೆ ಕೆಟ್ಟು ಹೋಗಿದೆಯೇ ಎಂಬುದನ್ನು ಈ ರೀತಿ ಟೆಸ್ಟ್ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಮೊಟ್ಟೆ ಕೆಟ್ಟು ಹೋಗಿದೆಯೇ ಎಂಬುದನ್ನು ಈ ರೀತಿ ಟೆಸ್ಟ್ ಮಾಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅವು ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಮೊಟ್ಟೆಗಳು ಆರೋಗ್ಯಕ್ಕೂ ಹಾನಿಕಾರಕ. ಇಂತಹ ಮೊಟ್ಟೆಗಳನ್ನು ಹಾಳಾಗಿದೆಯೋ ಎಂಬುದನ್ನು ಈ ರೀತಿ ಕಂಡುಹಿಡಿಯಿರಿ.

ಮೊಟ್ಟೆಗಳು ಸಾಮಾನ್ಯವಾಗಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಹಾಳಾಗುತ್ತವೆ. ಆಹಾರ ವಿಷವಾಗಲು ಕಾರಣವಾಗುವುದೇ ಈ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆದಷ್ಟೂ ಮೊಟ್ಟೆಯೂ ವೇಗವಾಗಿ ಹಾಳಾಗುತ್ತದೆ. ಹಾಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪ್ರತಿ ದಿನ ಕಳೆದಂತೆ ಮೊಟ್ಟೆಯ ಗುಣಮಟ್ಟ ಕಡಿಮೆಯಾಗುತ್ತದೆ.

ಫ್ಲೋಟ್‌ ಟೆಸ್ಟ್:‌ ಮೊಟ್ಟೆ ಕೊಳೆತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀರಿನ ಮೂಲಕವೂ ಪರೀಕ್ಷಿಸಬಹುದು. ಫ್ಲೋಟ್ ಪರೀಕ್ಷೆಯನ್ನು ಮಾಡಲು, ನಿಮ್ಮ ಮೊಟ್ಟೆಯನ್ನು ಒಂದು ಬೌಲ್‌ ನೀರಿನಲ್ಲಿ ನಿಧಾನವಾಗಿ ಇರಿಸಿ. ಮೊಟ್ಟೆ ಮುಳುಗಿದರೆ, ಅದು ಫ್ರೆಶ್‌ ಆಗಿದೆ ಎಂದರ್ಥ. ಮೊಟ್ಟೆ ಅರ್ಧ ಮುಳುಗಿದರೆ ಅದು ಹಳೆಯದಾಗಿದೆ ಎಂದರ್ಥ. ಮೊಟ್ಟೆ ಸಂಪೂರ್ಣವಾಗಿ ತೇಲಿದರೆ, ಅದು ಕೊಳೆತಿದೆ ಎಂದರ್ಥ.
ಫ್ಲ್ಯಾಶ್‌ಲೈಟ್ ಪರೀಕ್ಷೆ: ಈ ವಿಧಾನವು ಮೊಟ್ಟೆಯ ಒಳಭಾಗವನ್ನು ನೋಡಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ನಿಮ್ಮ ಮೊಬೈಲ್ ಫೋನ್‌ನ ಫ್ಲ್ಯಾಶ್‌ ಲೈಟ್‌ ಆನ್‌ ಮಾಡಿ ಅದರ ಮೇಲೆ ಮೊಟ್ಟೆಯನ್ನಿಡಿ. ಮೊಟ್ಟೆಯು ಚಿಪ್ಪಿನ ಮೂಲಕ ಸ್ಪಷ್ಟ ಹಳದಿ ಬಣ್ಣ ಗೋಚರಿಸಿದರೆ, ಅದು ತಾಜಾವಾಗಿದೆ ಎಂದರ್ಥ. ಅದೇ ಮೊಟ್ಟೆ ಬಿಳಿ ಬಣ್ಣದಲ್ಲಿ ಗೋಚರಿಸಿದರೆ ಅದು ಕೊಳೆತಿದೆ ಎಂದರ್ಥ.
ಇದಲ್ಲದೆ ಮೊಟ್ಟೆ ಕೊಳೆತಿದೆಯೇ ಎಂದು ತಿಳಿಯಲು ವಾಸನೆ ಪರೀಕ್ಷೆಯು ಪರಿಣಾಮಕಾರಿ ಮಾರ್ಗವಾಗಿದೆ. ಕೊಳೆತ ಮೊಟ್ಟೆಗಳು ಹಸಿ ಅಥವಾ ಬೇಯಿಸಿದವುಗಳೇ ಆಗಿರಲಿ, ಅವುಗಳಿಂದ ಕೆಟ್ಟ ವಾಸನೆ ಬರುತ್ತದೆ. ಅವುಗಳನ್ನು ನಿಮ್ಮ ಮೂಗಿನ ಹತ್ತಿರ ಹಿಡಿದು ವಾಸನೆ ನೋಡುವ ಮೂಲಕ ಇದನ್ನು ತಿಳಿಯಬಹುದು.

ಬಿಗ್ ಬಾಸ್ ಕನ್ನಡಎಕ್ಸ್‌ಟೆಂಡ್ ಆಗುತ್ತಾ ?; ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್

TAGGED:You can find out if an egg has gone bad with this simple method.
Share This Article
Facebook Twitter Copy Link Print
Previous Article ಬಿಗ್ ಬಾಸ್ ಕನ್ನಡಎಕ್ಸ್‌ಟೆಂಡ್ ಆಗುತ್ತಾ ?; ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
Next Article ಫಳಫಳ ಹೊಳೆಯುವ ತ್ವಚೆ ನಿಮ್ಮದಾಗಬೇಕಾ?; ಹಾಗಾದ್ರೆ ಸ್ನಾನಕ್ಕೂ ಮುನ್ನ ಈ ಎಣ್ಣೆ ಹಚ್ಚಿ ಸಾಕು

Popular Posts

ಪರಿಷತ್ ಚುನಾವಣೆ ವೇಳೆ ಯತ್ನಾಲ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

You Might Also Like

ಪ್ರಮುಖ

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read
ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?