Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ’12 ದೇಶದಲ್ಲಿ ನನ್ನ 100 ಮಕ್ಕಳಿದ್ದಾರೆ’- ಪಾವೆಲ್ ಡುರೆವಾ ಶಾಕಿಂಗ್ ಹೇಳಿಕೆ!
ದೇಶಪ್ರಮುಖವಿದೇಶವೈರಲ್

’12 ದೇಶದಲ್ಲಿ ನನ್ನ 100 ಮಕ್ಕಳಿದ್ದಾರೆ’- ಪಾವೆಲ್ ಡುರೆವಾ ಶಾಕಿಂಗ್ ಹೇಳಿಕೆ!

Share
1 Min Read
SHARE

newsics.com
ರಷ್ಯಿಯನ್ ಮೂಲದ ಟೆಲಿಗ್ರಾಮ್ನ ಸಹ ಸಂಸ್ಥಾಪಕ ಪಾವೆಲ್ ಡುರೆವಾ ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಒಟ್ಟು 12 ದೇಶಗಳಲ್ಲಿ 100 ಜನ ನನ್ನ ಜೈವಿಕ ಮಕ್ಕಳಿದ್ದಾರೆ ಅಂದ್ರೆ ನನ್ನ ಅಂಶದಿಂದ ಹುಟ್ಟಿದ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಟೆಲಿಗ್ರಾಮ್ನ ಪೋಸ್ಟ್ ಒಂದರಲ್ಲಿ ಈ ಮಾತನ್ನು ಹಂಚಿಕೊಂಡಿರುವ ಪಾವೆಲ್ ಡುರೆವಾ, ನನ್ನ ವಿರ್ಯ ದೇಣಿಗೆಯಿಂದಾಗಿಯೇ ಸುಮಾರು 12 ದೇಶಗಳಲ್ಲಿ 100ಕ್ಕೂ ಹೆಚ್ಚು ನನ್ನ ಮಕ್ಕಳಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಮುಂದುವರೆದು ಹೇಳಿದ ಅವರು, ಇದೆಲ್ಲಾ ಹೇಗೆ ಶುರುವಾಯ್ತು ಎಂದು ಹೇಳಿರುವ ಡುರೆವಾ, 15 ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ನಮಗೆ ಇನ್ನೂ ಮಕ್ಕಳಾಗಿಲ್ಲ, ನನ್ನ ವಿರ್ಯಾಣುವಿನಲ್ಲಿ ಸಂತಾನಶಕ್ತಿ ಇಲ್ಲದ ಕಾರಣ ನಾವು ಮಕ್ಕಳನ್ನು ಹೊಂದಲಾಗಿಲ್ಲ, ಹೀಗಾಗಿ ನಾನು ಹೇಳುವ ಆಸ್ಪತ್ರೆಗೆ ಬಂದು ನಿನ್ನ ಧಾತು ದಾನವನ್ನು ಮಾಡಿ ಹೋಗು ಎಂದು ವಿನಂತಿ ಮಾಡಿಕೊಂಡ, ನಾನು ಆಸ್ಪತ್ರೆಗೆ ಹೋದಾಗ ವಿರ್ಯ ದಾನದ ಮಹತ್ವ ಅರಿವಾಯ್ತು, ಅಷ್ಟೇ ಅಲ್ಲ ಸಂತಾನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯಕನಾಗಿ ನಿಲ್ಲಲು ಈ ಕಾರ್ಯಕ್ಕೆ ಮುಂದಾದೆ ಎಂದು ಹೇಳಿದ್ದಾರೆ.

TAGGED:'I have 100 children in 12 countries'- Telegram co-founder's shocking statement!
Share This Article
Facebook Twitter Copy Link Print
Previous Article ಮುಂಬೈ ಆಸ್ಪತ್ರೆಯಿಂದ ಅಮೆರಿಕಾಗೆ ಶಿಫ್ಟ್..!; ಶಾರುಖ್ ಖಾನ್‌ಗೆ ಏನಾಯ್ತು..?
Next Article ಆಂಧ್ರಪ್ರದೇಶದಲ್ಲಿ ಶ್ರೀಲಂಕಾದ ಕಪ್ಪೆ ಪತ್ತೆ..!

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?