Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಯುವ ಜೋಡಿಯ ‘ಆ 19 ನಿಮಿಷ’ದ ವಿಡಿಯೋದ ಅಸಲಿಯತ್ತೇನು?
ದೇಶಪ್ರಮುಖವೈರಲ್

ಯುವ ಜೋಡಿಯ ‘ಆ 19 ನಿಮಿಷ’ದ ವಿಡಿಯೋದ ಅಸಲಿಯತ್ತೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ 19 ನಿಮಿಷ 34 ಸೆಕೆಂಡುಗಳ ಎಂಎಂಎಸ್ ವೀಡಿಯೊವೊಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಅದು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಟೆಲಿಗ್ರಾಮ್ನಲ್ಲಿ ಟ್ರೆಂಡ್ ಆಗಿದೆ. ಬಳಕೆದಾರರು ಈ ಜೋಡಿಯ ಖಾಸಗಿ ಸೋರಿಕೆಯಾದ ವೀಡಿಯೊದ ಲಿಂಕ್ ಅನ್ನು ಹುಡುಕುತ್ತಿದ್ದಾರೆ ಮತ್ತು ಅದರ ಬಗ್ಗೆ ಚರ್ಚೆಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಇದರ ನಡುವೆಯೇ, ಡಿಜಿಟಲ್ ಕ್ರಿಯೇಟರ್ ಆಗಿರುವ “ಸ್ವೀಟ್ ಜನ್ನತ್” ಎನ್ನುವ ಇನ್ಸ್ಟಾಗ್ರಾಮ್ ಪೇಜ್ ಇರುವ ಹುಡುಗಿಯ ಸುದ್ದಿಯೂ ಸದ್ದು ಮಾಡುತ್ತಿದೆ. ಈ ಸೋರಿಕೆ ಆಗಿರೋ ವಿಡಿಯೋದಲ್ಲಿ ಇರುವುದು ಈಕೆ ಎಂದು ಹೇಳಿ ಆಕೆಯ ಫಾಲೋವರ್ಸ್ ದಿಢೀರ್ ಹೆಚ್ಚಾದರಂತೆ!

ಲೈವ್ಗೆ ಬಂದ ಯುವತಿ

ಈ ಬಗ್ಗೆ ಖುದ್ದು ಇನ್ಸ್ಟಾಗ್ರಾಮ್ ಲೈವ್ಗೆ ಬಂದಿರುವ ಯುವತಿ, ಅಯ್ಯಯ್ಯೋ ಆ ಯುವತಿ ನಾನಲ್ಲ, ನನ್ನ ಮುಖ ಮತ್ತು ಆಕೆಯ ಮುಖವನ್ನೊಮ್ಮೆ ನೋಡಿಬಿಡಿ. ಒಂದೇ ರೀತಿ ಕಾಣಿಸ್ತೀವಾ ಎಂದು ಪ್ರಶ್ನಿಸಿದ್ದಾರೆ. ಆಕೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾಳೆ. ನಾನು ಪಿಯುಸಿ ಆಗಿದ್ದಷ್ಟೇ. ಇಂಗ್ಲಿಷ್ ಏನೂ ಬರಲ್ಲ, ಹೋಗಿ ಹೋಗಿ ಆ ವಿಡಿಯೋದಲ್ಲಿ ಇರುವವಳು ನಾನು ಎಂದು ಹೇಳುತ್ತಿರುವಿರಲ್ಲ, ನಿಮಗೆ ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಇದೇ ವೇಳೆ, ಖುಷಿಯನ್ನೂ ಹಂಚಿಕೊಂಡಿರುವ ಯುವತಿ, ಹೋಗಲಿ ಬಿಡಿ. ಆಕೆ ನಾನು ಆಗದಿದ್ದರೆ ಏನಂತೆ. ನನಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಆಗಿಬಿಟ್ಟಿದ್ದಾರೆ. ನನ್ನ ಹಳೆಯ ವಿಡಿಯೋಗಳೆಲ್ಲಾ ಟಾಪ್ನಲ್ಲಿ ಬರುತ್ತಿವೆ. ಆ ಲವ್ ಮಾಡ್ತಿರೋ ಹುಡುಗಿ ನಾನಲ್ಲದಿದ್ದರೂ ಆಕೆಯಿಂದ ನನಗೆ ಸಿಕ್ಕಾಪಟ್ಟೆ ಲಾಭ ಆಗ್ತಿದೆ. ನಿಮಗೆಲ್ಲಾ ಥ್ಯಾಂಕ್ಸ್. ಹೀಗೆಯೇ ನನ್ನನ್ನು ಫಾಲೋ ಮಾಡಿ. ನನ್ನ ಎಲ್ಲಾ ವಿಡಿಯೋಗಳನ್ನೂ ನೋಡಿ ಎಂದಿದ್ದಾಳೆ.

https://www.instagram.com/reel/DRi7K7dk4Lf/?igsh=c2o5cWRyMWt2N3Zw

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಈ ಎರಡು ಯೋಗಾಸನ ಮಾಡಿ

TAGGED:What is the authenticity of the young couple's 'those 19 minutes' video?
Share This Article
Facebook Twitter Copy Link Print
Previous Article ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಈ ಎರಡು ಯೋಗಾಸನ ಮಾಡಿ
Next Article ಸ್ಮೃತಿ ಮಂಧನಾಗೆ ʻಈʼ ನಟನ ಮೇಲೆ ಕ್ರಶ್‌ ಆಗಿತ್ತಂತೆ!

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?