Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > New Zealand declares war ಯುದ್ಧ ಘೋಷಿಸಿದ ನ್ಯೂಜಿಲೆಂಡ್! 25 ಲಕ್ಷ Stone Cold Killers ನಿರ್ಮೂಲನೆಗೆ ಶಪಥ
ಪ್ರಮುಖವಿದೇಶ

New Zealand declares war ಯುದ್ಧ ಘೋಷಿಸಿದ ನ್ಯೂಜಿಲೆಂಡ್! 25 ಲಕ್ಷ Stone Cold Killers ನಿರ್ಮೂಲನೆಗೆ ಶಪಥ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವೆಲ್ಲಿಂಗ್ಟನ್: ಜಗತ್ತಿನ ಅತ್ಯಂತ ಶಾಂತಿಪ್ರಿಯ ರಾಷ್ಟ್ರವೆಂದೇ ಕರೆಯಲಾಗುವ ನ್ಯೂಜಿಲೆಂಡ್ ಇದೀಗ ಅಕ್ಷರಶಃ ಯುದ್ಧ ಸಾರಿದೆ.

ಭಾರತ ಪಾಕಿಸ್ತಾನ ಯುದ್ಧ ಅಂತ್ಯವಾಗಿದ್ದು, ರಷ್ಯಾ ಉಕ್ರೇನ್ ಯುದ್ಧ ಕೂಡ ತಾರ್ಕಿಕ ಅಂತ್ಯದತ್ತ ಸಾಗಿದೆ. ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧಗಳ ನಡುವೆ ಇದೀಗ ಶಾಂತಿಪ್ರಿಯ ರಾಷ್ಟ್ರ ನ್ಯೂಜಿಲೆಂಡ್ ಕೂಡ ಯುದ್ಧ ಸಾರಿದೆ.

ತನ್ನ ನೆಲದ ಅಪರೂಪದ ಜೀವವೈವಿಧ್ಯದ ಮೇಲೆ ದಾಳಿ ಮಾಡಿದ ಆರೋಪದ ಮೇರೆಗೆ ದೇಶದಲ್ಲಿರುವ Stone Cold Killers ಗಳನ್ನು ನಿರ್ಮೂಲನೆ ಮಾಡುವುದಾಗಿ ನ್ಯೂಜಿಲೆಂಡ್ ಘೋಷಣೆ ಮಾಡಿದೆ.

ಹಲವಾರು ಪ್ರಭೇದಗಳಿಗೆ ನೆಲೆಯಾಗಿರುವ ನ್ಯೂಜಿಲೆಂಡ್‌ನ ವಿಶಿಷ್ಟ ಜೀವವೈವಿಧ್ಯತೆಯನ್ನು ಸಂರಕ್ಷಿಸಲು, ಅವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅವಶ್ಯ ಎಂದು ಹೇಳಿರುವ ನ್ಯೂಜಿಲೆಂಡ್, ಈ ಯುದ್ಧ ಅನಿವಾರ್ಯ ಎಂದು ಹೇಳಿದೆ.
ನ್ಯೂಜಿಲೆಂಡ್ ಸರ್ಕಾರದ ಆಕ್ರೋಶಕ್ಕೆ ತುತ್ತಾಗಿರುವುದು ಅಲ್ಲಿನ ಕಾಡು ಬೆಕ್ಕುಗಳು. ಈ ಕಾಡು ಬೆಕ್ಕುಗಳು ನ್ಯೂಜಿಲೆಂಡ್‌ನ ಅಪರೂಪದ ಪ್ರಬೇದದ ಪ್ರಾಣಿಗಳನ್ನು ತಿಂದು ನಾಶಪಡಿಸುತ್ತಿವೆ ಎಂದು ಹೇಳಲಾಗಿದೆ. ಹೀಗಾಗಿ ಇವುಗಳನ್ನು Stone Cold Killers ಎಂದು ಕರೆಯಲಾಗುತ್ತಿದೆ.
ನ್ಯೂಜಿಲೆಂಡ್ ತನ್ನ ದುರ್ಬಲವಾದ ಸ್ಥಳೀಯ ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ 2050 ರ ವೇಳೆಗೆ ದೇಶಾದ್ಯಂತ ಕಾಡು ಬೆಕ್ಕುಗಳನ್ನು ನಿರ್ಮೂಲನೆ ಮಾಡಲು ಯೋಜಿಸುತ್ತಿದೆ ಎಂದು ಸಂರಕ್ಷಣಾ ಸಚಿವೆ ತಮಾ ಪೊಟಕಾ ತಿಳಿಸಿದ್ದಾರೆ.
ನ್ಯೂಜಿಲೆಂಡ್‌ನ ಕಾಡುಗಳಲ್ಲಿ ಮತ್ತು ಕಡಲಾಚೆಯ ದ್ವೀಪಗಳಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು (25 ಲಕ್ಷ) ಕಾಡು ಬೆಕ್ಕುಗಳು ವಾಸಿಸುತ್ತಿವೆ. ಅವು 1 ಮೀಟರ್ ಉದ್ದ (ಬಾಲ ಸೇರಿದಂತೆ) ಬೆಳೆಯುತ್ತವೆ ಮತ್ತು 7 ಕೆಜಿವರೆಗೆ ತೂಗುತ್ತವೆ.

https://x.com/444hu/status/1992975069916635317?t=QlChpfhLv8_6hnQMgc2GQw&s=19

WPL Auction 67 ಆಟಗಾರ್ತಿಯರು ಯಾವ ತಂಡ ಸೇರಿದರು? ಎಷ್ಟು ಮೊತ್ತಕ್ಕೆ ಮಾರಾಟವಾದರು?

Singles, be careful ಅವಿವಾಹಿತರೇ, ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹುಷಾರಾಗಿರಿ- ಕೇಂದ್ರ ಸರ್ಕಾರ ಎಚ್ಚರಿಕೆ

TAGGED:New Zealand declares war! Vows to eliminate 2.5 million Stone Cold Killers
Share This Article
Facebook Twitter Copy Link Print
Previous Article WPL Auction 67 ಆಟಗಾರ್ತಿಯರು ಯಾವ ತಂಡ ಸೇರಿದರು? ಎಷ್ಟು ಮೊತ್ತಕ್ಕೆ ಮಾರಾಟವಾದರು?
Next Article Cabinet Decision ರಾಜ್ಯದ 11 ಗ್ರಾಪಂ ಪಟ್ಟಣ ಪಂಚಾಯತ್ ದರ್ಜೆಗೆ: ಕ್ಯಾಬಿನೆಟ್ ನಿರ್ಧಾರ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?