Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಅಶ್ವಿನಿ ಗೌಡ ಹೊರಬಂದ್ರೂ ಎಲಿಮಿನೇಟ್‌ ಆಗಿಲ್ಲ; ಅಸಲಿ ಸತ್ಯ ರಿವೀಲ್
ಪ್ರಮುಖಮನರಂಜನೆ

ಅಶ್ವಿನಿ ಗೌಡ ಹೊರಬಂದ್ರೂ ಎಲಿಮಿನೇಟ್‌ ಆಗಿಲ್ಲ; ಅಸಲಿ ಸತ್ಯ ರಿವೀಲ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಿಂದ ಅಶ್ವಿನಿ ಗೌಡ ಹೊರಬಂದ್ರು, ಸೂಟ್‌ಕೇಸ್‌ ತಗೊಂಡು ಹೊರಗಡೆ ಹೋದರು ಎಂದೆಲ್ಲ ಹೇಳಲಾಗುತ್ತಿದೆ. ಪ್ರೋಮೋವೊಂದರಲ್ಲಿ ಅಶ್ವಿನಿ ಗೌಡ ಅವರು ಸೂಟ್‌ಕೇಸ್‌ ತಗೊಂಡು ಹೊರಗಡೆ ಬಂದಿರೋದನ್ನು ತೋರಿಸಲಾಗಿದೆ.

ಅಂದಹಾಗೆ ಎಲ್ಲರೂ ಸೂಟ್‌ಕೇಸ್‌ ಪ್ಯಾಕ್‌ ಮಾಡ್ಕೊಂಡು ಗಾರ್ಡನ್‌ ಏರಿಯಾದಲ್ಲಿ ನಿಂತಿದ್ದರು, ಆ ವೇಳೆ ಬಿಗ್‌ ಬಾಸ್‌ ಎಲಿಮಿನೇಶನ್‌ ಎಂದಿದ್ದಾರೆ. ಕೊನೆಗೂ ಅಶ್ವಿನಿ ಗೌಡ ಎಲಿಮಿನೇಟ್‌ ಆಗಿದ್ದಾರೆ ಎಂದು ಘೋಷಿಸಿದ್ದು ಅವರು ಹೊರಗಡೆ ಬಂದಿದ್ದಾರೆ. ಗೇಟ್‌ ಕೂಡ ಒಪನ್‌ ಆಗಿದೆ.

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಕೆಲ ಸೀಸನ್‌ಗಳಿಂದ ಸೀಕ್ರೇಟ್‌ ರೂಮ್‌ ಕಾನ್ಸೆಪ್ಟ್‌ ಇಲ್ಲದಂತಾಗಿದೆ. ಆರಂಭಿಕ ಬಿಗ್‌ ಬಾಸ್‌ ಸೀಸನ್‌ಗಳಲ್ಲಿ ಸೀಕೇಟ್‌ ರೂಮ್‌ ಇತ್ತು. ಈ ಬಾರಿ ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೇಟ್‌ ರೂಮ್‌ ಇಡಲಾಗಿತ್ತು ಎನ್ನಲಾಗಿದೆ.

ಅಶ್ವಿನಿ ಗೌಡ ಅವರು ಸೀಕ್ರೇಟ್‌ ರೂಮ್‌ಗೆ ಹೋಗಿದ್ದರೆ, ಅವರು ಕೂಡ 24/7 ಟಿವಿಯಲ್ಲಿ ಏನಾಗ್ತಿದೆ ಎಂದು ನೋಡಬೇಕಾಗಿ ಬರುವುದು. ಆದ್ರೆ, ಇಂದು ಬೆಳಗ್ಗೆ ರಿಲೀಸ್‌ ಆದ ಪ್ರೋಮೋದಲ್ಲಿ ಅಶ್ವಿನಿ ಗೌಡ ಕೂಡ ಇದ್ದಾರೆ. ಮುಂದಿನ ಭಾಗದಲ್ಲಿ ಎಂದು ತೋರಿಸಲಾದ ನಿನ್ನೆ ರಾತ್ರಿಯ ಪ್ರೋಮೋದಲ್ಲಿ ಮುಖಕ್ಕೆ ಮಸಿ ಬಳಿದಿದ್ದರಿಂದ ಅಶ್ವಿನಿ ಗೌಡ ಸೇರಿದಂತೆ ಕೆಲವರು ಡ್ರೆಸ್‌ ಬದಲಾಯಿಸಿದ್ದಾರೆ. ಆದರೆ ತನಗೆ ಯಾರೂ ಮಸಿ ಬಳಿಯದ ಕಾರಣ ರಾಶಿಕಾ ಶೆಟ್ಟಿ ಅವರು ಹಳೆಯ ಡ್ರೆಸ್‌ ಹಾಕಿಕೊಂಡಿದ್ದರು.

ಬೆಳಗ್ಗೆ ಕೂಡ ಅಶ್ವಿನಿ ಗೌಡ ಅವರು ಬೇರೆ ಡ್ರೆಸ್‌ ಹಾಕಿದ್ದಾರೆ. ಅಂದರೆ ರಾತ್ರಿ ಅಶ್ವಿನಿ ಗೌಡ ಮನೆಯಲ್ಲಿ ಇದ್ದಾರೆ, ಬೆಳಗ್ಗೆಯೂ ಅವರು ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾರೆ. ರಾಶಿಕಾ ಸೇರಿದಂತೆ ಉಳಿದವರು ಸೀರೆ ಉಟ್ಟಿದ್ದರು, ಗ್ರ್ಯಾಂಡ್‌ ಬಟ್ಟೆ ಹಾಕಿದ್ದರು. ಹೀಗಾಗಿ ಅವರು ಹೊರಗಡೆ ಹೋಗಿರೋದು 100 ಸುಳ್ಳು, ಇದು ಸ್ಪರ್ಧಿಗಳಿಗೆ ಕೊಟ್ಟ ಛಮಕ್‌ ಅಷ್ಟೇ.

ಎಲಿಮಿನೇಟ್‌ ಆಗ್ತಾರೆ ಎಂದಾಗ ಎಲಿಮಿನೇಟ್‌ ಆದವರು ಉಳಿದ ಸ್ಪರ್ಧಿಗಳ ಜೊತೆ ಸೆಲ್ಫಿ ತಗೊಳ್ತಾರೆ. ಅಷ್ಟೇ ಅಲ್ಲದೆ ಸೂಟ್‌ಕೇಸ್‌ನ್ನು ಅವರು ತಗೊಂಡು ಕೂಡ ಹೋಗೋದಿಲ್ಲ. ಸ್ಟೋರ್‌ ರೂಮ್‌ನಲ್ಲಿ ಸೂಟ್‌ಕೇಸ್‌ ಇಡಲಾಗುವುದು. ಆದರೆ ಇಲ್ಲಿ ಅಶ್ವಿನಿ ಗೌಡ ಸೂಟ್‌ಕೇಸ್‌ ತಗೊಂಡು ಹೋಗಿರೋದು ಅನುಮಾನ ಮೂಡಿಸುವುದು.

ನಾಳೆ ಹುಟ್ಟೂರು ಬಾಗಲಕೋಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ‘ಹೆಚ್.ವೈ ಮೇಟಿ’ ಅಂತ್ಯಕ್ರಿಯೆ.!

TAGGED:Ashwini Gowda has not been eliminated even though she came out; The real truth is revealed
Share This Article
Facebook Twitter Copy Link Print
Previous Article ರಸ್ತೆ ಬದಿ ಕಸ ಎಸೆದು ಡ್ಯಾನ್ಸ್ ಮಾಡಿದ ಯುವತಿಗೆ ಬಿತ್ತು 1000 ರೂ. ದಂಡ.!
Next Article ಪ್ರತಿದಿನ ಒಂದು ಕಪ್ ಕಾಫಿ ಕುಡಿದರೆ; ಈ ಸಮಸ್ಯೆ ಬರಲ್ಲ!

Popular Posts

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?