Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕಮಲಾ ಹ್ಯಾರಿಸ್‌ಗೆ childless cat ಎಂದಿದ್ದೇಕೆ ಜೆ.ಡಿ ವ್ಯಾನ್ಸ್; ಏನಿದರ ಅರ್ಥ?
ಪ್ರಮುಖವಿದೇಶವೈರಲ್

ಕಮಲಾ ಹ್ಯಾರಿಸ್‌ಗೆ childless cat ಎಂದಿದ್ದೇಕೆ ಜೆ.ಡಿ ವ್ಯಾನ್ಸ್; ಏನಿದರ ಅರ್ಥ?

Share
1 Min Read
SHARE

newsics.com
ಅಮೆರಿಕಾದಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಜೆ ಡಿ ವ್ಯಾನ್ಸ್ ಈ ಹಿಂದೆ ಅಮೆರಿಕಾದ ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ ಬಗ್ಗೆ ಒಂದು ಮಾತನ್ನು ಆಡಿದ್ದರು. 2021ರಲ್ಲಿ ಆಡಿದ ವ್ಯಾನ್ಸ್ನ ಆ ಮಾತು ಇಂದು ಮತ್ತೆ ಮುನ್ನೆಲೆಗೆ ಬಂದಿದೆ. ನೀವು ಅವರು ಈ ಹಿಂದೆ ವ್ಯಾನ್ಸ್ ನ ಆ ಹೇಳಿಕೆಯನ್ನು ಕೇಳಿದ್ದಿರೋ ಇಲ್ವೋ. ಆದ್ರೆ ಈಗ ಅದು ಮತ್ತೆ ಟ್ರೆಂಡಿಂಗ್ನಲ್ಲಿ ಬಂದಿದೆ.

ಸಂದರ್ಶನವೊಂದರಲ್ಲಿ ಜೆ.ಡಿ ವ್ಯಾನ್ಸ್ ಈ ಹಿಂದೆ ಮಾತನಾಡುವಾಗ ಕಮಲಾ ಹ್ಯಾರಿಸ್ ಚೆಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ದೂರಿದ್ದರು. ನಾವು ಈ ದೇಶವನ್ನು ಸದ್ಯ ಮಕ್ಕಳಿಲ್ಲದ ಬೆಕ್ಕಿನಂತ ಮಹಿಳೆಯರ ಗುಂಪಿನೊಂದಿಗೆ ನಡೆಸುತ್ತಿದ್ದೇವೆ. ಈ ರೀತಿ ಬದುಕನ್ನ ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಬದುಕು ಶೋಚನೀಯ ಮಾಡಿಕೊಳ್ಳುತ್ತಾರೆ. ಮುಂದೆ ದೇಶದ ಸ್ಥಿತಿಯನ್ನು ಶೋಚನೀಯ ಸ್ಥಿತಿಗೆ ಒಯ್ಯುತ್ತಾರೆ ಎಂದು ಲ್ಯಾನ್ಸ್ ಸಂದರ್ಶನದಲ್ಲಿ ಹೇಳಿದ್ದರು. ಇದು ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.

ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಮಲ ಮಕ್ಕಳನ್ನು ಹೊಂದಿದ್ದಾರೆ. ತಮ್ಮದೇ ಆದ ಸ್ವಂತ ಮಕ್ಕಳನ್ನು ಮಾಡಿಕೊಂಡಿಲ್ಲ. ಹೀಗಾಗಿ ಮಕ್ಕಳನ್ನು ಮಾಡಿಕೊಳ್ಳದಿರಲು ನಿರ್ಧರಿಸುವ ಹೆಣ್ಣು. ಹೀಗಾಗಿ ಚೈಲ್ಡ್ಲೆಸ್ ಕ್ಯಾಟ್ ಲೇಡಿ ಅಂದ್ರೆ ಮಕ್ಕಳೊಲ್ಲದ ಬೆಕ್ಕಿನಂತ ಹೆಣ್ಣು ಅಂತ ಹೇಳ್ತಾರೆ. ನಮ್ಮ ಕಡೆ ಬಂಜೆ ಅನ್ನೋ ತರದಲ್ಲಿಯೇ ಅಲ್ಲಿ ಈ ರೀತಿಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಮಕ್ಕಳಲ್ಲಿದವರಿಗೆ ಆ ರೀತಿಯಾಗಿ ಹೆಸರಿಟ್ಟರೆ ಅಲ್ಲಿ ಮಕ್ಕಳನ್ನು ಮಾಡಿಕೊಳ್ಳದಿರಲು ನಿರ್ಧರಿಸುವ ಹೆಣ್ಣು ಮಕ್ಕಳಿಗೆ ಚೈಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ಕರೆಯುತ್ತಾರೆ.

ಅಮೆರಿಕದಲ್ಲಿ ಮಕ್ಕಳನ್ನು ಹೊಂದದ ಮಹಿಳೆಯರು ಅತಿ ಹೆಚ್ಚು ಬೆಕ್ಕುಗಳನ್ನು ಮನೆಯಲ್ಲಿ ಸಾಕುತ್ತಾರೆ. ಹೀಗಾಗಿ ಇಂತಹವರನ್ನು ಚೈಲ್ಡ್ಲೆಸ್ ಕ್ಯಾಟ್ ಲೇಡಿ ಎಂದು ಕರೆಯಲಾಗುತ್ತದೆ.

TAGGED:J.D. Vance why childless cat for Kamala Harris; What does that mean?
Share This Article
Facebook Twitter Copy Link Print
Previous Article ಅವನತಿ ಹಾದಿಯಲ್ಲಿ ರಣಹದ್ದು ಸಂತತಿ:: ಇದರಿಂದಲೇ 5 ಲಕ್ಷ ಜನರ ಸಾವು!
Next Article ತೆಹ್ರಿಯಲ್ಲಿ ಭೂಕುಸಿತ; ತಾಯಿ, ಮಗಳು ಜೀವಂತ ಸಮಾಧಿ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?