Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಮಹಿಳೆಯರು ಮೋಸ ಮಾಡುವುದೇಕೆ?;ಅದರಲ್ಲೂ 34 ರಿಂದ 38 ವರ್ಷದೊಳಗಿನವರೇ ಏಕೆ ಚೀಟ್ ಮಾಡ್ತಾರೆ?
ರಿಲೇಷನ್‌ಶಿಪ್

ಮಹಿಳೆಯರು ಮೋಸ ಮಾಡುವುದೇಕೆ?;ಅದರಲ್ಲೂ 34 ರಿಂದ 38 ವರ್ಷದೊಳಗಿನವರೇ ಏಕೆ ಚೀಟ್ ಮಾಡ್ತಾರೆ?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

34 ರಿಂದ 38 ವರ್ಷದೊಳಗಿನ ಮಹಿಳೆಯರು ಏಕೆ ಚೀಟ್ ಮಾಡ್ತಾರೆ ಎಂಬುದನ್ನು ಸಂಬಂಧ ತರಬೇತುದಾರ ಕೋಮಲ್ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿವರಿಸಿದ್ದಾರೆ.

ಮಹಿಳೆ ತನ್ನ ಸಂಗಾತಿಗೆ ಮೋಸ ಮಾಡಲು ಅಥವಾ ದ್ರೋಹ ಮಾಡಲು ಕಾಮವು ಅಪರೂಪ ಎಂದು ಸಂಬಂಧ ತರಬೇತುದಾರರು ಹೇಳುತ್ತಾರೆ. ಒಂಟಿತನ, ಭಾವನಾತ್ಮಕತೆ ಮತ್ತು ಸೆಲ್ಫ್ ರಿಯಲೈಸೇಶನ್ ವಂಚನೆಗೆ ಪ್ರಮುಖ ಕಾರಣಗಳಾಗಿರಬಹುದು. ಈ ವಯಸ್ಸಿಗೆ ಬರುವ ಹೊತ್ತಿಗೆ ಮಹಿಳೆಯರು ಭಾವನಾತ್ಮಕವಾಗಿ ಕಳೆದುಹೋಗಿರುತ್ತಾರೆ. ತಾಯಿಯಾಗಿ, ಹೆಂಡತಿಯಾಗಿ ಮತ್ತು ಮನೆಯ ಪಾಲಕರಾಗಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆಗ ಅವರಿಗೆ ತಮ್ಮ ಕನಸುಗಳು ಮತ್ತು ಆಸೆಗಳಿಗೆ ಇನ್ನು ಮುಂದೆ ಬೆಲೆಯಿಲ್ಲ ಅನಿಸಬಹುದು.
ಸಂಗಾತಿಗೆ ತನ್ನ ಬಗ್ಗೆ ಒಂಚೂರು ಭಾವನೆ ಇಲ್ಲದಿರುವುದು, ಸಾಮೀಪ್ಯ ಇಲ್ಲದಿರುವುದರಿಂದ ಸಹ ಒಂಟಿತನವನ್ನು ಅನುಭವಿಸಬಹುದು. ಮಹಿಳೆಯರಿಗೆ ವಿಶೇಷವಾಗಿ ಪ್ರೀತಿ, ತಿಳುವಳಿಕೆ ಮತ್ತು ತಮ್ಮ ಸಂಗಾತಿಯೊಂದಿಗೆ ಸುರಕ್ಷಿತ ಭಾವನಾತ್ಮಕ ಬಂಧದ ಅಗತ್ಯವಿದೆ
ಮಹಿಳೆಯರು ಸಾಮಾನ್ಯವಾಗಿ 30 ವರ್ಷಗಳ ನಂತರ ತಮಗೆ ಅಸ್ತಿತ್ವವೇ ಇಲ್ಲವೇನೋ ಎಂಬಂತಹ ಸಮಸ್ಯೆ ಅನುಭವಿಸುತ್ತಾರೆ. ಆಗಾಗ್ಗೆ ತಮ್ಮನ್ನು ತಾವು “ನನ್ನ ಕುಟುಂಬದಿಂದ ಹೊರಗೆ ನಾನು ಯಾರು?”, “ನಾನು ನನ್ನ ಆಸೆಗಳನ್ನು ತ್ಯಜಿಸಿದ್ದೇನೆಯೇ?”, ಮತ್ತು “ನಿಜವಾಗಿಯೂ ಪ್ರೀತಿ ಎಂದರೆ ಇದೇನಾ?” ಎಂದು ಕೇಳಿಕೊಳ್ಳುತ್ತಾರೆ.
ಮಹಿಳೆಯರು ತಮ್ಮ ಸಂಗಾತಿಯಿಂದ ಪ್ರೀತಿಯನ್ನು ಪಡೆಯದಿದ್ದಾಗ ಅಥವಾ ಸಂಗಾತಿ ಅವರನ್ನು ಗಮನಿಸುವುದನ್ನು ನಿಲ್ಲಿಸಿದಾಗ ಅವರ ಜೀವನದಲ್ಲಿ ಹೊಸಬರು ಬರುತ್ತಾರೆ. ಕೊನೆಗೆ ಅವರು ಅವರನ್ನು ಗಮನಿಸಲು, ಮೆಚ್ಚಿಸಲು ಪ್ರಾರಂಭಿಸುತ್ತಾರೆ. ಮಹಿಳೆಗೆ ಮೊದಲಿದ್ದ ಉಸಿರುಗಟ್ಟಿದ ವಾತವರಣ ಹೋಗಿ ಈಗ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ತೋರುತ್ತದೆ.
ಮಹಿಳೆಯರು ವಯಸ್ಸಾದಂತೆ ಕಾಮಕ್ಕಿಂತ ಹೆಚ್ಚಾಗಿ ಪೂರೈಸದ ಅಗತ್ಯತೆಗಳು ಮತ್ತು ಕಳೆದುಹೋದ ಭಾವನೆ ಬರತೊಡಗುತ್ತದೆ. ಹಾಗಾಗಿ ಸಂಬಂಧ ತರಬೇತುದಾರರು ಈ ಪೋಸ್ಟ್ ಮೂಲಕ ಮಹಿಳೆಯರು ಏಕೆ ಮೋಸ ಮಾಡುತ್ತಾರೆ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ.

Consensual se*x is not a crime ಪರಸ್ಪರ ಸಮ್ಮತಿಯ ಲೈಂ*ಗಿಕ ಕ್ರಿಯೆ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

TAGGED:Why do women cheat?; especially those between the ages of 34 and 38?
Share This Article
Facebook Twitter Copy Link Print
Previous Article ಕರ್ನೂಲ್ ಬಸ್ ದುರಂತ ಮಾಸುವ ಮುನ್ನ ಹೊತ್ತಿ ಉರಿದ ಮತ್ತೊಂದು ಬಸ್ – ಇಬ್ಬರು ಸಾವು,ಹಲವರಿಗೆ ಗಂಭೀರ ಗಾಯ
Next Article ಮದುವೆ ಡೇಟ್ ಬಿಚ್ಚಿಡುತ್ತೆ ನಿಮ್ಮ ವೈವಾಹಿಕ ಜೀವನದ ಸೀಕ್ರೆಟ್

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?