Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪಾನಿಪುರಿ ಪ್ರಶ್ನೆ! ಯಾವ ಬೆರಳು ಬಳಸಿ ಪೂರಿ ರಂಧ್ರ ಮಾಡ್ತಾರೆ? ಅಮಿತಾಭ್ ಬಚ್ಚನ್‌ಗೆ ಈ ಪ್ರಶ್ನೆ ಕೇಳಿದ್ಯಾರು?
ಪ್ರಮುಖಮನರಂಜನೆ

ಪಾನಿಪುರಿ ಪ್ರಶ್ನೆ! ಯಾವ ಬೆರಳು ಬಳಸಿ ಪೂರಿ ರಂಧ್ರ ಮಾಡ್ತಾರೆ? ಅಮಿತಾಭ್ ಬಚ್ಚನ್‌ಗೆ ಈ ಪ್ರಶ್ನೆ ಕೇಳಿದ್ಯಾರು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಅಮಿತಾಭ್ ಬಚ್ಚನ್ ಅವರನ್ನು ಅಮಿತಾಭ್ ಬಚ್ಚನ್ ಅವರೇ ಪ್ರಶ್ನಿಸ್ತಿದ್ದಾರೆ! ಏನೋ ಕನ್ಫ್ಯೂಸ್ ಆಗಬೇಡಿ, ಪ್ರಶ್ನೆ ಕೇಳುವವರೂ ಅಮಿತಾಭ್, ಉತ್ತರ ಹೇಳುವವರೂ ಅಮಿತಾಭ್. ಆದರೆ, ಒಂದೇ ಒಂದು ಟ್ವಿಸ್ಟ್ ಎಂದರೆ, ಪ್ರಶ್ನೆ ಕೇಳುವವರು ನಕಲಿ ಹಾಗೂ ಉತ್ತರ ಹೇಳುವವರು ಬಾಲಿವುಡ್ ಬಿಗ್ ಬಿ ಅಸಲಿ ಅಮಿತಾಭ್ ಬಚ್ಚನ್.
ಜೋಕ್ಸ್ ಮೇಲೆ ಜೋಕ್ಸ್
ಈ ಎಪಿಸೋಡ್ನ ಹಲವಾರು ಪ್ರೊಮೋಗಳು ಇದಾಗಲೇ ರಿಲೀಸ್ ಆಗಿವೆ. ಇದರಲ್ಲಿ ನಕಲಿ ಅಮಿತಾಭ್ ಬಚ್ಚನ್ ಮತ್ತು ಅಸಲಿ ನಡುವೆ ಹಾಸ್ಯದ ಹೊನಲೇ ಹರಿದಿದೆ. ಇವರಿಬ್ಬರೂ ಸೇರಿ ಹಲವಾರು ರೀತಿಯಲ್ಲಿ ಜೋಕ್ಸ್ ಮಾಡಿ ನಕ್ಕು ನಗಿಸಿದ್ದಾರೆ. ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ನಕಲಿ ಅಮಿತಾಭ್ಗೆ ಪ್ರಶ್ನೆ ಕೇಳಿದ್ರೆ, ಕೊನೆಯಲ್ಲಿ ಅಮಿತಾಭ್ ಬಚ್ಚನ್ ಅವರಿಗೇ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗಳನ್ನು ಕೇಳಿ ಅಮಿತಾಭ್ ಬಚ್ಚನ್ ಬಿದ್ದೂ ಬಿದ್ದೂ ನಕ್ಕಿದ್ದಾರೆ.
ಎದುರಾಯ್ತು ಪಾನೀಪುರಿ ಪ್ರಶ್ನೆ
ಅಷ್ಟಕ್ಕೂ ಈಗ ರಿಲೀಸ್ ಆಗಿರೋ ಪ್ರೊಮೋದಲ್ಲಿ ಮೊದಲಿ ನಕಲಿ ಅಮಿತಾಭ್ ಅವರು, ಸಣ್ಣ ದೀಪಾವಳಿಯು ದೊಡ್ಡ ದೀಪಾವಳಿಗಿಂತ ಎಷ್ಟು ದೊಡ್ಡದಾಗಿದೆ ಎಂದು ಪ್ರಶ್ನಿಸಿದ್ದಾರೆ. ಇಷ್ಟಾ, ಇಷ್ಟಾ, ಇಷ್ಟಾ ಎಂದು ಕೈಯಲ್ಲಿ ತೋರಿಸಿದ್ದಾರೆ. ಇದನ್ನು ಕೇಳಿ ಅಮಿತಾಭ್ ಜೋರಾಗಿ ನಕ್ಕಿದ್ದಾರೆ. ಎರಡನೆಯ ಪ್ರಶ್ನೆಯಲ್ಲಿ ಪಾನೀಪುರಿಯಲ್ಲಿ ರಂಧ್ರ ಮಾಡುವಾಗ ಯಾವ ಬೆರಳನ್ನು ಬಳಸುತ್ತಾರೆ ಎಂದು ಕೇಳಿದಾಗಲಂತೂ ಅಮಿತಾಭ್ ಸೇರಿದಂತೆ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದಾರೆ.

‘ಭಾರತ್ ಟ್ಯಾಕ್ಸ್’ ಆರಂಭ, ಭಾರತದ ಮೊದಲ ಸಹಕಾರಿ ಕ್ಯಾಬ್ ಸೇವೆ

TAGGED:Which finger is used to make a hole in Pani Puri? Who asked Amitabh Bachchan this question?
Share This Article
Facebook Twitter Copy Link Print
Previous Article ‘ಭಾರತ್ ಟ್ಯಾಕ್ಸಿ’ ಆರಂಭ, ಭಾರತದ ಮೊದಲ ಸಹಕಾರಿ ಕ್ಯಾಬ್ ಸೇವೆ
Next Article ಇನ್‌ಸ್ಟಾನಲ್ಲಿ ಪರಿಚಯವಾದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತೆ ಈಗ ಗರ್ಭಿಣಿ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?