Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ವರದಿಯಲ್ಲಿ ಬಹಿರಂಗವಾಯ್ತು ಅಪಾಯಕಾರಿ ಅಂಶ
ರಿಲೇಷನ್‌ಶಿಪ್

ಅಕ್ರಮ ಸಂಬಂಧದಲ್ಲಿ ಬೆಂಗಳೂರು ಫಸ್ಟ್; ವರದಿಯಲ್ಲಿ ಬಹಿರಂಗವಾಯ್ತು ಅಪಾಯಕಾರಿ ಅಂಶ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇತ್ತೀಚೆಗಿನ ದಿನಗಳಲ್ಲಿ ಅಕ್ರಮ ಸಂಬಂಧ, ದಾಂಪತ್ಯದಲ್ಲಿ ಬಿರುಕು ಹಾಗೂ ಅನ್ಯೋನ್ಯತೆಯ ಕೊರತೆ ಹೆಚ್ಚುತ್ತಲೇ ಇದೆ. ಆದರೆ ಇದೀಗ ಗ್ಲೀಡನ್ ಬಹಿರಂಗ ಪಡಿಸಿರುವ ಅಧ್ಯಯನದ ವರದಿಯಲ್ಲಿ ಬೆಂಗಳೂರು ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ನಗರ ಎನ್ನುವ ಆಘಾತಕಾರಿ ಅಂಶವು ಹೊರಬಿದ್ದಿದೆ.

ಅತೀ ಹೆಚ್ಚು ಅಕ್ರಮ ಸಂಬಂಧ ಹೊಂದಿರುವ ಟಾಪ್ 5 ನಗರಗಳಿವು
ಗ್ಲೀಡನ್ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧ ಹಾಗೂ ದಾಂಪತ್ಯ ದ್ರೋಹ ಹೊಂದಿರುವ ಟಾಪ್ ಐದು ನಗರಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಸಾಲಿನಲ್ಲಿ ಮೊದಲ ಸ್ಥಾನವನ್ನು ಬೆಂಗಳೂರು ಪಡೆದುಕೊಂಡರೆ, ಉಳಿದ ನಾಲ್ಕು ಸ್ಥಾನಗಳನ್ನು ಕ್ರಮವಾಗಿ ಮುಂಬೈ, ಕೋಲ್ಕತಾ, ದೆಹಲಿ ಹಾಗೂ ಪುಣೆ ಪಡೆದುಕೊಂಡಿವೆ.

ದಾಂಪತ್ಯ ದ್ರೋಹ, ಅಕ್ರಮ ಸಂಬಂಧ ಹೆಚ್ಚಾಗಲು ಭಾವನಾತ್ಮಕ ಅತೃಪ್ತಿ, ವೈಯಕ್ತಿಕ ಅಗತ್ಯಗಳನ್ನು ಪೂರೈಕೆಯ ಕೊರತೆ, ದೈಹಿಕ ಹಾಗೂ ಮಾನಸಿಕ ಅನ್ಯೋನ್ಯತೆಯ ಕೊರತೆ, ವಿವಾಹೇತರ ಅಪ್ಲಿಕೇಶನ್‌ಗಳ ಬಳಕೆಯೇ ಕಾರಣ ಎಂದು ವಿವಾಹ ವಿಚ್ಛೇದನ ಪ್ರಕರಣಗಳನ್ನು ನಿರ್ವಹಿಸುವ ವಕೀಲರು ಹಾಗೂ ಸಂಬಂಧ ತಜ್ಞರು ತಿಳಿಸಿದ್ದಾ

ಗ್ಲೀಡನ್‌ನ ಭಾರತದ ವ್ಯವಸ್ಥಾಪಕಿ ಸಿಬಿಲ್ ಶಿಡೆಲ್ ಅವರು, ಭಾರತದಲ್ಲಿ 30 ಲಕ್ಷ ಜನರರು ಈ ವಿವಾಹೇತರು ಆ್ಯಪ್‌ ಗ್ಲೀಡನ್‌ ಬಳಸುತ್ತಿದ್ದಾರೆ. ಅದರಲ್ಲಿ ಶೇ. 17 ರಷ್ಟು ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು 30 ರಿಂದ 45 ವರ್ಷ ವಯಸ್ಸಿನ ವೃತ್ತಿಪರರೇ ಆಗಿದ್ದಾರೆ. ಈ ಆ್ಯಪ್‌ನ ಬಳಸುವವರಲ್ಲಿ ಶೇ. 65 ರಷ್ಟು ಪುರುಷರಿದ್ದಾರೆ. ಶೇಕಡಾ 35 ರಷ್ಟು ಮಹಿಳೆಯರು ಈ ಆ್ಯಪ್‌ ಬಳಸುತ್ತಿದ್ದಾರೆ, ಇನ್ನು ಆ್ಯಪ್‌ ಬಳಸುವವರು ಹೆಚ್ಚಾಗಿ ಹಣಕಾಸು, ಕಾನೂನು, ಎಂಜಿನಿಯರಿಂಗ್ ಮತ್ತು ಉದ್ಯಮಶೀಲತೆಯಂತಹ ಹಿನ್ನಲೆಯಲ್ಲಿ ಬಂದವರು ಈ ಅಧ್ಯಯನದ ವರದಿಯ ಬಳಿಕ ದೈಹಿಕ ಸಂಪರ್ಕಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಬೆಂಬಲವನ್ನು ಹುಡುಕುವ ಸಲುವಾಗಿಯೇ ಈ ಆ್ಯಪ್‌ ಬಳಕೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಅ.28ಕ್ಕೆ ಸಂಘಟಕರ ಸಭೆ ನಡೆಸಿ, 30ಕ್ಕೆ ವರದಿ ಸಲ್ಲಿಸಿ: ಕಲಬುರಗಿ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಪೀಠ ನಿರ್ದೇಶನ

TAGGED:Bangalore first in illicit relations; report reveals dangerous factor
Share This Article
Facebook Twitter Copy Link Print
Previous Article ಅ.28ಕ್ಕೆ ಸಂಘಟಕರ ಸಭೆ ನಡೆಸಿ, 30ಕ್ಕೆ ವರದಿ ಸಲ್ಲಿಸಿ: ಕಲಬುರಗಿ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಪೀಠ ನಿರ್ದೇಶನ
Next Article ‘ಭಾರತ್ ಟ್ಯಾಕ್ಸಿ’ ಆರಂಭ, ಭಾರತದ ಮೊದಲ ಸಹಕಾರಿ ಕ್ಯಾಬ್ ಸೇವೆ

Popular Posts

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

You Might Also Like

ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Mobile Privacy ಹೆಂಡತಿಯ ಫೋನ್ ಕದ್ದು ನೋಡ್ತೀರಾ? ಹುಷಾರ್..ಮೊಬೈಲ್ ಮುಟ್ಟುವ ಮುನ್ನ ಈ ರೂಲ್ಸ್ ತಿಳಿಯಿರಿ

2 Min Read
ದೇಶಪ್ರಮುಖರಿಲೇಷನ್‌ಶಿಪ್ವಿದೇಶ

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read
ಕರ್ನಾಟಕರಿಲೇಷನ್‌ಶಿಪ್ವೈರಲ್

Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?