newsics.com
ಪಾರುಲ್ ಯಾದವ್ ಆಗಾಗ ಸದ್ದು ಮಾಡ್ತಾನೇ ಇರ್ತಾರೆ. ಸದ್ಯ ಕನ್ನಡದಲ್ಲಿ ಯಾವುದೇ ಚಿತ್ರಗಳನ್ನ ಮಾಡ್ತಾ ಇಲ್ಲ ಬಿಡಿ. ಹಿಂದಿಯಲ್ಲೂ ಏನೂ ಸುದ್ದಿ ಇಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜಲ್ವಾ ಇದ್ದೇ ಇರುತ್ತದೆ.
ಪಾರುಲ್ ಯಾದವ್ ತೀರಾ ಬೋಲ್ಡ್ ಅನಿಸೋ ಫೋಟೋ ಶೂಟ್ ಏನೂ ಮಾಡಿಸೋದಿಲ್ಲ. ಆದರೆ, ಅವಾರ್ಡ್ ಫಂಕ್ಷನ್ ಒಂದಕ್ಕೆ ಪಾರುಲ್ ರೆಡಿ ಅದ ಪರಿ ಬೋಲ್ಡ್ ಅನಿಸುತ್ತದೆ. ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲು ಬೇಕಿರೋ ರೀತಿ ಕಪ್ಪು ಸಾರಿ ಧರಿಸಿದ್ದಾರೆ. ಈ ಸಾರಿ ಕಂಪ್ಲೀಟ್ ಕವರ್ ಏನೂ ಆಗಿಲ್ಲ. ಬದಲಾಗಿ ಇದರ ಡಿಸೈನ್ ಬೇರೇನೆ ಇದೆ. ಇದರಿಂದ ಪಾರುಲ್ ಯಾವ ದೇಹ ಸಿರಿ ಇನ್ನೂ ಹೊಳೆಯುತ್ತದೆ. ಆದರೆ, ಒಂದು ಫೋಸ್‌ನಲ್ಲಿ ಧರಿಸಿರೋ ಸಾರಿಯನ್ನ ಸೊಂಟದ ಕೆಳಗೆ ಸರಿಸಿದ್ದಾರೆ. ಇದು ಒಂದು ರೀತಿ ಪೋಸ್ ಕೊಡಲು ಮಾಡಿರೋ ಎಕ್ಸ್‌ಪೋಸ್ ಅನಿಸುತ್ತದೆ. ಇದರ ಹೊರತಾಗಿ ಇಡೀ ಫೋಟೋ ಶೂಟ್‌ನ ಫೋಟೋಗಳು ಗ್ಲಾಮರಸ್ ಆಗಿವೆ