Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Vastu Tips ಮನೆಯಲ್ಲಿ ಇಂಥ ಗಿಡಗಳನ್ನಿಡಬೇಡಿ, ಇವುಗಳಿದ್ರೆ ಬಡತನ ಬರತ್ತಂತೆ, ಅಶುಭವಂತೆ!
ಜ್ಯೋತಿಷ್ಯಪ್ರಮುಖಲೈಫ್‌ಸ್ಟೈಲ್

Vastu Tips ಮನೆಯಲ್ಲಿ ಇಂಥ ಗಿಡಗಳನ್ನಿಡಬೇಡಿ, ಇವುಗಳಿದ್ರೆ ಬಡತನ ಬರತ್ತಂತೆ, ಅಶುಭವಂತೆ!

Share
1 Min Read
SHARE

Subscribe NewsicsKannada/YouTube

newsics.com

ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿಡುವುದು ಅಶುಭವೆಂದು ಪರಿಗಣಿಸಲಾಗಿದೆ. ಈ ನಾಲ್ಕು ಬಗೆಯ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿ, ಕಲಹ ಮತ್ತು ಬಡತನವನ್ನು ಉಂಟುಮಾಡಬಹುದು.

ಇಂದು ಮನೆಯಲ್ಲಿ ಅಲಂಕಾರಿಕ ಸಸ್ಯಗಳನ್ನು ಎಲ್ಲರೂ ಬೆಳೆಸುತ್ತಾರೆ. ಯಾವ ಸಸ್ಯಗಳನ್ನು ಮನೆಯಲ್ಲಿರಿಸಬೇಕು ಎಂಬುದರ ಬಗ್ಗೆ ವಾಸ್ತು ಶಾಸ್ತ್ರ ಹೇಳುತ್ತದೆ.

ವಾಸ್ತುಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಸಸ್ಯಗಳು ಮನೆಯಲ್ಲಿದ್ರೆ ಬಡತನವನ್ನುಂಟು ಮಾಡುತ್ತವೆ.

ಎಂದಿಗೂ ಮನೆಯ ಸುತ್ತ ಹುಣಸೆ ಗಿಡಗಳನ್ನು ಇರಿಸಬಾರದು. ಮನೆ ಕಟ್ಟಲು ನಿವೇಶನ ಖರೀದಿಸುವಾಗ ಅಲ್ಲಿ ದೊಡ್ಡದಾದ ಹುಣಸೆ ಮರಗಳಿದ್ರೆ ಅದನ್ನು ಖರೀದಿಸಬಾರದು. ಮನೆಯ ಪರಿಸರದಲ್ಲಿಯೂ ಹುಣಸೆ ಗಿಡಗಳನ್ನು ನೆಡಬಾರದು. ಉಡುಗೊರೆಯಾಗಿಯೂ ಹುಣಸೆ ಸಸಿಗಳನ್ನು ನೀಡಬಾರದು.

ಅಕೇಶಿಯಾ ಗಿಡ ಕೂಡ ಒಳ್ಳೆಯದಲ್ಲ. ಈ ಸಸ್ಯ ಮನೆಗೆ ಯಾವುದೇ ಕಾರಣಕ್ಕೂ ಸೂಕ್ತವಲ್ಲ. ಮನೆಯಲ್ಲಿ ಅಕೇಶಿಯಾ ಇದ್ರೆ ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಾದ-ವಿವಾದಗಳಿಂದ ಮನೆಯಲ್ಲಿದ್ದವರು ಮಾನಸಿಕ ಕಾಯಿಲೆಗಳಿಂದ ತುತ್ತಾಗುವ ಸಾಧ್ಯತೆಗಳಿರುತ್ತವೆ.

ಹೆನ್ನಾ ಸಸಿಗಳಲ್ಲಿ ದುಷ್ಟಶಕ್ತಿ ವಾಸವಾಗಿರುತ್ತವೆ ಎಂದು ನಂಬಲಾಗಿದೆ. ಮನೆಯ ಸುತ್ತ ಎಲ್ಲೇ ಹೆನ್ನಾ ಸಸ್ಯಗಳಿದ್ದರೆ ಇಂದೇ ತೆಗೆದು ಹಾಕಿ. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಹೆನ್ನಾ ಸಸಿಗಳಿಂದ ಬಡತನ ಉಂಟಾಗುತ್ತದ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ವಾಸ್ತು ಪ್ರಕಾರ, ಮನೆಯಲ್ಲಿ ಒಣಗಿರುವ ಪ್ಲಾಂಟ್‌ಗಳನ್ನು ಇರಿಸಬಾರದು. ಇಂತಹ ಸಸ್ಯಗಳನ್ನು ಕೂಡಲೇ ತೆಗೆದು ಹಾಕಬೇಕು. ಈ ಸಸ್ಯಗಳು ಮನೆಯೊಳಗೆ ಸಕಾರಾತ್ಮಕ ಶಕ್ತಿ ಬರುವುದನ್ನು ನಿರ್ಬಂಧಿಸುತ್ತವೆ. ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಕಳುಹಿಸಿ ಆರ್ಥಿಕವಾಗಿ ನಿಮ್ಮನ್ನು ಕುಸಿಯುವಂತೆ ಮಾಡುತ್ತವೆ.

ಗಂಡಸರ ಈ ಸೀಕ್ರೆಟ್ ಬಗ್ಗೆ ಚಾಣಕ್ಯ ಹೇಳಿದ್ದೇನು; ನಿಮ್ಮ ಹೆಂಡ್ತಿಗೆ ಗೊತ್ತಾದ್ರೆ ಅಷ್ಟೇ

TAGGED:Having these unlucky plants in the house is a guarantee of poverty and bad luck!
Share This Article
Facebook Twitter Copy Link Print
Previous Article ಗಂಡಸರ ಈ ಸೀಕ್ರೆಟ್ ಬಗ್ಗೆ ಚಾಣಕ್ಯ ಹೇಳಿದ್ದೇನು; ನಿಮ್ಮ ಹೆಂಡ್ತಿಗೆ ಗೊತ್ತಾದ್ರೆ ಅಷ್ಟೇ
Next Article ನವೆಂಬರ್ ನಲ್ಲಿ ಸಚಿವ ಸಂಪುಟ ಪುನರ್ ರಚನೆ, ಶೇ. 50ರಷ್ಟು ಬದಲಾವಣೆ: ಸಲೀಂ ಅಹ್ಮದ್ ಹೇಳಿಕೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?