Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಉದ್ಯೋಗಿಗಳಿಗೆ ಕೂಲಿ ಸಿನಿಮಾ ಬಿಡುಗಡೆಯ ದಿನ ರಜೆ ಘೋಷಿಸಿದ ಕಂಪೆನಿ
ಮನರಂಜನೆ

ಉದ್ಯೋಗಿಗಳಿಗೆ ಕೂಲಿ ಸಿನಿಮಾ ಬಿಡುಗಡೆಯ ದಿನ ರಜೆ ಘೋಷಿಸಿದ ಕಂಪೆನಿ

Share
1 Min Read
SHARE

newsics.com

ಸೂಪರ್‌ಸ್ಟಾರ್’ ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ರಿಲೀಸ್‌ ಆಗಲು ಸಕಲ ಸಿದ್ಧತೆ ಆಗಿದೆ. ಆಗಸ್ಟ್ 14 ರಂದು ಬಹು ಭಾಷೆಗಳಲ್ಲಿ ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಕೂಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿದೆ, ಚಿತ್ರಮಂದಿರಗಳಲ್ಲಿ ಭರ್ಜರಿ ಗಳಿಕೆಯ ದಾಖಲೆಯನ್ನು ಸೃಷ್ಟಿಸಿದೆ.

ಚಿತ್ರದ ಬಿಡುಗಡೆಯ ದಿನಾಂಕದಂದು ಹಲವು ಖಾಸಗಿ ಕಂಪನಿಗಳು ತಮ್ಮ ತಮಿಳು ಭಾಷಿಕ ಉದ್ಯೋಗಿಗಳಿಗೆ ರಜೆ ಘೋಷಿಸಿವೆ. ಉದ್ಯೋಗಿಗಳಿಗೆ ಉಚಿತ ಟಿಕೆಟ್, ಊಟದ ವ್ಯವಸ್ಥೆ, ಮತ್ತು ರಜೆ ಸೌಲಭ್ಯಗಳನ್ನು ನೀಡಿವೆ.

ಇತ್ತೀಚೆಗೆ ಮಧುರೈನಲ್ಲಿರುವ ಯುಎನ್ ಒ ಆ್ಯಕ್ವಾ ಎಂಬ ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೂಲಿ ಸಿನಿಮಾ ನೀಡಲು ಒಂದು ದಿನದ ರಜೆಯನ್ನು ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ, ಈ ವರ್ಷ ರಜನೀಕಾಂತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 50ನೇ ವರ್ಷವಾಗಿರುವುದನ್ನು ಸಂಭ್ರಮಿಸಲು ಆ ದಿನದಂದು, ತನ್ನ ಉದ್ಯೋಗಿಗಳಿಗೆ ಉಚಿತವಾಗಿ ಕೂಲಿ ಟಿಕೆಟ್ ಗಳನ್ನು ಕೊಡಸಲಿದೆ ಆ ಕಂಪನಿ. ಜೊತೆಗೆ, ಚಿತ್ರ ಬಿಡುಗಡೆಯ ದಿನದಂದು ಅನಾಥಾಶ್ರಮಗಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಉಚಿತ ಊಟ ನೀಡುವುದಾಗಿ ಕಂಪನಿ ಘೋಷಿಸಿದೆ.

ಚೆನ್ನೈನಲ್ಲಿರುವ ಸಿಂಗಾಪುರ ಮೂಲದ ಎಸ್ ಬಿ ಮಾರ್ಟ್ ಕಂಪನಿಯು, ತನ್ನ ಉದ್ಯೋಗಿಗಳಿಗೆ ಆ. 14ರಂದು (ಚಿತ್ರ ಬಿಡುಗಡೆಯ ದಿನ) ತನ್ನ ಉದ್ಯೋಗಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಇನ್ನು. ಚೆನ್ನೈನಲ್ಲಿರುವ ಮತ್ತೊಂದು ಕಂಪನಿ, ಕೂಲಿ ಬಿಡುಗಡೆಯ ಮೊದಲ ದಿನ ಸಿನಿಮಾ ನೋಡಲು ಯಾರೇ ರಜೆ ಕೇಳಿದರೂ ಇಲ್ಲ ಎನ್ನದೇ ನೀಡುವುದಾಗಿ ಘೋಷಿಸಿದೆ

ಲೋಕೇಶ್ ಕನಗರಾಜ್ ನಿರ್ದೇಶನದ “ಕೂಲಿ” ಚಿತ್ರವು ರಜನಿಕಾಂತ್ ಅವರ 171ನೇ ಚಿತ್ರವಾಗಿದ್ದು, ತಮಿಳು, ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ತೆಲುಗಿನ ನಾಗಾರ್ಜುನ, ಬಾಲಿವುಡ್‌ನ ಆಮಿರ್ ಖಾನ್, ಶ್ರುತಿ ಹಾಸನ್, ರಚಿತಾ ರಾಮ್, ಸೌಬಿನ್ ಶಾಹಿರ್ ಮತ್ತು ಸತ್ಯರಾಜ್ ಸೇರಿದಂತೆ ದೊಡ್ಡ ತಾರಾಗಣವಿದೆ.

https://www.newsics.com/2025/08/13/butter-fruit-is-a-bit-expensive-but-very-good-for-health/

TAGGED:#rajanikanth #actor #tamil #Company #holiday #employees #Koolimovie
Share This Article
Facebook Twitter Copy Link Print
Previous Article Helath Tips ಬೆಣ್ಣೆ ಹಣ್ಣು ಸ್ವಲ್ಪ ದುಬಾರಿ ಆದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು
Next Article Hair Growth: ತಲೆಕೂದಲು ಬೇಗ ಬೆಳೆಯಬೇಕಾ? ಹಾಗಾದ್ರೆ ಈ ಶುಂಠಿ ರಸವನ್ನು ಹಚ್ಚಿ

Popular Posts

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

You Might Also Like

ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?