Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Weight Loss ಈ ಆಹಾರ ಪದ್ಧತಿಯಿಂದಲೇ 7 ತಿಂಗಳಲ್ಲಿ 35 ಕೆಜಿ ತೂಕ ಇಳಿಸಿಕೊಂಡ ಯುವಕ!
ಲೈಫ್‌ಸ್ಟೈಲ್

Weight Loss ಈ ಆಹಾರ ಪದ್ಧತಿಯಿಂದಲೇ 7 ತಿಂಗಳಲ್ಲಿ 35 ಕೆಜಿ ತೂಕ ಇಳಿಸಿಕೊಂಡ ಯುವಕ!

Share
2 Min Read
SHARE

newsics.com

ದೇಹದ ತೂಕವನ್ನು ಇಳಿಸಿಕೊಳ್ಳಬೇಕು ಅಂತ ಅನೇಕ ಜನರು ತುಂಬಾನೇ ಕಟ್ಟುನಿಟ್ಟಿನ ಆಹಾರಕ್ರಮವನ್ನು  ಮತ್ತು ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ, ಇದೆಲ್ಲದರ ಜೊತೆಗೆ ಪ್ರತಿ ದಿನ ವ್ಯಾಯಾಮ, ಯೋಗ ಮತ್ತು ಧ್ಯಾನದಂತಹ ದೈಹಿಕ ಚಟುವಟಿಕೆಗಳನ್ನು ಸಹ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಆದರೆ ಇಲೊಬ್ಬ ವ್ಯಕ್ತಿ ದಕ್ಷಿಣ ಭಾರತದ ಆಹಾರ ಮತ್ತು ಶಿಸ್ತುಬದ್ಧ ವ್ಯಾಯಾಮದ ಮೂಲಕ 7 ತಿಂಗಳಲ್ಲಿ 35 ಕಿಲೋಗ್ರಾಂ ತೂಕ ಇಳಿಸಿದ್ದಾರೆ. ಜಿಥಿನ್ ಸುರೇಶ್    ತಮ್ಮ ತೂಕ ಇಳಿಸುವ ಪಯಣವನ್ನು 105 ಕೆಜಿಯಿಂದ ಪ್ರಾರಂಭಿಸಿದರು. ನಿರಂತರ ವ್ಯಾಯಾಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿಯಿಂದ, ಅವರು ಕೇವಲ ಏಳು ತಿಂಗಳಲ್ಲಿ 70 ಕೆಜಿಗೆ ತಲುಪಿದರು.

ಬೆಳಗ್ಗೆ 6:30ಕ್ಕೆ ದಿನದ ಆರಂಭದಲ್ಲಿ ಒಂದು ಲೋಟ ಬಿಸಿ ನೀರಿಗೆ ನಿಂಬೆರಸ ಹಿಂಡಿ ಕುಡಿಯುವುದು. ನಂತರ, ಬ್ಲ್ಯಾಕ್ ಕಾಫಿ ಅಥವಾ ಗ್ರೀನ್ ಟೀ ಕುಡಿಯುವುದು.

ಬೆಳಗಿನ ಉಪಾಹಾರ 8:00 ಗಂಟೆಗೆ ಎರಡು ಬೇಯಿಸಿದ ಮೊಟ್ಟೆಗಳ ಜೊತೆ ಎರಡು ಸಣ್ಣ ಇಡ್ಲಿ ಮತ್ತು ಸಾಂಬಾರ್, ಅಥವಾ ಒಂದು ದೋಸೆ ಮತ್ತು ತೆಂಗಿನಕಾಯಿ ಚಟ್ನಿ. ಮೊಳಕೆ ಕಟ್ಟಿದ ಹೆಸರುಬೇಳೆ ಸಲಾಡ್ ಕೂಡ ಉತ್ತಮ ಆಯ್ಕೆ.

 

ಮಧ್ಯಂತರ ಲಘು ಆಹಾರ 11:00  ಗಂಟೆಗೆ ಒಂದು ಕಪ್ ಮಜ್ಜಿಗೆಯೊಂದಿಗೆ ಹಿಡಿಯಷ್ಟು ಹುರಿದ ಕಡಲೆಕಾಯಿ.

ಮಧ್ಯಾಹ್ನದ ಊಟ 1:00 ಗಂಟೆಗೆ ಕಂದು ಅಕ್ಕಿ (ಬ್ರೌನ್ ರೈಸ್) ಅಥವಾ ನವಣೆ ಅನ್ನದ ಜೊತೆ ಬೇಳೆ ಸಾರು ಅಥವಾ ಸಾಂಬಾರ್, ತೆಂಗಿನಕಾಯಿ ತುರಿ ಹಾಕಿದ ಪಲ್ಯ ಮತ್ತು ಗ್ರಿಲ್ ಮಾಡಿದ ಚಿಕನ್ ಅಥವಾ ಮೀನು. ಸಸ್ಯಾಹಾರಿಗಳು ಪನೀರ್ ಅಥವಾ ಟೋಫು ಬಳಸಬಹುದು.

ಸಂಜೆಯ ತಿಂಡಿ 4:00 ಗಂಟೆಗೆ   ಮಸಾಲಾ ಚಹಾ ಅಥವಾ ಗ್ರೀನ್ ಟೀ ಜೊತೆಗೆ ಎರಡು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ ಹುರಿದ ಕಡಲೆ.

ರಾತ್ರಿಯ ಊಟ 7:00 ಗಂಟೆಗೆ   ನವಣೆ ದೋಸೆ ಜೊತೆಗೆ ಸೂಪ್, ಅಥವಾ ಮಲ್ಟಿಗ್ರೇನ್ ರೊಟ್ಟಿ ಜೊತೆ ದಾಲ್ ಅಥವಾ ರಾಜ್ಮಾ ಕರಿ.

ಊಟದ ನಂತರ 9:00 ಗಂಟೆಗೆ ಮಲಗುವ ಮುನ್ನ, ಬಿಸಿ ಅರಿಶಿನದ ಹಾಲಿಗೆ ಪ್ರೋಟೀನ್ ಪೌಡರ್ ಬೆರೆಸಿ ಕುಡಿಯುವುದು.ಜಿಥಿನ್ ಅವರ ಈ  ಆಹಾರ ಪದ್ಧತಿಯಿಂದ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.

TAGGED:#youngman #lost #months#SouthIndian #diet
Share This Article
Facebook Twitter Copy Link Print
Previous Article ಮೂರುವರೆ ದಶಕಗಳ ನಂತರ ಸರಳಾ ಭಟ್ ಕೇಸ್‌ ರೀ ಓಪನ್ – 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ
Next Article ಬ್ಲಾಕ್‌ ಡ್ರೆಸ್‌ನಲ್ಲಿ ಸಕತ್ ಪೋಸ್ ಕೊಟ್ಟ ನಟಿ ಅಮೃತಾ ಅಯ್ಯಂಗಾರ್‌ ; ನಟಿಯ ಮಾದಕ ಲುಕ್‌ ಗೆ ಫ್ಯಾನ್ಸ್ ಪಿಧಾ

Popular Posts

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

You Might Also Like

ಲೈಫ್‌ಸ್ಟೈಲ್

ಮೊಡವೆ, ತಲೆನೋವಿಗೆ ಇದೇ ರಾಮಬಾಣ!; ಇದನ್ನು ಬಳಸುವುದರಿಂದಾಗುವ ಪ್ರಯೋಜನಗಳೇನು?

2 Min Read
ಪ್ರಮುಖಆರೋಗ್ಯಕರ್ನಾಟಕದೇಶಲೈಫ್‌ಸ್ಟೈಲ್

Health – Insomnia ನಿದ್ರಾಹೀನತೆ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು! ಯಾಕೆ ಹೀಗೆ?

3 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
ಲೈಫ್‌ಸ್ಟೈಲ್ಆರೋಗ್ಯ

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?