Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು
ರಿಲೇಷನ್‌ಶಿಪ್

Relationship ಸೊಸೆಯಾದವಳು ತಪ್ಪಿಯೂ ಅತ್ತೆಯೊಂದಿಗೆ ಈ ಮಾತನ್ನು ಆಡಬಾರದು

Share
2 Min Read
SHARE

newsics.com

ಪ್ರತಿಯೊಂದು ಕುಟುಂಬದಲ್ಲೂ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ನಡೆಯುವುದು ಸಾಮಾನ್ಯ. ಅದರಲ್ಲೂ ಅತ್ತೆ ಸೊಸೆ ಜಗಳ ಎನ್ನುವಂತಹದ್ದು ಅನಾದಿ ಕಾಲದಿಂದಲೂ ಇದೆ. ಸೊಸೆಯಾದವಳು ಈ ಕೆಲವು ಮಾತುಗಳನ್ನು ಅತ್ತೆಯ ಮುಂದೆ ಮಾತನಾಡದಿದ್ದರೆ, ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲವಂತೆ.
ನನ್ನ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ: ನಿಮ್ಮ ಅತ್ತೆ ನಿಮಗೆ ಯಾವುದೇ ಸಲಹೆಯನ್ನು ನೀಡಿದರೆ, ಅದನ್ನು ಪ್ರೀತಿಯಿಂದ ಆಲಿಸಿ, ನೀವು ಅದನ್ನು ಸ್ವೀಕರಿಸುತ್ತೀರೋ ಇಲ್ಲವೋ ಎಂಬುದು ನಿಮಗೆ ಬಿಟ್ಟದ್ದು. ಆದರೆ ನಿಮ್ಮ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಎಂದಿಗೂ ಹೇಳಬೇಡಿ. ಇದು ಅವರ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಈ ಮಾತು ನಂತರದಲ್ಲಿ ನಿಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಲು ಕಾರಣವಾಗಬಹುದು.
ನಿಮ್ಮ ಉಡುಗೊರೆ ನನಗೆ ಇಷ್ಟವಿಲ್ಲ: ಒಂದು ಉಡುಗೊರೆಯ ಹಿಂದೆ ಹಲವು ಭಾವನೆಗಳಿರುತ್ತವೆ. ನಿಮಗೇನಾದರೂ ನಿಮ್ಮ ಅತ್ತೆ ಉಡುಗೊರೆಯನ್ನು ನೀಡದರೆ, ಅದನ್ನು ನೀವು ಪ್ರೀತಿಯಿಂದ ಸ್ವೀಕರಿಸಿ. ಯಾವುದೇ ಕಾರಣಕ್ಕೂ ಈ ಉಡುಗೊರೆ ನನಗೆ ಇಷ್ಟವಾಗಿಲ್ಲ ಅಥವಾ ನೀವು ತಂದು ಕೊಟ್ಟ ವಸ್ತು ನನಗೆ ಇಷ್ಟವಾಗಿಲ್ಲ ಎಂಬ ಮಾತನ್ನು ಆಡಬೇಡಿ. ಏಕೆಂದರೆ ಇದರಿಂದಲೇ ನಂತರದಲ್ಲಿ ನಿಮ್ಮ ನಡುವೆ ಮನಸ್ತಾಪಗಳು ತಲೆದೋರಬಹುದು.
ನೀವು ನನ್ನ ತಾಯಿಯಲ್ಲ: ಕೆಲವು ಸೊಸೆಯಂದಿರು ಕೋಪದಲ್ಲಿ ನೀವು ನನ್ನ ತಾಯಿಯಲ್ಲ, ನಿವ್ಯಾರು ಅದನ್ನೆಲ್ಲಾ ನನಗೆ ಹೇಳಲು ಎಂದು ಗದರಿ ಮಾತನಾಡುತ್ತಾರೆ. ಈ ಕಟು ಮಾತುಗಳು ಖಂಡಿತವಾಗಿಯೂ ಅತ್ತೆಯ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ. ಆದ್ದರಿಂದ ಅತ್ತೆಯ ಬಳಿ ನೀವು ನನ್ನ ತಾಯಿಯಲ್ಲ, ಅವರ ಸಮಾನವೂ ಅಲ್ಲ ಎಂಬ ಚುಚ್ಚು ಮಾತುಗಳನ್ನು ಆಡಲು ಹೋಗಬೇಡಿ.
ನೀವು ನನ್ನನ್ನು ನಿಯಂತ್ರಿಸಬೇಡಿ: ಕೆಲವು ಅತ್ತೆಯಂದಿರೂ ಸೊಸೆ ಏನೇ ಮಾಡಿದರೂ ಎಲ್ಲೇ ಹೋದರೂ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ಸೊಸೆಯಂದಿರಿಗೆ ತಮ್ಮ ಅತ್ತೆಯ ಈ ಮಾತುಗಳು ಕಿರಿಕಿರಿ ಎಂದೆನಿಸಬಹುದು. ಇದರಿಂದಾಗಿ ನೀವು ನನ್ನನ್ನು ನಿಯಂತ್ರಿಸಲು ಬರಬೇಡಿ, ಇದು ನನ್ನ ಜೀವನ ಅಂತೆಲ್ಲಾ ಮಾತನಾಡುತ್ತಾರೆ. ಆದರೆ ಸೊಸೆಯಾದವಳು ಅತ್ತೆಯ ಮುಂದೆ ಹೀಗೆ ಎದುರು ಮಾತನಾಡಬಾರದು. ಇದುವೇ ನಂತರದಲ್ಲಿ ಅತ್ತೆಸೊಸೆಯ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ.

ನನ್ನ ಮಗುವಿನ ವಿಷಯದಲ್ಲಿ ತಲೆ ಹಾಕಬೇಡಿ: ಅತ್ತೆಯಂದಿರಿಗೆ ಅಂದರೆ ಹಿರಿಯರಿಗೆ ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂಬ ಅನುಭವವಿದೆ. ಹೀಗಿರುವಾಗ ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಅವರು ನಿಮಗೆ ಸಲಹೆಯನ್ನು ನೀಡಬಹುದು. ಮಕ್ಕಳಿಗೆ ನೀವು ಹೊಡೆದಾಗ ಯಾಕೆ ಮಗುವಿಗೆ ಹೊಡೆಯುತ್ತೀಯಾ ಎಂದು ಗದರಬಹುದು. ಇಂತಹ ಸಂದರ್ಭದಲ್ಲಿ ನಮ್ಮ ವಿಷಯಕ್ಕೆ ತಲೆ ಹಾಕಬೇಡಿ, ನನ್ನ ಮಗುವನ್ನು ನನಗೆ ಹೇಗೆ ನೋಡಿಕೊಳ್ಳಬೇಕು ಎಂಬುದು ಚೆನ್ನಾಗಿ ತಿಳಿದಿದೆ ಎಂಬೆಲ್ಲಾ ಕಠಿಣ ಮಾತುಗಳನ್ನಾಡಬೇಡಿ. ಇದು ಅತ್ತೆಯ ಮನಸ್ಸನ್ನು ನೋಯಿಸುವುದು ಮಾತ್ರವಲ್ಲದೆ, ಇದರಿಂದಾಗಿ ಅತ್ತೆ ಸೊಸೆಯ ಒಳ್ಳೆಯ ಸಂಬಂಧವೇ ಹಾಳಾಗಬಹುದು.

ಮೋದಿ ಸಾಗುತ್ತಿದ್ದ ಮಾರ್ಗದಲ್ಲಿ ಬ್ಯಾರಿಕೇಡ್ ಹಾರಲು ಯತ್ನಿಸಿದ ಯುವಕ, ಕೆಲ ಕಾಲ ಆತಂಕ

TAGGED:A daughter-in-law should not say this to her mother-in-laweven if it is a mistake.
Share This Article
Facebook Twitter Copy Link Print
Previous Article ಪಾಲಿನ ಲೆಕ್ಕ ಮಾತಾಡಿ ಮೋದಿ ಕುಟುಕಿದ ಸಿಎಂ, ಪ್ರಧಾನಿಯಿಂದ ಜನಸೇವೆ ಪಾಠ!
Next Article EC notice ರಾಹುಲ್ ಗಾಂಧಿಗೆ ಕರ್ನಾಟಕ ಚುನಾವಣಾ ಆಯೋಗ ನೋಟಿಸ್, ಆರೋಪ ಸಾಬೀತಿಗೆ ಸೂಚನೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವಿದೇಶ

iPhone effect ಐಫೋನ್ ಇದ್ರೆ ಮಕ್ಕಳಾಗೋದಿಲ್ವಾ? ಅಮೆರಿಕದ ವರದಿ ನೋಡಿ ಜಗತ್ತೇ ತಲ್ಲಣ! ವರದಿ ಹೇಳ್ತಿರೋದೇನು?

6 Min Read
ರಿಲೇಷನ್‌ಶಿಪ್

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read
ಪ್ರಮುಖಆರೋಗ್ಯರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?