Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Raksha Bandhan : ರಕ್ಷಾಬಂಧನದ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
ಲೈಫ್‌ಸ್ಟೈಲ್

Raksha Bandhan : ರಕ್ಷಾಬಂಧನದ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

Share
2 Min Read
SHARE

newsics.com

ರಕ್ಷಾ ಬಂಧನ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ಈ ದಿನ ಸಹೋದರಿಯರು, ತಮ್ಮ ಸಹೋದರರ ಆಯಸ್ಸು, ಪ್ರಗತಿಗಾಗಿ ಪ್ರಾರ್ಥನೆಯನ್ನು ಮಾಡುವ ಮೂಲಕ ರಾಖಿಯನ್ನು ಕಟ್ಟುತ್ತಾರೆ ಮತ್ತು ಸಹೋದರರು ತಮ್ಮ ಸಹೋದರಿಯರ ರಕ್ಷಣೆಗಾಗಿ ಮಾತು ನೀಡುತ್ತಾರೆ.

ಅಣ್ಣ ತಂಗಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 9ರಂದು ರಕ್ಷಾ ಬಂಧನ ಹಬ್ಬವಿದೆ. ಪ್ರತಿ ವರ್ಷ ಈ ಹಬ್ಬದಂದು ಸಹೋದರಿ ತನ್ನ ಸಹೋದರನಿಗೆ ರಾಖಿಯನ್ನು ಕಟ್ಟುತ್ತಾಳೆ.

ಅಂದಹಾಗೆ ಈ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಪ್ರಾರ್ಥನೆ ಮಾಡುತ್ತಾರೆ. ಈ ದಿನ ಸಹೋದರನ ಕೈಗೆ ಕಟ್ಟುವ ದಾರದ ಬಣ್ಣವೂ ಕೂಡ ಸಹೋದರನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ರಾಖಿ ಬಣ್ಣದ ಮೇಲೆ ಸಹೋದರಿಯರು ಗಮನ ಹರಿಸಬೇಕು.

ಸಾಮಾನ್ಯವಾಗಿ ಎಲ್ಲರೂ ಸಹ ಬಣ್ಣ ಬಣ್ಣದ ಆಕಷ್ಟಕವಾಗಿ ಕಾಣುವ ಹೊಸ ಡಿಸೈನ್‌ ಹೊಂದಿರುವ ರಾಖಿಗಳನ್ನು ಕಟ್ಟಲು ಇಷ್ಡುತ್ತಾರೆ. ಆದರೆ ನೀವು ರಾಖಿ ಕಟ್ಟುವ ಮುನ್ನ ಎಂದಿಗೂ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬೇಡಿ. ಏಕೆಂದರೆ ಧರ್ಮ ಗ್ರಂಥಗಳಲ್ಲಿ ಕಪ್ಪು ಬಣ್ಣದವನ್ನು ಅಶುಭವೆಂದು ಹೇಳಲಾಗುತ್ತದೆ. ಹೀಗಾಗಿ ನಿಮ್ಮ ಪ್ರೀತಿಯ ಸಹೋಧರನಿಗೆ ಕಪ್ಪು ಬಣ್ಣದ ರಾಖಿ ಕಟ್ಟಬೇಡಿ.

ಪ್ರಮುಖವಾಗಿ ರಕ್ಷಾ ಬಂಧನದ ಸಾರವೇ ರಕ್ಷೆಯನ್ನು ನೀಡುವುದು ಎಂದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನೀವು ಮುರಿದ ರಾಖಿ ಅಥವಾ ಹರಿದ ರಾಖಿಯನ್ನು ಕಟ್ಟಬೇಡಿ. ಈ ರೀತಿ ಮುರಿದ ರಾಖಿ ಕಟ್ಟುವುದು ಅಶುಭವೆಂದು ಪರಿಗಣಿಸಲಾಗಿದ್ದು, ಇದರಿಂದ ನಿಮ್ಮ ಪ್ರೀತಿಯ ಸಹೋದರನಿಗೆ ಸಮಸ್ಯೆ ಸಹ ಉಂಟಾಗಬಹುದು ಎನ್ನಲಾಗುತ್ತದೆm

ಕೆಲವರು ದೇವರ ಚಿತ್ರಗಳಿರುವ ರಾಖಿಯನ್ನು ಅಣ್ಣ-ತಮ್ಮನಿಗೆ ಕಟ್ಟುತ್ತಾರೆ. ಆದರೆ ಈ ರೀತಿ ರಾಖಿ ಕಟ್ಟಬೇಡಿ ಎನ್ನಲಾಗುತ್ತದೆ. ಏಕೆಂದರೆ ಇದು ಕಟ್ಟುವುದು ಒಳ್ಳೆಯದೇ ಆದರೂ ಸಹ ಕಲೆ ದಿನಗಳಲ್ಲಿ ಅದು ಬಿಚ್ಚಿ ಎಲ್ಲಾದರೂ ಎಸೆಯಬಹುದು ಅಥವಾ ಕಟ್ಟಾಗಿ ಎಲ್ಲಿಯಾದರೂ ಬೀಳಬಹುದು. ಹೀಗಾಗಿ ದೇವರ ಚಿತ್ರವಿರುವ ರಾಖಿಯನ್ನು ಆದಷ್ಟು ಕಟ್ಟಬೇಡಿ. ಒಂದು ವೇಳೆ ಕಟ್ಟಿದರೂ ಅದನ್ನು ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ.

 

https://www.newsics.com/2025/08/05/kicchas-new-style-in-curly-hair-style-sudeeps-kiccha-47-look-goes-viral/

TAGGED:#RakshaBandhan #brother #sister #love #celebration
Share This Article
Facebook Twitter Copy Link Print
Previous Article ನಟ ಕಿಚ್ಚ ಸುದೀಪ್‌ ಹೊಸ ಹೇರ್‌ ಸ್ಟೈಲ್‌ ವೈರಲ್‌
Next Article ಆ. 10 ರಂದು ಬೆಂಗಳೂರಲ್ಲಿ ನಿಗದಿಯಾಗಿದ್ದ ಪ್ರಧಾನಿ ಮೋದಿ ರೋಡ್ ಶೋ ಕ್ಯಾನ್ಸಲ್

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?