newsics.com
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ.ಪಂದ್ಯದ ನಡುವೆ ರಿಷಭ್ ಪಂತ್ ಇಂಜುರಿ ಟೀಮ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗಾಯದ ನೋವಿನ ನಡುವೆಯೂ ಪಂತ್ ಬ್ಯಾಟಿಂಗ್ ನಡೆಸಿ ಎಲ್ಲರ ಮನ ಗೆದ್ದಿದ್ದಾರೆ.
ಪಂತ್ ಗಂಭೀರವಾಗಿ ಗಾಯಗೊಂಡಿದ್ದು ತಂಡಕ್ಕೆ ಆಘಾತ ನೀಡಿದೆ. ಪಂತ್ ತಮ್ಮ ಬಲಗಾಲಿಗೆ ಗಾಯ ಮಾಡಿಕೊಂಡಿದ್ದು ಅವರ ಕಾಲಿನಿಂದ ರಕ್ತ ಸುರಿದಿದೆ. ಹೀಗಾಗಿ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬಳಸಬೇಕಾಯಿತು ಆಡಲ್ಲ.
ವೈದ್ಯರ ತಂಡ 6 ವಾರಗಳ ವಿಶ್ರಾಂತಿಗೆ ಸೂಚಿಸಿದೆ. ಇದ್ರ ಹೊರತಾಗಿ ಇಂಜೆಕ್ಷೆನ್ ತೆಗೆದುಕೊಂಡು ಪಂತ್, ಫಸ್ಟ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದೀಗ ಈ ಸರಣಿಯಿಂದ ಪಂತ್ ರೋಲ್ಡ್ ಔಟ್ ಆಗಿದ್ದಾರೆ
https://www.newsics.com/2025/07/25/another-rape-case-registered-against-yash-dayal/