Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Daily food for 150 crows! ಜಯ ನಾರಾಯಣ ತಟ್ಟೆ ಸದ್ದಿಗೆ ಕಾಗೆಗಳ ಸ್ಪಂದನೆ… 150ಕ್ಕೂ ಹೆಚ್ಚು ಕಾಗೆಗಳಿಗೆ ನಿತ್ಯ ಊಟ!
ಅನಾವರಣಕರ್ನಾಟಕಪ್ರಮುಖ

Daily food for 150 crows! ಜಯ ನಾರಾಯಣ ತಟ್ಟೆ ಸದ್ದಿಗೆ ಕಾಗೆಗಳ ಸ್ಪಂದನೆ… 150ಕ್ಕೂ ಹೆಚ್ಚು ಕಾಗೆಗಳಿಗೆ ನಿತ್ಯ ಊಟ!

Share
1 Min Read
SHARE

newsics.com
ಮಂಗಳೂರಿನ ಬೊಕ್ಕಪಟ್ಣದ ನದಿ ದಂಡೆಯಲ್ಲಿ ಜಯ ನಾರಾಯಣ ಪೂಜಾರಿ ಅವರ ಕಾಗೆಗಳ ಮೇಲಿನ ಒಲವು ಎಲ್ಲರ ಗಮನ ಸೆಳೆಯುತ್ತಿದೆ.

ಜಯ ನಾರಾಯಣ ಪೂಜಾರಿ ಎಂಬುವರು ಕಾಗೆಗಳಿಗೆ ಪ್ರೀತಿ ತೋರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಒಂದು ತಟ್ಟೆಯ ಶಬ್ದಕ್ಕೆ ಹಿಂಡುಹಿಂಡು ಕಾಗೆಗಳು ಆಗಮಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.

ಮಂಗಳೂರಿನ ಬೊಕ್ಕಪಟ್ಣದ ಅಬ್ಬಕ್ಕ ಕ್ವೀನ್ ಕ್ರೂಸ್ ಹೊಟೇಲ್ನ ಸಿಬ್ಬಂದಿ ಜಯ ನಾರಾಯಣ ಪೂಜಾರಿ, ಕಳೆದ ಐದು ವರ್ಷಗಳಿಂದ ಕಾಗೆಗಳಿಗೆ ಊಟ ಹಾಕುವ ಸಂಪ್ರದಾಯ ರೂಢಿಸಿಕೊಂಡು ಬಂದಿದ್ದಾರೆ.

ನಿತ್ಯ ಮಧ್ಯಾಹ್ನ, ಗ್ರಾಹಕರಿಗೆ ಊಟ ಬಡಿಸುವ ಮೊದಲು, ಜಯ ನಾರಾಯಣ ಅವರು ಒಂದು ತಟ್ಟೆಯಲ್ಲಿ ಅನ್ನವನ್ನು ತುಂಬಿ, ಸ್ವಲ್ಪ ಸಾರು ಸುರಿದು, ಕಾಗೆಗಳಿಗೆ ಇಡುತ್ತಾರೆ.

ತಟ್ಟೆಯ ಶಬ್ದ ಕೇಳಿದ ತಕ್ಷಣ, ಕಾಗೆಗಳು ‘ಕಾವ್… ಕಾವ್…’ ಎಂದು ಕೂಗುತ್ತಾ, ಹಾರಿಕೊಂಡು ಬಂದು ಅನ್ನ ತಿನ್ನುತ್ತವೆ.
ಜಯ ನಾರಾಯಣ ಅವರು ಈ ಕಾರ್ಯವನ್ನು ಇವರು ಯಾವುದೇ ಗುರಿಯಿಲ್ಲದೇ, ಕೇವಲ ಒಲವಿನಿಂದ ಮಾಡುತ್ತಿದ್ದಾರೆ. ಇವರ ಈ ಸರಳ ಕಾರ್ಯವು ಸ್ಥಳೀಯರ ಮನಸ್ಸನ್ನು ಗೆದ್ದಿದೆ.
ನಾನು 5 ವರ್ಷದಿಂದ ಕಾಗೆಗಳಿಗೆ ಊಟ ಇಡುತ್ತಿದ್ದೇನೆ. ಮೊದಲು ಕಾಗೆಗಳು ಬರುತ್ತಿರಲಿಲ್ಲ. ಆದರೆ, ತಟ್ಟೆ ಬಡಿದ ಬಳಿಕ ಒಂದೆರಡು ಕಾಗೆ ಬರಲು ಆರಂಭವಾಯಿತು. ನಂತರ ಕಾಗೆಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಈಗ 150 ರವರೆಗೆ ಕಾಗೆಗಳು ಬಂದು ಅನ್ನ ತಿನ್ನುತ್ತವೆ ಎನ್ನುತ್ತಾರೆ,‌ ಜಯ ನಾರಾಯಣ ಪೂಜಾರಿ.
ಒಡಿಶಾದ ಕಟಕ್ ಜಿಲ್ಲೆಯ ಸಾನಾ ಮುಂಡಳಿ ಅರಣ್ಯದಲ್ಲಿ ಕನ್ಹು ಬೆಹೆರಾ ಎನ್ನುವವರು ನಿತ್ಯ ನವಿಲುಗಳಿಗೆ ಆಹಾರ ಹಾಕುತ್ತಾರೆ. ಇವರ ಒಂದು ಕೂಗಿಗೆ 200ಕ್ಕೂ ಹೆಚ್ಚು ನವಿಲುಗಳು ಓಡಿ ಬರುತ್ತವೆ. 1999ರಲ್ಲಿ ಕನ್ಹು ಬೆಹೆರಾ ಅವರ ತಾತ ನವಿಲುಗಳಿಗೆ ಆಹಾರ ಹಾಕುವುದನ್ನು ಆರಂಭಿಸಿದ್ದರು. ಅವರ ಕಾಲಾನಂತರ, ತಾತನಿಗೆ ಕೊಟ್ಟ ಮಾತಿನಂತೆ ಮೊಮ್ಮಗ ಕನ್ಹು ಬೆಹೆರಾ ಅವರು ರಾಷ್ಟ್ರಪಕ್ಷಿಗೆ ಆಹಾರ ಹಾಕುವುದನ್ನು ಮುಂದುವರಿಸಿದ್ದಾರೆ.

Swamy nithyananda ಸ್ವಾಮಿ ನಿತ್ಯಾನಂದ‌ ನಿಜವಾಗಿಯೂ ಎಲ್ಲಿದ್ದಾರೆ? ಕೋರ್ಟ್ ವಿಚಾರಣೆ ವೇಳೆ ಬಹಿರಂಗ

TAGGED:Crows respond to the sound of Jaya Narayana's plate... Daily food for more than 150 crows!
Share This Article
Facebook Twitter Copy Link Print
Previous Article Viral video ಕ್ಯಾನ್ ಹಿಡಿದು ನೀರು ತರಲು ಹೊರಟ ಪುಟ್ಟ ಕಂದಮ್ಮ : ವೈರಲ್ ವಿಡಿಯೋ ನೋಡಿ
Next Article Air India flights ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾದಿಂದ ಮಹತ್ವದ ನಿರ್ಧಾರ; ವಿಮಾನಗಳ ಹಾರಾಟ ಶೇ.15 ರಷ್ಟು ಕಡಿತ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?