Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ದೇವಸ್ಥಾನಕ್ಕೆ ಬಾಚಿ ಬಾಚಿ ಕೊಟ್ಟ ಕುಬೇರನಿಗೆ ಇದೆಂಥಾ ಕಷ್ಟ!
ದೇಶ

ದೇವಸ್ಥಾನಕ್ಕೆ ಬಾಚಿ ಬಾಚಿ ಕೊಟ್ಟ ಕುಬೇರನಿಗೆ ಇದೆಂಥಾ ಕಷ್ಟ!

Share
1 Min Read
SHARE

newsics.com

ಸಾವಿರಾರು ಕೋಟಿ ಪಿಎನ್‌ಬಿ ಸಾಲ ಪಡೆದು ಲಂಡನ್‌ಗೆ ಪಲಾಯನ ಮಾಡಿದ ಮಾಜಿ ಉದ್ಯಮಿ ವಿಜಯ್ ಮಲ್ಯ ಆಗಾಗ್ಗೆ ಸುದ್ದಿಯಾಗುತ್ತಾರೆ.ದೇಶ-ವಿದೇಶಗಳಲ್ಲೇ ಇದ್ರೂ ಪೂಜಿಸೋದು ಬಿಡೋದಿಲ್ಲ.

ಇದೀಗ ಈ ಸಂದರ್ಶನವೊಂದರಲ್ಲಿ ನಾನು ಯಾವುದೇ ಕಷ್ಟಗಳನ್ನು ಎದುರಿಸಿದರೂ, ಅವನು ಕೊನೆಯಲ್ಲಿ ನನ್ನನ್ನು ರಕ್ಷಿಸುತ್ತಾನೆ, ನಾನು ದೇವರನ್ನ ನಂಬುತ್ತೇನೆ, ದೇವರೇ ನನ್ನನ್ನು ಕಷ್ಟಗಳಿಂದ ರಕ್ಷಿಸುತ್ತಾನೆ ಎಂದು ವಿಜಯ್ ಮಲ್ಯ ಹೇಳಿದ್ರು. ದೇವರೇ ನನ್ನನ್ನು ಕಾಪಾಡ್ತಾನೆ ಎಂಬ ಮಲ್ಯ ಮಾತು ಇದೀಗ ಫುಲ್ ವೈರಲ್ ಆಗ್ತಿದೆ..

 

ದೇವರ ಬಗ್ಗೆ ಮಾತಾಡಿದ ವಿಜಯ ಮಲ್ಯ, ದಕ್ಷಿಣ ಭಾರತದ ಅನೇಕ ದೇವಾಲಯಗಳಿಗೆ ಚಿನ್ನವನ್ನೇ ಕೊಡುಗೆ ಕೊಟ್ಟ ಬಗ್ಗೆ ವಿವರಿಸಿದ್ರು. ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದ ಸಂಪೂರ್ಣ ಛಾವಣಿಯನ್ನು ಚಿನ್ನದಿಂದ ಲೇಪಿಸಲು ನಾನು ಚಿನ್ನವನ್ನು ದಾನ ಮಾಡಿದ್ದೇನೆ. ತಿರುಮಲ ತಿರುಪತಿ ದೇವಾಲಯದ ಗರ್ಭಗುಡಿಯ ಮುಂಭಾಗವನ್ನು ಸಹ ಚಿನ್ನದಿಂದ ಲೇಪಿಸಿದ್ದೇನೆ. ಮುಕಾಂಬಿಕಾ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಿಗೆ ಧ್ವಜಸ್ತಂಭಗಳನ್ನು ಸಹ ನೀಡಿದ್ದೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ ಎಂದು ಮಲ್ಯ ಹೇಳಿದ್ದಾರೆ

 

https://www.instagram.com/reel/DKmSLglpYIU/?igsh=MTg4ZWtxanV0dDkxZA==

 

TAGGED:#Businessman #VijayMallya#banglore #rcb #
Share This Article
Facebook Twitter Copy Link Print
Previous Article Rain Alert ಕೇರಳದಲ್ಲಿ ಭಾರಿ ಮಳೆ : ಐದು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ
Next Article Ahmedabad air disaster ವಿಮಾನ ದುರಂತ; ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಏರ್ ಇಂಡಿಯಾ

Popular Posts

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

You Might Also Like

ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕದೇಶಪ್ರಮುಖ

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read
ಕರ್ನಾಟಕದೇಶಪ್ರಮುಖಮನರಂಜನೆ

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?