Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕೊಡಗಿನಲ್ಲಿ ಕೇರಳ ಮೂಲದ ಉದ್ಯಮಿ ಹತ್ಯೆ ಕೇಸ್‌ : ಐವರು ಆರೋಪಿಗಳು ಆರೆಸ್ಟ್
ದೇಶ

ಕೊಡಗಿನಲ್ಲಿ ಕೇರಳ ಮೂಲದ ಉದ್ಯಮಿ ಹತ್ಯೆ ಕೇಸ್‌ : ಐವರು ಆರೋಪಿಗಳು ಆರೆಸ್ಟ್

Share
1 Min Read
SHARE

newsics.com

ಕೊಡಗು : ಕೊಡಗಿನಲ್ಲಿ ಕೇರಳ ಮೂಲದ ಉದ್ಯಮಿ ಪ್ರದೀಪ್‌ ಹತ್ಯೆ ಪ್ರಕರಣ ಸಂಬಂಧ ಗೋಣಿಕೊಪ್ಪಲು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ

ಅನಿಲ್‌ ಮುತ್ತಣ, ದೀಪಕ್‌, ಸ್ಟೀಫನ್‌, ಕಾರ್ತಿಕ್‌, ಹರೀಶ್‌ ಬಂಧಿತ ಆರೋಪಿಗಳುಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ಕೊಂಗಣದಲ್ಲಿ ಕೊಲೆ ನಡೆದಿತ್ತು.

ಏನಿದು ಪ್ರಕರಣ?

ಏಪ್ರಿಲ್‌ 23 ರಂದು ತೋಟದ ಒಂಟಿ ಮನೆಯಲ್ಲಿ ಪ್ರದೀಪ್‌ ಕೊಯ್ಲಿ ಹತ್ಯೆಯಾಗಿತ್ತು, ಪ್ರೇಯಸಿಯನ್ನು ವಿವಾಹವಾಗಲು ಹಣಕ್ಕಾಗಿ ಪ್ರದೀಪ್‌ ನನ್ನು ಅನಿಲ್‌ ಕೊಂದಿದ್ದ. ಶೀಘ್ರ ಆಸ್ತಿ, ಹಣ ಗಳಿಸಿ ಪ್ರೇಯಸಿ ಪೋಷಕರನ್ನು ಮೆಚ್ಚಿಸಲು ಉದ್ಯಮಿ ಪ್ರದೀಪ್‌ ನನ್ನು ಕತ್ತು ಬಿಗಿದು ಕೊಲೆ ಮಾಡಿದ್ದ.

ಪ್ರದೀಪ್‌ ಕೊಲೆ ಬಳಿಕ ಅನಿಲ್‌ ಮನೆಯಲ್ಲಿದ್ದ 13 ಲಕ್ಷ ರೂ. ದರೋಡೆ ಮಾಡಿ ಪರಾರಿಯಾಗಿದ್ದ. 10 ಲಕ್ಷ ರೂ.ಗಳನ್ನು ಪ್ರೇಯಸಿಯ ಪೋಷಕರಿಗೆ ಅನಿಲ್‌ ನೀಡಿದ್ದ. ತನ್ನ ಪ್ರೇಯಸಿಯ ಸಹೋದರನಿಗೆ ಐಫೋನ್‌ ಗಿಫ್ಟ್‌ ಸಹ ನೀಡಿದ್ದ. ಕೊಲೆಯಾದ ಪ್ರದೀಪ್‌ ಆಸ್ತಿ ಪತ್ರಗಳನ್ನೂ ಹಂತಕರು ಕದ್ದೊಯ್ದಿದ್ದರು.

TAGGED:#Kerala #businessman #murdered # Kodagu #arrest
Share This Article
Facebook Twitter Copy Link Print
Previous Article ಯುದ್ಧ ಉಲ್ಬಣಗೊಂಡರೆ, ನಾನು ಇಂಗ್ಲೆಂಡ್ಗೆ ಹೋಗುತ್ತೇನೆ : ಪಾಕ್ ರಾಜಕಾರಣಿ ಹೇಳಿಕೆ ವೈರಲ್
Next Article Viral ಮೂತ್ರ ವಿಸರ್ಜಿಸಿ ವಿಗ್ರಹವನ್ನು ಅಪವಿತ್ರಗೊಳಿಸಿದ ಯುವಕ – ವೈರಲ್ ವಿಡಿಯೋ ನೋಡಿ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?