Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಇದೇ ಕಾರಣಕ್ಕೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರದಿರುವುದು!
ಲೈಫ್‌ಸ್ಟೈಲ್

ಇದೇ ಕಾರಣಕ್ಕೆ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರದಿರುವುದು!

Share
2 Min Read
SHARE

newsics.com

ನಿದ್ದೆ ಎಷ್ಟು ಅವಶ್ಯಕ ಎಂದು ನಮಗೆಲ್ಲರಿಗೂ ಗೊತ್ತು. ಪ್ರತಿದಿನವೂ ಕನಿಷ್ಟ ಎಂಟು ಘಂಟೆಗಳ ಕಾಲ ಗಾಢ ನಿದ್ರೆ ಮಾಡುವುದು ಅಗತ್ಯ. ಇಷ್ಟಲ್ಲದಿದ್ದರೂ ಕನಿಷ್ಟ ಆರು ಘಂಟೆಗಳ ಗಾಢ ನಿದ್ರೆಯಂತೂ ನಮಗೆ ಬೇಕೇ ಬೇಕು. ಗಾಢ ನಿದ್ದೆಯ ಕೊರತೆ ಎದುರಾದಷ್ಟೂ ದೇಹದ ಚೈತನ್ಯ ಇಲ್ಲದೇ ಇರುವುದು, ಸ್ಥೂಲಕಾಯ, ಕೆಲವಾರು ಅನಾರೋಗ್ಯಗಳು, ಮನೋಭಾವನೆಯ ಬದಲಾವಣೆ, ಕೆಲಸದ ಸಮಯದಲ್ಲಿ ತೂಕಡಿಕೆ ಎದುರಾಗುವುದು ಮೊದಲಾದ ತೊಂದರೆಗಳು ಕಾಣಬರಬಹುದು.

ತಕ್ಷಣ ನಿದ್ದೆಗೆ ಜಾರುವುದು ಕೆಲವು ವ್ಯಕ್ತಿಗಳಿಗೆ ಮಾತ್ರವೇ ನಿಸರ್ಗ ನೀಡಿರುವ ವರವಾಗಿದೆ. ಉಳಿದಂತೆ ಎಲ್ಲರಿಗೂ ಕೆಲವು ನಿಮಿಷಗಳಿಂದ ಘಂಟೆಗಳವರೆಗೂ ಕಾಲಾವಧಿ ಬೇಕಾಗಬಹುದು. ಕೆಲವೊಮ್ಮೆ ಅನಾರೋಗ್ಯದಿಂದಲೂ ನಿದ್ರೆಯ ಮೇಲೆ ಪರಿಣಾಮ ಬೀರುವುದು ಇದೆ. ಹಾಗಾದರೆ ರಾತ್ರಿ ನಿದ್ರೆ ಹತ್ತದೇ ಇರಲು ಕಾರಣಗಳೇನು ಎಂದು ತಿಳಿದುಕೊಳ್ಳೋಣ.

ವಯಸ್ಸಾಗುತ್ತಾ ಹೋದಂತೆ ಕೆಲವರಲ್ಲಿ ನಿದ್ರೆಯ ಸಮಸ್ಯೆಗಳು ಕಾಡುವುದು ಇದೆ. ರಾತ್ರಿ ಪದೇ ಪದೇ ಅವರಿಗೆ ಎಚ್ಚರವಾಗಬಹುದು. ಕೆಲವೊಮ್ಮೆ ವಯಸ್ಸಾದವರು ಮುಂಜಾನೆ ಬೇಗನೆ ಎದ್ದೇಳಬಹುದು ಮತ್ತು ಈ ಸಂದರ್ಭದಲ್ಲಿ ಅವರಿಗೆ ನಿದ್ರೆ ಬರುತ್ತಿರುವಂತಹ ಭಾವನೆ ಬರಬಹುದು.
ಆದರೆ ಇದು ಅವರ ನಿದ್ರೆಯ ಆವರ್ತನ ಮತ್ತು ಎದ್ದೇಳುವ ಕ್ರಮದ ಮೇಲೆ ಪರಿಣಾಮ ಬೀರುವುದು. ವಯಸ್ಸಾಗುತ್ತಾ ಹೋದಂತೆ ನಿದ್ರೆಯ ಆವರ್ತನಕ್ಕೆ ತೊಂದರೆ ಆಗುವುದು.

ರಾತ್ರಿ ವೇಳೆ ಮಲಗುವ ಮೊದಲು ನೀವು ಆಲ್ಕೋಹಾಲ್ ಸೇವನೆ ಮಾಡಿದರೆ ಅದರಿಂದ ನಿದ್ರೆಗೆ ಸಮಸ್ಯೆಯಾಗುವುದು. ಪದೇ ಪದೇ ಶೌಚಾಲಯಕ್ಕೂ ಹೋಗಬೇಕಾಗುತ್ತದೆ.

ಹೊಟ್ಟೆ ತುಂಬಾ ಊಟ ಮಾಡಿಕೊಂಡು ಮಲಗಿದರೆ, ಅದರಿಂದ ಎದೆಯುರಿ ಸಮಸ್ಯೆಯು ಕಾಡುಉವದು ಮತ್ತು ಇದರಿಂದ ನಿದ್ರೆಗೆ ಸಮಸ್ಯೆಯಾಗುವುದು.

ಮಧ್ಯಾಹ್ನ ವೇಳೆ ನಿದ್ರೆ ಮಾಡುತ್ತಲಿದ್ದರೆ, ಅದರಿಂದ ರಾತ್ರಿಯ ನಿದ್ರೆಗೆ ತೊಂದರೆ ಆಗಬಹುದು.

ಚಾ, ಕಾಫಿ, ತಂಪು ಪಾನೀಯಗಳನ್ನು ಸೇವನೆ ಮಾಡಿದರೆ, ಅದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುವುದು. ಕೆಫಿನ್ ಇರುವ ಆಹಾರಗಳನ್ನು ಮಧ್ಯಾಹ್ನ ಬಳಿಕ ಕಡಿಮೆ ಮಾಡಿ.

ಕೆಲವರಿಗೆ ರಾತ್ರಿಯ ಸಮಯದಲ್ಲಿ ಊಟ ಮಾಡಿದ ನಂತರ ಮಧ್ಯಪಾನ, ಧೂಮಪಾನ ಮಾಡು ವಂತಹ ಕೆಟ್ಟ ಹವ್ಯಾಸಗಳು ಇರುತ್ತವೆ. ಈಗ ಇದೆಲ್ಲಾ ಕೆಟ್ಟ ಅಭ್ಯಾಸಗಳಿಂದಲೇ ನಿದ್ದೆಯ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಇಂತಹ ಕೆಟ್ಟ ಹವ್ಯಾಸಗಳಿಂದ ಆದಷ್ಟು ದೂರ ಇರಲು ಪ್ರಯತ್ನಿಸಿ.

https://www.newsics.com/2025/04/15/ten-years-after-his-fathers-death-the-sons-fate-changed/

TAGGED:#helath #sleep #night #tips #reason
Share This Article
Facebook Twitter Copy Link Print
Previous Article Viral story ತಂದೆ ಸತ್ತು ಹತ್ತು ವರ್ಷಗಳ ಬಳಿಕ ಮಗನ ಅದೃಷ್ಟವೇ ಬದಲಾಯಿತು – ಅದೇಗೆ ಅಂತೀರಾ
Next Article ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್ ಅಥ್ಲೀಟ್ ಗಳ ಆಯೋಗದ ಅಧ್ಯಕ್ಷರಾಗಿ ಮೀರಾಬಾಯಿ ಚಾನು ಆಯ್ಕೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?