Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ! ಏನಿದು ಹೊಸ ಟ್ರೆಂಡ್
ಲೈಫ್‌ಸ್ಟೈಲ್

ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ! ಏನಿದು ಹೊಸ ಟ್ರೆಂಡ್

Share
1 Min Read
SHARE

newsics.com

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ಎಲ್ಲರಿಗೂ ಗೊತ್ತಿರುವ ವಿಷಯ . ಸುಸೂತ್ರವಾಗಿ ಮದುವೆ ಮಾಡಿ ಮುಗಿಸುವುದು ಮತ್ತು ಮನೆ ಕಟ್ಟಿ ಮುಗಿಸುವುದು ಎಷ್ಟು ಕಷ್ಟ ಎನ್ನುವುದನ್ನು ಮಾಡಿದವರಿಗೇ ಗೊತ್ತು. ಹಣದ ಕಾರಣವೇ ಆಗಿದೆ. ಹಾಕಿಕೊಂಡಿರುವ ಬಜೆಟ್‌ಗಿಂತಲೂ ಮಿತಿ ಮೀರಿ ಖರ್ಚಾಗುವುದು. ಹೆಚ್ಚಿನ ಜನರಿಗೆ ಹಣದ ಇಲ್ಲದೆ ಮದುವೆ ಆಗಲು ಹಿಂದೇಟು ಹಾಕುತ್ತಾರೆ. ಅಂಥವರಿಗೆ ಒಂದು ಹೊಸ ಆಫರ್‌ ಶುರುವಾಗಿದೆ.

ಮದ್ವೆ ಮೊದಲು, ಹಣ ಆಮೇಲೆ ಎನ್ನುವು ಟ್ರೆಂಡ್‌ ಒಂದು ಶುರುವಾಗಿದೆ. ವೆಡ್ಡಿಂಗ್ ಪ್ಲಾನರ್ಗಳು ನೀಡುವ ಇಐಎಂ ಯೋಜನೆ ಇದಾಗಲೆ. ಅಂದರೆ ಮೊದಲಿಗೆ ನಿಮಗೆ ಅಗತ್ಯ ಇರುವಷ್ಟು ಹಣವನ್ನು ಕೊಡಲಾಗುತ್ತದೆ. ಅದಕ್ಕಾಗಿ ನಿಮ್ಮ ಸಂಬಳ, ದುಡಿಮೆ ಇತ್ಯಾದಿಗಳನ್ನು ಪರಿಗಣಿಸಲಾಗುತ್ತದೆ. ಅಂದರೆ ನಿಮಗೆ ಮದುವೆಗಾಗಿ ಸಾಲ ಸಿಗುತ್ತದೆ. ಬ್ಯಾಂಕ್‌ಗಳಲ್ಲಿ ಸುಲಭದಲ್ಲಿ ಸಾಲ ಸಿಗದಿದ್ದರೆ ವೆಡ್ಡಿಂಗ್‌ ಪ್ಲಾನರ್‌ಗಳು ಸಾಲ ಕೊಡುತ್ತಾರೆ. ಮದುವೆ ಮುಗಿದ ಬಳಿಕ ನೀವು ಸಾಲಕ್ಕೆ ಬಡ್ಡಿ ಕೊಡುವ ರೀತಿಯಲ್ಲಿ, ಬಡ್ಡಿಯನ್ನು ನೀಡಬೇಕಾಗುತ್ತದೆ. ಸಹಜವಾಗಿ ಇದರ ಬಡ್ಡಿದರ ಬ್ಯಾಂಕ್‌ಗಳಿಗಿಂತ ತುಸು ಹೆಚ್ಚೇ ಇರುತ್ತದೆ.

ನಿಮ್ಮ ಮದುವೆಗೆ ಆಗುವ ಖರ್ಚುಗಳನ್ನು ವೆಡ್ಡಿಂಗ್‌ ಪ್ಲಾನರ್‌ಗಳು ಲೆಕ್ಕಾಚಾರ ಹಾಕಿ ನೀಡುತ್ತಾರೆ. ಅದರಲ್ಲಿ ಮದುವೆಯ ಹಾಲ್‌, ಲೈಟಿಂಗ್ಸ್‌, ಸೌಂಡ್‌ ಸಿಸ್ಟಮ್‌, ಡೆಕೋರೇಷನ್‌, ವೆಜ್‌ ಮತ್ತು ನಾನ್‌ ಊಟ, ಫೋಟೊ, ವಿಡಿಯೋಗ್ರಫಿ ಅಷ್ಟೇ ಅಲ್ಲದೇ ಮದುಮಕ್ಕಳ ಮೇಕಪ್‌ ಎಲ್ಲವೂ ಸೇರಿದೆ.

ನೀವು ಪಡೆದುಕೊಂಡಿರುವ ಸಾಲಕ್ಕೆ ತಕ್ಕಂತೆ 24 ತಿಂಗಳುಗಳಿಂದ ಕೆಲ ವರ್ಷಗಳವರೆಗೆ ಹಣ ಮರುಪಾವತಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ.

https://www.newsics.com/2025/04/14/rampal-takes-oath-wearing-shoes-gifted-by-modi/

TAGGED:#marrige #couples #offer #money #trend
Share This Article
Facebook Twitter Copy Link Print
Previous Article ಮೋದಿ ಕೈಯಾರೆ ಕೊಟ್ಟ ಶೂ ಧರಿಸಿ ಶಪಥ ಅಂತ್ಯ ಮಾಡಿದ ರಾಂಪಾಲ್
Next Article Hombale Films ಕೆಜಿಎಫ್ 3 ಸುಳಿವು ಕೊಟ್ಟ ಹೊಂಬಾಳೆ ಫಿಲಂಸ್‌

Popular Posts

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

You Might Also Like

ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read
ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?