Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > OTT ಒಟಿಟಿಗೆ ಬರ್ತಿದೆ ಬೆಚ್ಚಿ ಬೀಳಿಸುವ ವೆಬ್‌ಸಿರೀಸ್‌
ಮನರಂಜನೆ

OTT ಒಟಿಟಿಗೆ ಬರ್ತಿದೆ ಬೆಚ್ಚಿ ಬೀಳಿಸುವ ವೆಬ್‌ಸಿರೀಸ್‌

Share
1 Min Read
SHARE

newsics.com

ಮೋನಿಕಾ ಪನ್ವಾರ್ ಮತ್ತು ರಜತ್ ಕಪೂರ್ 4ಅವರ ಮುಂಬರುವ ವೆಬ್ ಸಿರೀಸ್ ‘ಖೌಫ್’ ಟ್ರೇಲರ್ ಬಿಡುಗಡೆಯಾಗಿದೆ. ಸ್ಮಿತಾ ಸಿಂಗ್ ‘ಖೌಫ್’ ಸರಣಿಯನ್ನು ರಚಿಸಿದ್ದಾರೆ. ಪಂಕಜ್ ಕುಮಾರ್ ಮತ್ತು ಸೂರ್ಯ ಬಾಲಕೃಷ್ಣನ್ ನಿರ್ದೇಶನ ಮಾಡಿದ್ದಾರೆ.ಅಭಿಷೇಕ್ ಚೌಹಾಣ್, ಗೀತಾಂಜಲಿ ಕುಲಕರ್ಣಿ ಮತ್ತು ಶಿಲ್ಪಾ ಶುಕ್ಲಾ ಅವರಂತಹ ತಾರೆಯರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸರಣಿಯು ಏಪ್ರಿಲ್ 18 ರಿಂದ ಭಾರತ ಮತ್ತು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ.ಟ್ರೇಲರ್‌ ಹೀಗಾಗಲೇ ಬಿಡುಗಡೆಗೊಂಡಿದ್ದು, ಮಧು ತನ್ನ ಭೂತಕಾಲದಿಂದ ಮುಕ್ತಿ ಪಡೆದು ಹೊಸ ಆರಂಭವನ್ನು ಪಡೆಯುವ ಭರವಸೆಯಲ್ಲಿ ದೊಡ್ಡ ನಗರದ ಸಾಮಾನ್ಯ ಹಾಸ್ಟೆಲ್‌ನಲ್ಲಿ ಉಳಿಯಲು ಬರುವುದನ್ನು ಕಾಣಬಹುದು.ಟ್ರೇಲರ್‌ನಲ್ಲಿ ನಿಮ್ನನ್ನು ಬೆಚ್ಚಿಬೀಳಿಸುವ ಹಲವು ದೃಶ್ಯಗಳಿವೆ. ಇದನ್ನು ಮ್ಯಾಚ್‌ಬಾಕ್ಸ್ ಶಾಟ್ಸ್ ಬ್ಯಾನರ್ ಅಡಿಯಲ್ಲಿ ಸಂಜಯ್ ರಾವುತ್ರೇ ಮತ್ತು ಸರಿತಾ ಪಾಟೀಲ್ ನಿರ್ಮಿಸಿದ್ದಾರೆ.

https://www.instagram.com/reel/DIS9kuhKGas/?igsh=MXdqcnozaWlzNXVxbg==https://www.newsics.com/2025/04/14/hubballi-girl-case/

TAGGED:#webseries #film #actors#OTT #realising
Share This Article
Facebook Twitter Copy Link Print
Previous Article ಹುಬ್ಬಳ್ಳಿ ಬಾಲಕಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ
Next Article Leak Photo ನಟ ಧ್ರುವ್ ಜೊತೆ ಅನುಪಮಾ ಪರಮೇಶ್ವರನ್‌ ಲಿಪ್‌ಲಾಕ್‌ : ಫೋಟೋ ಲೀಕ್‌!

Popular Posts

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

You Might Also Like

ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read
ದೇಶಪ್ರಮುಖವಿದೇಶ

India Lost at lords | ಲಾರ್ಡ್ಸ್‌ನಲ್ಲಿ ಹೋರಾಡಿದರೂ ಸೋತ ಭಾರತ

3 Min Read
ಪ್ರಮುಖಮನರಂಜನೆವಿದೇಶ

FIFA World Cup 2026: ಅರ್ಜೆಂಟೀನಾ ಸೋಲಿಸಿ ಚಾಂಪಿಯನ್ ಆದ ಸ್ಪೇನ್‌

2 Min Read

Social Networks

Facebook-f Instagram Twitter
Welcome Back!

Sign in to your account

Lost your password?