Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ನೀವು ಸೆಕ್ಸ್‌ಗಾಗಿ ಪದೆ ಪದೇ ಫ್ಲೇವರ್ಡ್ ಕಾಂಡೋಮ್ ಬಳಸ್ತಿದ್ದೀರಾ‌? ಹಾಗಿದ್ರೆ ಅಪಾಯದಿಂದ ಪಾರಾಗಲು‌ ಮಿಸ್ ಮಾಡ್ದೆ ಈ‌ ಸ್ಟೋರಿ ಓದಿ.
ದೇಶ

ನೀವು ಸೆಕ್ಸ್‌ಗಾಗಿ ಪದೆ ಪದೇ ಫ್ಲೇವರ್ಡ್ ಕಾಂಡೋಮ್ ಬಳಸ್ತಿದ್ದೀರಾ‌? ಹಾಗಿದ್ರೆ ಅಪಾಯದಿಂದ ಪಾರಾಗಲು‌ ಮಿಸ್ ಮಾಡ್ದೆ ಈ‌ ಸ್ಟೋರಿ ಓದಿ.

Share
2 Min Read
SHARE

newsics. Com

ನವದೆಹಲಿ :ಫ್ಲೇವರ್ಡ್ ಕಾಂಡೋಮ್ಸ್ ಅಥವಾ ಪರಿಮಳಯುಕ್ತ ಕಾಂಡೋಮ್ಸ್ ನಲ್ಲಿ ಸಾಮಾನ್ಯವಾಗಿ ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ನಿಂದ ತಯಾರಿಸಲಾಗುತ್ತೆ. ಆದ್ದರಿಂದ ಇದನ್ನು ಯಥೆಚ್ಚವಾಗಿ ಬಳಸಿದ್ರೆ ಸಮಸ್ಯೆ ಫಿಕ್ಸ್.


ಮಧುರ ದಾಂಪತ್ಯ ಜೀವನಕ್ಕೆ ಲೈಂಗಿಕತೆ ಅನ್ನೋದು ತುಂಬಾನೆ ಮುಖ್ಯ. ಸೆಕ್ಸ್ ಲೈಫನ್ನು ಬೇರೆ ಬೇರೆ ರೀತಿಯಲ್ಲಿ ಎಂಜಾಯ್ ಮಾಡಲು ಮೌಖಿಕ ಲೈಂಗಿಕತೆಗೆ (oral sex) ಆಹ್ಲಾದಕರ ರುಚಿ ಮತ್ತು ವಾಸನೆಯನ್ನು ಸೇರಿಸಲು ಹೆಚ್ಚಾಗಿ ಜನ ಫ್ಲೇವರ್ಡ್ ಕಾಂಡೋಮ್ ಗಳನ್ನ ಬಳಸ್ತಾರೆ, ಇದು ಜೋಡಿಗಳಿಬ್ಬರಿಗೂ ಸೆಕ್ಸ್ ಅನಂದವನ್ನು ಇಮ್ಮಡಿಗೊಳಿಸುತ್ತೆ.


ಆದರೆ ಇದನ್ನ ಪದೇ ಪದೇ ಬಳಕೆ ಮಾಡೋದ್ರಿಂದ ಯೀಸ್ಟ್ ಸೋಂಕುಗಳು ಅಥವಾ ಇತರ ಯೋನಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಪಾಯಗಳನ್ನು ಅರ್ಥಮಾಡಿಕೊಳ್ಳಲು, ಪರಿಮಳಯುಕ್ತ ಕಾಂಡೋಮ್‌ಗಳಲ್ಲಿರುವ ಪದಾರ್ಥಗಳು ಮತ್ತು ವಸ್ತುಗಳನ್ನು ನೋಡುವುದು ಅತ್ಯಗತ್ಯ.


ಫ್ಲೇವರ್ಡ್ ಕಾಂಡೋಮ್ ಅನ್ನು ಸಾಮಾನ್ಯವಾಗಿ ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ನಿಂದ ತಯಾರಿಸಲಾಗುತ್ತೆ ಮತ್ತು ಅದಕ್ಕೆ ಫ್ಲೇವರ್ಡ್ ಏಜೆಂಟ್ ಇರೋ ಅಂಟನ್ನು ಸವರುತ್ತಾರೆ, ಇದು ಹೆಚ್ಚಾಗಿ ಒಂದು ರೀತಿಯ ಸಕ್ಕರೆ ಅಥವಾ ಕೃತಕ ಸಿಹಿ. ಈ ಕಾಂಡೋಮ್ ಗಳನ್ನು ಮುಖ್ಯವಾಗಿ ಮೌಖಿಕ ಲೈಂಗಿಕತೆಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಹೆಚ್ಚು ಆಹ್ಲಾದಕರ ರುಚಿ ಮತ್ತು ಫ್ಲೇವರ್ ನೀಡುತ್ತದೆ. ರುಚಿಕರವಾದ ಹಣ್ಣು, ಚಾಕ್ಸೆಟ್ ಮತ್ತು ಕ್ಯಾಂಡಿಯಿಂದ ಹಿಡಿದು ಅನೇಕ ವಿಧದ ಫ್ಲೇವರ್ಸ್ ಸದ್ಯ ಮಾರ್ಕೆಟಲ್ಲಿ ಲಭ್ಯವಿದೆ. ಇವುಗಳನ್ನ ಲ್ಯಾಟೆಕ್ಸ್ ವಾಸನೆ ಬಾರದಿರಲು ಮತ್ತು ಲೈಂಗಿಕ ಅನುಭವವನ್ನು ಹೆಚ್ಚಿಸಲು ಬಳಸಲಾಗುತ್ತೆ.


ಫ್ಲೇವರ್ಡ್ ಕಾಂಡೋಮ್ ಬಳಸೋದ್ರಿಂದ ಯೋನಿಯ pH ತೊಂದರೆಗೊಳಗಾಗಬಹುದು. ತುರಿಕೆ‌‌ ಆಗುವುದು, ಅಲರ್ಜಿ ಆಗುವುದು. ವಜೈನಾದ ಸುತ್ತಲೂ ಸೂಕ್ಷ್ಮ ಚರ್ಮ ಮತ್ತು ಲೋಳೆಯ ಪೊರೆಗಳನ್ನು ಕಿರಿಕಿರಿಗೊಳಿಸಬಹುದು. ಇದರಿಂದ ಇನ್ ಫೆಕ್ಷನ್ ಉಂಟಾಗೋ ಎಲ್ಲಾ ಸಾಧ್ಯತೆ ಇದೆ.

ಇನ್ನು ಫ್ಲೇವರ್ಡ್ ಕಾಂಡೋಮ್ ನಲ್ಲಿ‌ ಬಳಸಿರುವ ಸಕ್ಕರೆಗಳು ಯೋನಿಯ ಸುತ್ತಮುತ್ತಲೂ ಸಂಪರ್ಕಕ್ಕೆ ಬಂದಾಗ, ಅವು ಅಸಮತೋಲನಕ್ಕೆ ಕಾರಣವಾಗಬಹುದು. ಯೋನಿಯು ಸೂಕ್ಷ್ಮ ಪಿಎಚ್ ಸಮತೋಲನ ಮತ್ತು ನಿರ್ದಿಷ್ಟ ಸೂಕ್ಷ್ಮಜೀವಿಯನ್ನು ಹೊಂದಿದೆ, ಇದು ಸಕ್ಕರೆಯಿಂದ ಅಡ್ಡಿಯಾಗಬಹುದು, ಇದು ಯೀಸ್ಟ್ ಅತಿಯಾದ ಬೆಳವಣಿಗೆಗೆ ಕಾರಣವಾಗುತ್ತೆ ಮತ್ತು ಯೀಸ್ಟ್ ಸೋಂಕಿಗೂ (yeast infection) ಕಾರಣವಾಗುತ್ತೆ.

ಫ್ಲೇವರ್ಡ್ ಕಾಂಡೋಮ್ ನಿಂದಾಗುವ ಅಪಾಯದಿಂದ‌ ತಪ್ಪಿಸಿಕೊಳ್ಳಲು ಕಾಂಡೋಮ್ ಗಳನ್ನ ಬಳಸುವ ಮೊದು ಪರಿಶೀಲಿಸಿ.‌ ಅವುಗಳಲ್ಲಿ ಯಾವ ರೀತಿಯ ವಸ್ತುಗಳನ್ನು ಬಳಸಲಾಗಿದೆ ಅನ್ನೋದನ್ನು ಖಚಿತಪಡಿಸಿ. ಕಿರಿಕಿರಿ ಉಂಟುಮಾಡದ ಸಿಹಿಕಾರಕಗಳನ್ನು ಹೊಂದಿರುವ ಅಥವಾ ಅಗತ್ಯವಿದ್ದಾಗ ಯೋನಿ ಬಳಕೆಗೆ ಸುರಕ್ಷಿತವೆಂದು ಲೇಬಲ್ ಮಾಡಲಾದ ಉತ್ಪನ್ನಗಳನ್ನ ಮಾತ್ರ ಆರಿಸಿ.

ಸೆಕ್ಸ್ ಮಾಡಲು ಆದಷ್ಟು ಫ್ಲೇವರ್ ಲೆಸ್ ಕಾಂಡೋಮ್ ಆಯ್ಕೆ ಮಾಡಿ. ಫ್ಲೇವರ್ಡ್ ಕಾಂಡೋಮ್ ಓರಲ್ ಸೆಕ್ಸಿಗಾಗಿ ಡಿಸೈನ್ ಮಾಡಲಾಗಿದೆ. ಯೋನಿ ಅಥವಾ ವಜೈನಲ್ ಪೆನೆಟ್ರೇಶನ್‌ಗೆ ಅಲ್ಲ. ಹಾಗಾಗಿ ಇವುಗಳನ್ನು ಬಳಸುವುದನ್ನು ತಪ್ಪಿಸಿ.



ಪರ್ಸನಲ್ ಹೈಜಿನ್ ಮುಖ್ಯಫ್ಲೇವರ್ಡ್ ಕಾಂಡೋಮ್ ಬಳಸಿದ ನಂತರ, ಪರ್ಸನಲ್ ಹೈಜಿನ್ (personal hygine) ಕಾಪಾಡಿಕೊಳ್ಳೋದು ಬಹಳ ಮುಖ್ಯ. ಯಾವುದೇ ಶೇಷವನ್ನು ತೆಗೆದುಹಾಕಲು ನಿಮ್ಮ ಬಾಯಿ ಮತ್ತು ಜನನಾಂಗದ ಪ್ರದೇಶವನ್ನು ನೀರಿನಿಂದ ತೊಳೆಯಿರಿ. ಇದು ನೈಸರ್ಗಿಕ ಪಿಹೆಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಿರಿ ಕಿರಿ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ.

Share This Article
Facebook Twitter Copy Link Print
Previous Article ವಿಮಾನಯಾನ ರದ್ದು: 49 ಸಾವಿರ ಪ್ರಯಾಣಿಕರ ಪರದಾಟ!
Next Article ಶುಭೋದಯ… ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದಶಮಿ, ಸೋಮವಾರ, 1 ಜುಲೈ 2024

Popular Posts

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?