Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದ ಹಿಂದೂ ಧರ್ಮದರ್ಶಿ ಪಂಡಿತ್: ಕಾರಣವೇನು ಗೊತ್ತಾ?
ದೇಶ

ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದ ಹಿಂದೂ ಧರ್ಮದರ್ಶಿ ಪಂಡಿತ್: ಕಾರಣವೇನು ಗೊತ್ತಾ?

Share
1 Min Read
SHARE

newsics. Com

ಲಖನೌ:  ಬೃಜ್ ಪ್ರಾಂತ್ಯದಲ್ಲಿ ಸಂತ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಖ್ಯಾತ ಕಥಾವಾಚಕ, ಹಿಂದೂ ಧರ್ಮದರ್ಶಿ ಪಂಡಿತ್ ಪ್ರದೀಪ್ ಮಿಶ್ರಾ ಅವರು ಬರ್ಸಾನಾದ ‘ರಾಧಾ-ರಾಣಿ’ ದೇವಸ್ಥಾನದಲ್ಲಿ ಸಾಷ್ಟಾಂಗ ನಮಸ್ಕರಿಸಿ, ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದರು.

‘ರಾಧಾ ರಾಣಿ’ ಭಗವಾನ್ ಶ್ರೀ ಕೃಷ್ಣನ ಪತ್ನಿಯಲ್ಲ. ಆಕೆ ಚಾತಾ ಗ್ರಾಮದ ನಿವಾಸಿ ಅನಯ್ ಘೋಷ್ ಅನ್ನು ಮದುವೆಯಾಗಿದ್ದಳು. ಆಕೆಯೂ ಬರ್ಸಾನಾಕ್ಕೆ ಸೇರಿದವಳಲ್ಲ, ಆಕೆಯ ತಂದೆ ವೃಷಭಾನು ವರ್ಷಕ್ಕೊಮ್ಮೆ ಬರ್ಸಾನಾಕ್ಕೆ ಭೇಟಿ ನೀಡುತ್ತಿದ್ದರು. ಈ ಕಾರಣದಿಂದ, ಆಕೆ ಹೆಸರಿನ ಮುಂದೆ ‘ಬರ್ಸಾನಾ’ವು ಸೇರಿಕೊಂಡಿದೆ ಎಂದು ಸೆಹೊರ್‌ನ ಕುಬೇರೇಶ್ವರ ಧಾಮದ ಮುಖ್ಯಸ್ಥ, ಖ್ಯಾತ ಕಥಾವಾಚಕ ಪ್ರದೀಪ್ ಮಿಶ್ರಾ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಮಥುರಾ, ಬೃಂದಾವನ, ಬರ್ಸಾನಾ, ಅಯೋಧ್ಯೆ, ಹರಿದ್ವಾರ (ಬೃಜ್ ಪ್ರಾಂತ್ಯ) ಸೇರಿದಂತೆ ಹಲವು ಕಡೆಗಳಲ್ಲಿ ಸಂತ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಮಿಶ್ರಾ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು. ದೇಶದ ವಿವಿಧ ಭಾಗದ ಸಂತರು ಇತ್ತೀಚಿಗೆ ‘ಮಹಾಪಂಚಾಯತ್’ ನಡೆಸಿ, ಮಿಶ್ರಾ ಹೇಳಿಕೆಯ ವಿರುದ್ಧ ಎಫ್‌ಐಆ‌ರ್ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಬೃಜ್ ಪ್ರಾಂತ್ಯ ಪ್ರವೇಶಿಸದಂತೆ ತಡೆಯುವುದಾಗಿ ಘೋಷಿಸಿದ್ದ ಸಂತರು, ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಶನಿವಾರ ಬರ್ಸಾನಾದ ಲಾಡ್ಲಿ ದೇವಾಲಯ (ರಾಧಾ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದ ಪ್ರದೀಪ್ ಮಿಶ್ರಾ, ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದರು. ಹಲವಾರು ಜನರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ದೇವರ ಮುಂಭಾಗದ ನೆಲದ ಮೇಲೆ ತಮ್ಮ ಮೂಗು ಉಜ್ಜಿ ಪ್ರಾಯಶ್ಚಿತ ಮಾಡಿಕೊಂಡರು.

Share This Article
Facebook Twitter Copy Link Print
Previous Article 10 ಕಡೆಗಳಲ್ಲಿ NIA ರೇಡ್‌; ಶಂಕಿತ ಉಗ್ರರು ಅರೆಸ್ಟ್‌
Next Article ವಿಮಾನಯಾನ ರದ್ದು: 49 ಸಾವಿರ ಪ್ರಯಾಣಿಕರ ಪರದಾಟ!

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?