Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ ಗ್ರಾಮದ ದಾಲ್-ರೋಟಿಗೆ ವಿದೇಶಿಗರು ಫಿದಾ
ಲೈಫ್‌ಸ್ಟೈಲ್

ಈ ಗ್ರಾಮದ ದಾಲ್-ರೋಟಿಗೆ ವಿದೇಶಿಗರು ಫಿದಾ

Share
1 Min Read
SHARE

newsics.com

ಈ ಗ್ರಾಮದಲ್ಲಿ ಜನರು ಮಾಡುವ ದಾಲ್ ಮತ್ತು ರೋಟಿ ತುಂಬಾ ಫೇಮಸ್. ದಾಲ್ ರೋಟಿ ಸೇವಿಸುವುದಕ್ಕಾಗಿಯೇ ದೇಶವಲ್ಲ ವಿದೇಶದಿಂದ ಈ ಹೋಮ್ ಸ್ಟೇ ಹಾಗೂ ಈ ಗ್ರಾಮವನ್ನು ಹುಡುಕಿಕೊಂಡು ಬರುತ್ತಾರೆ.

ಹೌದು ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಸಿಗುವ ದಾಲ್ ರೋಟಿ ತಿನ್ನಲು ವಿದೇಶಗಳಿಂದ ಜನರು ಈ ಗ್ರಾಮವನ್ನು ಹುಡುಕಿಕೊಂಡು ಬಂದು ಇಲ್ಲಿ ಸಿಗುವ ದಾಲ್ ರೋಟಿ ಸೇವಿಸಿ ಫಿದಾ ಆಗಿಬಿಟ್ಟಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದಲ್ಲಿರುವ ಮಿತೋಲಿ ಎಂಬುವಲ್ಲಿ ಚೌಸಟ್ ಯೋಗಿನಿ ಮಂದಿರವಿದೆ. ಅಂದ್ರೆ 64 ಯೋಗಿನಿಯರ ಮಂದಿರ ಎಂದು. ಇದನ್ನು ನೋಡಲು ವಿದೇಶಿಗರು ಬರುತ್ತಾರೆ. ವಿದೇಶಿಗರಿಗಾಗಿ ಮಿತೋಲಿ ಗ್ರಾಮಸ್ಥರು ಸ್ಟೇ ಹೋಮ್ಗಳನ್ನು ಮಾಡಿದ್ದಾರೆ. ಅವರ ಉಳಿದುಕೊಳ್ಳಲು ಹಾಗೂ ಊಟ ಉಪಚಾರಕ್ಕೆಂದು ಅವರಿಗೆ ವ್ಯವಸ್ಥೆ ಮಾಡಲಾಗಲಿದೆ.

ವಿದೇಶಿಗರಿಗೆ ಇಲ್ಲಿಯ ಹೋಮ್ ಸ್ಟೇಗಳು ತುಂಬಾ ಇಷ್ಟ. ಅದರಲ್ಲೂ ದೆಹಾತಿ ಹೋಮ್ ಸ್ಟೇ ಅಂದ್ರೆ ವಿದೇಶಗರಿಗೆ ಬಲು ಅಚ್ಚುಮೆಚ್ಚು. ಇದು ಇಡೀ ಮಿಥೋಲಿ ಗ್ರಾಮದಲ್ಲಿ ಪ್ರಸಿದ್ಧ ಹೋಮ್ ಸ್ಟೇ. ಅದರಲ್ಲೂ ಇಲ್ಲಿ ಸಿಗುವ ದಾಲ್ ರೋಟಿ ಸ್ವಾದಕ್ಕೆ ವಿದೇಶಿಗರು ಮಾರು ಹೋಗಿದ್ದಾರೆ.

64 ಯೋಗಿನಿಯರ ಮಂದಿರವನ್ನು 1055 ರಿಂದ 1075ರಲ್ಲಿ ಕಚ್ಚಪಘಾಟದ ರಾಜಾ ದೇವಪಾಲ್ ನಿರ್ಮಿಸಿದ್ದರು. ಮಂದಿರ ನಿರ್ಮಾಣದ ಮುಖ್ಯ ಉದ್ದೇಶ ಜೋತಿಷ್ಯ ಹಾಗೂ ಗಣಿತಶಾಸ್ತ್ರದ ಶಿಕ್ಷಣ ನೀಡುವುದಾಗಿತ್ತು. 1951ರಲ್ಲಿ ಐತಿಹಾಸಿ ಮಂದಿರ ಎಂದು ಘೋಷಣೆಯಾಯ್ತು. ಇದನ್ನು ತಾಂತ್ರಿಕ ವಿದ್ಯೆಯ ಯುನಿವರ್ಸಿಟಿ ಎಂದು ಕರೆಯುತ್ತಾರೆ.

ಹೀಗಾಗಿ ಇದರ ರಹಸ್ಯವನ್ನು ತಿಳಿಯಲು ವಿದೇಶಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿಗೆ ಬಂದವರು ಮರೆಯಲಾರದೇ ದೇಹಾತಿ ಹೋಮ್ ಸ್ಟೇಗಳಲ್ಲಿ ದೊರೆಯುವ ದಾಲ್ ರೋಟಿ ಸೇವಿಸಿ ವಿದೇಶಿಗರು ಮನಸೋತು ಹೋಗಿದ್ದಾರೆ.

https://www.newsics.com/2025/03/31/a-clash-between-2-groups-of-the-same-tribe-over-a-trivial-cause/

TAGGED:#Foreigners #donate #dalroti #village #madypradesh
Share This Article
Facebook Twitter Copy Link Print
Previous Article ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ 2 ಗುಂಪುಗಳ ನಡುವೆ ಘರ್ಷಣೆ
Next Article Viral ಕೆಫೆಯಲ್ಲಿ ಝೂಮ್‌ ಕಾಲ್‌ : ಅಪರಿಚಿತ ವ್ಯಕ್ತಿಯಿಂದ ಕೈ ಬರಹ ದೂರು: ಪೋಟೋ ವೈರಲ್

Popular Posts

Mangalore Students News Invention ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ AI ಚಾಲಿತ ಸ್ವಯಂಚಾಲಿತ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ; ಶ್ರೀನಿವಾಸ್ ವಿಶ್ವವಿದ್ಯಾಲಯದ ‘ಶ್ರೀ ವಾಹನ’ ಗಮನ ಸೆಳೆದ ಸಾಧನೆ

2 Min Read

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read

Ramayana Trailer Launch ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ; ಕಾರಣವೇನು?

1 Min Read

You Might Also Like

ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?