newsics.com ಮಹಿಳೆಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪದಡಿ ಬಂಧಿಸಲಾಗಿದೆ. ಈ ಅಮಾನವೀಯ ಕೃತ್ಯ ಫ್ಲೋರಿಡಾದಲ್ಲಿ ನಡೆದಿದೆ.ಲೋಗನ್ ಗುಮಿನ್ಸ್ಕಿ ಎಂಬ 27 ವರ್ಷದ ಮಹಿಳೆ, ತನ್ನ ಸಾಕು ಚಿಹೋವಾ ನಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಳು.ಈ ಬಗ್ಗೆ ಪೊಲೀಸರಿಗೆ ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಲಾಗಿದೆ.ತನ್ನ ಸಾಕು ಪ್ರಾಣಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸುವ ಹೆಚ್ಚಿನ ವಿಡಿಯೋಗಳಿಗಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ 500 ಡಾಲರ್ (ಸುಮಾರು 43,000 ರೂಪಾಯಿ) ಪಡೆದಿದ್ದೇನೆ ಎಂದು ಗುಮಿನ್ಸ್ಕಿ ಒಪ್ಪಿಕೊಂಡಿದ್ದಾಳೆ. ಮಾರ್ಚ್ 22 ರಂದು, ಆಕೆಯನ್ನು 10,000 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಮತ್ತು ಏಪ್ರಿಲ್ 22 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾಳೆ.https://www.newsics.com/2025/03/31/rocket-launch-fails-rocket-explodes-after-hitting-ground/