Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ಇನ್ಮುಂದೆ ಸಿಲಿಕಾನ್ ಸಿಟಿಯಲ್ಲಿ ಡ್ರೋನ್‌ ಡೆಲಿವರಿ
ಕರ್ನಾಟಕ

ಇನ್ಮುಂದೆ ಸಿಲಿಕಾನ್ ಸಿಟಿಯಲ್ಲಿ ಡ್ರೋನ್‌ ಡೆಲಿವರಿ

Share
1 Min Read
SHARE

newsics.com

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಟ್ರಾಫಿಕ್ ಜಾಮ್.. ಬೆಳ್ಳಗ್ಗೆ ಆದ್ರೆ, ಆಫೀಸ್ಗೆ ಹೋಗಕ್ಕಾಗಲ್ಲ. ಸಂಜೆ ಆದ್ರೆ ಮನೆಗೆ ಬರೋಕ್ಕಾಗಲ್ಲ ಅನ್ನೋ ಕಂಪ್ಲೇಟ್. ಇನ್ನೂ ಡೆಲಿವರಿ ಮಾಡುವವರ ಗೋಳು ಕೇಳುವುದೇ ಬೇಡಾ. ಸರಿಯಾದ ಸಮಯಕ್ಕೆ ಆರ್ಡರ್ ತಲುಪಿಸದಿದ್ದರೆ ಬೈಗಳು ತಪ್ಪಿದ್ದಲ್ಲ. ಇನ್ನೂ ಯಾವುದರು ಔಷಧಿಗಳು ಮತ್ತು ಲ್ಯಾಬ್‌ ವರದಿಗಳನ್ನು ಮುಟ್ಟಿಸಬೇಕೆಂದರೂ ಕಷ್ಟ. ಆದರೆ ಇನ್ಮುಂದೆ ಆ ಸಮಸ್ಯೆ ಇಲ್ಲ.

ಹೌದು, ಔಷಧಿಗಳು ಮತ್ತು ಲ್ಯಾಬ್‌ ವರದಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತದೆ.

ನಗರದ ಮೂರು ಆಸ್ಪತ್ರೆಗಳು ಘೋಷಿಸಿದ ಸುಮಾರು ಮೂರು ವರ್ಷಗಳ ನಂತರ, ಐಟಿ ಹಬ್ ಅಂತಿಮವಾಗಿ ವಾಣಿಜ್ಯ ಡ್ರೋನ್ ವಿತರಣಾ ಸೇವೆಯನ್ನು ಪಡೆದಿದ್ದು,ಈ ಸೇವೆ ಈಗಾಗಲೇ ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ದೆಹಲಿ ಮೂಲದ ಹೈಪರ್‌ಲೋಕಲ್ ಡ್ರೋನ್ ವಿತರಣಾ ಜಾಲವಾದ ಸ್ಕೈ ಏರ್‌ನ ಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಂಕಿತ್ ಕುಮಾರ್ ತಿಳಿಸಿದ್ದಾರೆ.

ಏಳು ನಿಮಿಷಗಳಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸಬಹುದು. ಅತಿ ವೇಗದ ಡ್ರೋನ್ ಡೆಲಿವರಿ ಸೇವೆಯನ್ನು ಮೊದಲು ಆರಂಭ ಮಾಡಿತ್ತು. ಮೊದಲ ವಾಣಿಜ್ಯ ಡ್ರೋನ್ ಡೆಲಿವರಿ ಸರ್ವೀಸ್‌ ಗುರುಗ್ರಾಮ್ ಸೆಕ್ಟರ್ 92 ರಲ್ಲಿ ನಡೆದಿತ್ತು. ಇದು ಸಾಮಾನ್ಯ ರಸ್ತೆ ಮಾರ್ಗವಾದ 15 ನಿಮಿಷಗಳ ಬದಲು ಕೇವಲ 3-4 ನಿಮಿಷಗಳಲ್ಲಿ 7.5 ಕಿ.ಮೀ. ಕ್ರಮಿಸಿತು.

ಕಳೆದ ಒಂದು ವರ್ಷದಲ್ಲಿ ನಾವು ಗುರುಗ್ರಾಮ್‌ನಲ್ಲಿ 1 ಮಿಲಿಯನ್ ಡೆಲಿವರಿಗಳನ್ನು ಮಾಡಿದ್ದೇವೆ.ಇದು ಬೆಂಗಳೂರಿಗೆ ಸೇವೆಯನ್ನು ವಿಸ್ತರಿಸಲು ನಮಗೆ ಅವಕಾಶ ಮಾಡಿಕೊಟ್ಟಿತು” ಎಂದು ಕುಮಾರ್ ತಿಳಿಸಿದ್ದಾರೆ.

https://www.newsics.com/2025/03/29/a-young-man-tied-two-people-together-in-the-same-hall/

TAGGED:#banglore #drone #delivery #medical #Drone #SiliconCity #Technology
Share This Article
Facebook Twitter Copy Link Print
Previous Article Viral ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಯುವಕ! ವೈರಲ್ ವಿಡಿಯೋ ನೋಡಿ
Next Article BIG UPDATE: ಮ್ಯಾನ್ಮಾರ್ ಪ್ರಬಲ ಭೂಕಂಪ – ಮೃತರ ಸಂಖ್ಯೆ 1,644ಕ್ಕೆ ಏರಿಕೆ: 3,400 ಕ್ಕೂ ಹೆಚ್ಚು ಮಂದಿ ಗಾಯ

Popular Posts

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Sexual harrassment for minor ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಅಪ್ರಾಪ್ತೆ ಪತ್ತೆ: ಲೈಂ*ಗಿಕ ದೌರ್ಜನ್ಯ, ಆರೋಪಿ ಬಂಧನ

1 Min Read

Narendra Modi on Protest ಮಧ್ಯರಾತ್ರಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

2 Min Read

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read

You Might Also Like

ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read
ಕರ್ನಾಟಕಪ್ರಮುಖ

Today Weather Report ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ: ಕರಾವಳಿಯಲ್ಲಿ ಭಾರಿ ಮಳೆ, ಒಳನಾಡಿನಲ್ಲಿ ಬಿರುಗಾಳಿ ಎಚ್ಚರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?