Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > one legged jeans ಫ್ರೆಂಚ್ ಬ್ರ್ಯಾಂಡ್ ಬಿಡುಗಡೆ ಮಾಡಿದ ಒನ್ ಲೆಗ್ಡ್ ಜೀನ್ಸ್ ಬೆಲೆ ಎಷ್ಟು?
ವೈರಲ್

one legged jeans ಫ್ರೆಂಚ್ ಬ್ರ್ಯಾಂಡ್ ಬಿಡುಗಡೆ ಮಾಡಿದ ಒನ್ ಲೆಗ್ಡ್ ಜೀನ್ಸ್ ಬೆಲೆ ಎಷ್ಟು?

Share
1 Min Read
SHARE

newsics.com

ಜಾಗತಿಕ ಮಾರುಕಟ್ಟೆಯಲ್ಲಿ ಇದೀಗ ಒನ್ ಲೆಗ್ಡ್ ಜೀನ್ಸ್ ಟ್ರೆಂಡ್ ಸೃಷ್ಟಿಸಿದೆ. ಫ್ರೆಂಚ್ ಬ್ರ್ಯಾಂಡ್ ಕೋಪರ್ನಿ ಈ ವಿನ್ಯಾಸವನ್ನು ಪರಿಚಯಿಸಿದ್ದು, ಬೆಲೆ ಭಾರತೀಯ ಹಣದ ಮೌಲ್ಯದಲ್ಲಿ 38,000 ರೂ. ಆಗಿದ್ದು, ಅತ್ಯಂತ ದುಬಾರಿಯಾಗಿದೆ. ಆದರೆ, ಇದರ ಬಾಳಿಕೆ ಬಗ್ಗೆ ಹಲವರಿಗೆ ಅನುಮಾನಗಳಿವೆ.

ಸೋಶಿಯಲ್ ಮೀಡಿಯಾದಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಶುರುವಾಗಿದೆ. ಅದೇ ಒನ್ ಲೆಗ್ಡ್ ಜೀನ್ಸ್. ಆರಂಭದಲ್ಲಿ ಇದೀಗ ಈ ಒಂದು ಕಾಲಿನ ಜೀನ್ಸ್ ಪ್ಯಾಂಟ್‌ನ ಬೆಲೆ ಸ್ವಲ್ಪ ಜಾಸ್ತಿನೇ ಇದೆ. ಆದರೆ, ಭಾರತೀಯರ ಹಣಕ್ಕೆ ಲೆಕ್ಕ ಹಾಕಿದರೆ ಇದರ ಬೆಲೆ ಬೆಚ್ಚಿ ಬೀಳುವಷ್ಟು ದುಬಾರಿ ಆಗಿದೆ. ಒಂದು ಕಾಲಿನ ಜೀನ್ಸ್ ಪ್ಯಾಂಟ್‌ಗೆ ಬರೋಬ್ಬರಿ 38,330 ರೂಪಾಯಿ (ಅಂದ್ರೆ 440 ಡಾಲರ್) ಆಗಿದೆ. ಫ್ರೆಂಚ್ ಫ್ಯಾಷನ್ ಬ್ರ್ಯಾಂಡ್ ಕೋಪರ್ನಿ ಫ್ಯಾಷನ್ ಪ್ರಿಯರಿಗಾಗಿ ಈ ಒನ್ ಲೆಗ್ಡ್ ಜೀನ್ಸ್ ತಂದಿದೆ. ಆದರೆ, ಇದು ಅಷ್ಟಾಗಿ ಯೂಸ್ ಆಗಲ್ಲ ಅಂತ ಕೆಲವರು ಹೇಳುತ್ತಿದ್ದಾರೆ. ಈ ಬಟ್ಟೆ ಎಷ್ಟು ದಿನ ಬಾಳಿಕೆ ಬರುತ್ತೆ ಅಂತಾನೂ ಕೆಲವರಿಗೆ ಡೌಟ್ ಇದೆ.

ಟಿಕ್ ಟಾಕ್‌ನಲ್ಲಿ 16 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 7 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಸ್ಟಿ ಸಾರಾ, ಈ ಒಂದೇ ಕಾಲಿನ ಜೀನ್ಸ್‌ನ್ನು ಸೋಶಿಯಲ್ ಮೀಡಿಯಾಗೆ ಪರಿಚಯಿಸಿದ್ದಾರೆ. ‘ಇಂಟರ್ನೆಟ್‌ನಲ್ಲೇ ಅತಿ ಹೆಚ್ಚು ಚರ್ಚೆಯಾದ ಜೀನ್ಸ್’ ಅಂತ ಜೀನ್ಸ್‌ಗೆ ಹೆಸರಿಟ್ಟಿದ್ದಾರೆ. ಕ್ರಿಸ್ಟಿ ಜೀನ್ಸ್ ಬಗ್ಗೆ ಹೇಳುತ್ತಿದ್ದಾಗ ಆಕೆಯ ಗಂಡ ಜೀನ್ಸ್ ವಿರುದ್ಧ ಮಾತನಾಡಿದ್ದಾರೆ. ಇದನ್ನು ಯಾರೂ ಹಾಕಿಕೊಳ್ಳಲ್ಲ ಅಂತ ಅವರಿಗೆ ಗ್ಯಾರಂಟಿ ಇದೆ. ತುಂಬಾ ಜನ ಕ್ರಿಸ್ಟಿ ಗಂಡನ ಮಾತಿಗೆ ಸಪೋರ್ಟ್ ಮಾಡಿದ್ದಾರೆ. ಇದು ವಿಚಿತ್ರವಾಗಿದೆ, ಹಾಸ್ಯಾಸ್ಪದವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

https://www.instagram.com/reel/DGg8jL9PbGO/?igsh=MWRpa3lkODI1dDB2Nw==

TAGGED:000French brand launches one-legged jeans priced at Rs 38
Share This Article
Facebook Twitter Copy Link Print
Previous Article Ranya Rao ನಟಿ ರನ್ಯಾ ರಾವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್
Next Article Rashmika Mandanna: ರಶ್ಮಿಕಾಗೆ ಭದ್ರತೆ ನೀಡುವಂತೆ ಹೋಂ ಮಿನಿಸ್ಟರ್ಸ್ಗೆ ಪತ್ರ ಬರೆದ ಕೊಡವ ಸಮುದಾಯ

Popular Posts

Guarantee Schemes ಸುಳ್ಳು ಹೇಳಿ ಗ್ಯಾರಂಟಿ ತಗೊಂಡ್ರೆ ಇವ್ರು ಮನೆ ಮನೆಗೂ ಬರ್ತಾರಂತೆ!

2 Min Read

Free Bus ವೋಟರ್ ಐಡಿ ಇರುವ ಮಹಿಳೆಯರಿಗೆ ಮಾತ್ರ ಇನ್ನು ಉಚಿತ ಬಸ್ ಪ್ರಯಾಣ ಅವಕಾಶ

2 Min Read

BBK 13 ಬಿಗ್ ಬಾಸ್ ಕನ್ನಡ 13; ವೀಕ್ಷಕರ ಬಯಕೆಯ ಸ್ಪರ್ಧಿಗಳ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

2 Min Read

ಕೊಡಗಿನಲ್ಲಿರುವ ರಶ್ಮಿಕಾ ಕನಸಿನ ಮನೆ ಒಳಗೆ ಹೇಗಿದೆ?

2 Min Read

You Might Also Like

ಪ್ರಮುಖವಿದೇಶವೈರಲ್

Trump- Meloni ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿದ್ದರು! ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪಿಎಂ ಹೇಳಿದ್ದೇನು? ವಿಡಿಯೋ ನೋಡಿ

2 Min Read
ಪ್ರಮುಖವೈರಲ್

ಪ್ರೇಮಕ್ಕೆ ಧರ್ಮದ ಗಡಿ ಇಲ್ಲವೇ? ಬದಾಯೂನ್‌ನಲ್ಲಿ ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ; ಗ್ರಾಮದಲ್ಲಿ ಸಂಭ್ರಮ–ಮೌನದ ಎರಡು ಚಿತ್ರಣ

1 Min Read
ವೈರಲ್ದೇಶ

Emotional Elephant ಒಡತಿಯ ನೋವನ್ನೂ ಹಂಚಿಕೊಂಡ ಗಜರಾಜ! ಕುಂಟುತ್ತಾ ನಡೆದ ಮಹಿಳೆಯನ್ನು ಅನುಕರಿಸಿದ ಆನೆ ವೈರಲ್, ವಿಡಿಯೋ ನೋಡಿ

1 Min Read
ವೈರಲ್ದೇಶಪ್ರಮುಖ

Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?