Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮೈಸೂರಲ್ಲಿ ಲವ್ ಜಿಹಾದ್: ಯಾರದ್ದೋ ಮನೆ ವಿಳಾಸ ನೀಡಿ ಹಿಂದೂ ಯುವತಿಯನ್ನು ರಿಜಿಸ್ಟರ್ ಮದುವೆಯಾಗಲು ಯತ್ನ
ಕರ್ನಾಟಕಪ್ರಮುಖ

ಮೈಸೂರಲ್ಲಿ ಲವ್ ಜಿಹಾದ್: ಯಾರದ್ದೋ ಮನೆ ವಿಳಾಸ ನೀಡಿ ಹಿಂದೂ ಯುವತಿಯನ್ನು ರಿಜಿಸ್ಟರ್ ಮದುವೆಯಾಗಲು ಯತ್ನ

Share
1 Min Read
SHARE

newsics.com

ಮೈಸೂರು: ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಯಾರದ್ದೋ ಮನೆಯ ವಿಳಾಸ ಕೊಟ್ಟು ಹಿಂದೂ ಯುವತಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಚಾಮರಾಜ ಕ್ಷೇತ್ರದ ಮಡಿವಾಳ ಬೀದಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಲ್ಮಾನ್ ಎಂಬ ಯುವಕ ಮೈಸೂರಿನ ಮಡಿವಾಳ ಬೀದಿಯ ಮನೆ ನಂ.130 ರಲ್ಲಿ ವಾಸವಿದ್ದೇನೆ ಎಂದು ಸಬ್ ರಿಜಿಸ್ಟ್ರಾರ್‌ಗೆ ಸಲ್ಲಿಕೆ ಮಾಡಿದ್ದಾನೆ
ಹಿಂದೂ ಯುವತಿಯ ಜತೆ ಮದುವೆಯಾಗಲು ಸಬ್ ರಿಜಿಸ್ಟ್ರಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅಸಲಿಗೆ ಸಲ್ಮಾನ್ ಈ ಮನೆಯಲ್ಲಿ ಬಾಡಿಗೆ ಇಲ್ಲ. ಅಲ್ಲದೇ ಈ ಯುವಕ ಯಾರು ಎಂಬುದೂ ಮನೆಯ ಮಾಲೀಕನಿಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾಗಿ ಸಬ್ ರಿಜಿಸ್ಟ್ರಾರ್‌ಗೆ ಮನೆಯ ಮಾಲೀಕ ರವೀಂದ್ರ ದೂರು ನೀಡಿದ್ದಾರೆ.

ಸಲ್ಮಾನ್ ಯಾರು ಎಂಬುದೇ ಗೊತ್ತಿಲ್ಲ. ನಮ್ಮ ಮನೆಯ ವಿಳಾಸವನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ನಾನು ಯಾವ ಕುಟುಂಬಕ್ಕೂ ಮನೆ ಬಾಡಿಗೆ ಕೊಟ್ಟಿಲ್ಲ. ಒಂದು ಪಕ್ಷದ ಕಚೇರಿಗೆ ಮಾತ್ರ ಬಾಡಿಗೆ ಕೊಟ್ಟಿದ್ದೇನೆ. ನನಗೆ ನನ್ನ ಮನೆಯ ವಿಳಾಸ ಬಳಸಿರುವ ಸಲ್ಮಾನ್‌ ಯಾರು ಎಂಬುದೂ ಗೊತ್ತಿಲ್ಲ. ನನಗೆ ವಾಟ್ಸ್ಯಾಪ್‌ ಮೂಲಕ ಮಾಹಿತಿ ಬಂತು. ಕೂಡಲೇ ನಾನು ಸಬ್ ರಿಜಿಸ್ಟ್ರಾರ್‌ಗೆ ದೂರು ಕೊಟ್ಟಿದ್ದೇನೆ ಎಂದು ಮನೆಯ ಮಾಲೀಕ ಎಂ.ರವೀಂದ್ರ ಹೇಳಿದ್ದಾರೆ.
ಅಲ್ಲದೇ ಈ ವಿವಾಹ ನೋಂದಣಿಯನ್ನು ವಜಾಮಾಡಿ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Viral ವಿಮಾನದಲ್ಲಿ ಬೆತ್ತಲೆಯಾಗಿ ‘ಮಹಿಳೆ’ ರಂಪಾಟ!

ಗದಗದಲ್ಲಿ ನಿಗೂಢ ಕಾಯಿಲೆಗೆ 20 ಕ್ಕೂ ಹೆಚ್ಚು ಕುರಿಗಳು ಸಾವು

Janhvi Kapoor ಕೈಯಲ್ಲಿ ದೊಡ್ಡ ಗಾತ್ರದ ಮೀನು, ಬಾಯಿಯಲ್ಲಿ ಚಾಕು: ಜಾನ್ವಿ ಕಪೂರ್ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ

TAGGED:Love Jihad in Mysore: Attempt to register a Hindu girl's marriage by giving her someone's home address
Share This Article
Facebook Twitter Copy Link Print
Previous Article Health tips ನೀವು ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ʼನಲ್ಲಿಟ್ಟು ತಿನ್ನುತ್ತೀರಾ..? ಹಾಗಾದ್ರೆ ಎಚ್ಚರ
Next Article Ranya Rao ಚಿನ್ನ ಕಳ್ಳಸಾಗಣೆ:ನಟಿ ರನ್ಯಾ ರಾವ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ಎಂಟ್ರಿ

Popular Posts

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?