Viral ವಿಮಾನದಲ್ಲಿ ಬೆತ್ತಲೆಯಾಗಿ ‘ಮಹಿಳೆ’ ರಂಪಾಟ!
newsics.com ವಿಮಾನ ಹಾರಾಟದ ಮಧ್ಯೆ ಮಹಿಳೆಯೊಬ್ಬಳು ಸಂಪೂರ್ಣವಾಗಿ ವಿವಸ್ತ್ರಗೊಂಡು ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಈಕೆಯ ಈ ವರ್ತನೆಯಿಂದ ಸಹ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಓರ್ವ ಮಹಿಳೆ ವಿವಸ್ತ್ರಗೊಂಡು ಓಡಾಡುವ ಮೂಲಕ ವಿಮಾನದೊಳಗೆ ಗದ್ದಲ ಸೃಷ್ಟಿಸಿದ್ದಾಳೆ. ಹೂಸ್ಟನ್‌ನಿಂದ ಫೀನಿಕ್ಸ್ ಗೆ ಹೊರಟಿದ್ದ ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದಲ್ಲಿ ಓರ್ವ ಮಹಿಳೆ ಸಂಪೂರ್ಣವಾಗಿ ತನ್ನ ಬಟ್ಟೆ ಬಿಚ್ಚಿ ಗದ್ದಲ ಸೃಷ್ಟಿಸಿದ್ದಾಳೆ. ವಿಮಾನ ಟೇಕ್ … Continue reading Viral ವಿಮಾನದಲ್ಲಿ ಬೆತ್ತಲೆಯಾಗಿ ‘ಮಹಿಳೆ’ ರಂಪಾಟ!
Copy and paste this URL into your WordPress site to embed
Copy and paste this code into your site to embed