Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಾಯ್ ಫ್ರೆಂಡ್ ಜತೆ ಮಾತಾಡಲು ತಾಯಿಗೆ 3 ತಿಂಗಳಿಂದ ನಿದ್ರೆ ಮಾತ್ರೆ ಕೊಡುತ್ತಿದ್ದ ಅಪ್ರಾಪ್ತ ಮಗಳು!
ದೇಶ

ಬಾಯ್ ಫ್ರೆಂಡ್ ಜತೆ ಮಾತಾಡಲು ತಾಯಿಗೆ 3 ತಿಂಗಳಿಂದ ನಿದ್ರೆ ಮಾತ್ರೆ ಕೊಡುತ್ತಿದ್ದ ಅಪ್ರಾಪ್ತ ಮಗಳು!

Share
1 Min Read
SHARE

newsics.com

ಲಕ್ನೋ: ಇಲ್ಲಿನ ಕೃಷ್ಣನಗರದಲ್ಲಿರುವ 15 ವರ್ಷದ ಬಾಲಕಿ ಬಾಯ್ ಫ್ರೆಂಡ್ ಜತೆ ಮಾತನಾಡಲು ತನ್ನ ತಾಯಿಗೆ ಮೂರು ತಿಂಗಳ ಕಾಲ ತನ್ನ ಆಹಾರಕ್ಕೆ ನಿದ್ರೆ ಮಾತ್ರೆಗಳೊಂದಿಗೆ ಮಾದಕ ದ್ರವ್ಯ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

15 ವರ್ಷದ ಅಪ್ತಾಪ್ತೆ ಮಗಳು ತಡರಾತ್ರಿವರೆಗೆ ಗೆಳೆಯ ಜತೆ ಮಾತನಾಡಲು ತಾಯಿ ಅಡ್ಡಿಯಾಗುತ್ತಿದ್ದಾಳೆಂದು ಸತತ 3 ತಿಂಗಳಿನಿಂದ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ತಾಯಿಗೆ ನೀಡಿದ್ದಾಳೆ.

ತಾಯಿಯ ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿದಾಗ ತಾಯಿಯ ದೇಹದಲ್ಲಿ ನಿದ್ರೆ ಮಾತ್ರೆಯ ಅಂಶ ಪತ್ತೆಯಾಗಿದೆ.

ತನ್ನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಗೂ ಮೊಬೈಲ್‌ನಲ್ಲಿ ತನ್ನ ಹುಡುಗನೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಿದ್ದರಿಂದ ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡಲು ಪ್ರಾರಂಭಿಸಿದೆ ಎಂದು ಬಾಲಕಿ ವಿವರಿಸಿದ್ದಾಳೆ. ಪ್ರತಿದಿನ ಮೂರರಿಂದ ನಾಲ್ಕು ಮಾತ್ರೆಗಳನ್ನು ಸೇರಿಸುತ್ತಿದ್ದಳು. ಮನೆಯವರು ಬಾಲಕಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಕುಟುಂಬವು ಬಾಲಕಿಗೆ ಲೋಕಬಂಧು ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿದೆ.

Poster campaign by BJP workers ಸಚಿನ್ ಸಾವಿಗೆ ಪ್ರಿಯಾಂಕ್ ಖರ್ಗೆ ಜವಾಬ್ದಾರಿ: ಬಿಜೆಪಿ ಕಾರ್ಯಕರ್ತರಿಂದ `ಪೋಸ್ಟರ್ ಅಭಿಯಾನ

wedding cancelled ರೊಟ್ಟಿ ಬಡಿಸಲು ತಡ ಮಾಡಿದರೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ವರ: ಆಮೇಲೆ ಆಗಿದ್ದೇನು..?

Infosys Campus ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ: ಮನೆಯಿಂದಲೇ ಕೆಲಸ ಮಾಡಲು ಸೂಚನೆ

Vinod Kambli danced in the hospital ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ವಿನೋದ್ ಕಾಂಬ್ಳಿ

TAGGED:A minor daughter who was giving sleeping pills to her mother for 3 months to talk to her boyfriend!
Share This Article
Facebook Twitter Copy Link Print
Previous Article Infosys Campus ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ: ಮನೆಯಿಂದಲೇ ಕೆಲಸ ಮಾಡಲು ಸೂಚನೆ
Next Article ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಬೆಳ್ಳಂಬೆಳಿಗ್ಗೆ ಚಿರತೆ ಪ್ರತ್ಯಕ್ಷ

Popular Posts

ದಕ್ಷಿಣ ಭಾರತದಲ್ಲಿ ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಹೆಚ್ಚಳ

2 Min Read

ಗಂಡ ಆಫೀಸ್‌ಗೆ ಹೋದ ತಕ್ಷಣ ಸ್ನಾನ, ಕಸ ಗುಡಿಸುವ ಅಭ್ಯಾಸ ನಿಮಗಿದ್ಯಾ?; ಹಾಗಾದ್ರೆ ಎಚ್ಚರವಹಿಸಿ

2 Min Read

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

You Might Also Like

ದೇಶಪ್ರಮುಖವಿದೇಶ

CJI in London ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್‌ ಭಾಷಣಕ್ಕೆ ಅಡ್ಡಿ: ಹೈಕಮಿಷನ್ ತೀವ್ರ ಆಕ್ರೋಶ

2 Min Read
ದೇಶಪ್ರಮುಖವೈರಲ್

Ex CM Mamata ದೇವಸ್ಥಾನದಲ್ಲಿ ಮಾಜಿ‌ ಸಿಎಂ ಮಮತಾಗೆ ಕ್ಯಾರೇ ಎನ್ನದ ಜನ! ಸಾಲಲ್ಲಿ ನಿಂತು ದೇವಿ ದರ್ಶನ ಪಡೆದ ದೀದಿ! ವಿಡಿಯೋ ನೋಡಿ

1 Min Read
ಕರ್ನಾಟಕದೇಶಪ್ರಮುಖ

Karnataka CET Result 2026 ಕೆಸಿಇಟಿ ಫಲಿತಾಂಶ ಪ್ರಕಟ; ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ!

1 Min Read
ಕರ್ನಾಟಕದೇಶಪ್ರಮುಖ

KCET Result 2026 ಕರ್ನಾಟಕ UG-CET ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಪಟ್ಟಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?