newsics.com
ನ್ಯೂಸಿಕ್ಸ್.ಕಾಮ್
ಶುಭ ದಿನ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಕೃಷ್ಣ ಪಕ್ಷ ಪ್ರತಿಪದೆ/ ಪಾಡ್ಯ
16-12-2024, ಸೋಮವಾರ
* ಧನುರ್ಮಾಸ ಪೂಜಾರಂಭ
* ಸಚ್ಚಿದಾನಂದ ಸ್ವಾಮಿ ಪುಣ್ಯತಿಥಿ, ಬೇನಾಡಿ, ಚಿಕ್ಕೋಡಿ
* ಬಾಂಗ್ಲಾದೇಶದ ವಿಜಯ ದಿನ
——-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 16/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಪಾಡ್ಯ 12:26:47
ಪಕ್ಷ – ಕೃಷ್ಣ
ನಕ್ಷತ್ರ – ಆರ್ದ್ರ 25:12:37*
ಯೋಗ – ಶುಕ್ಲ 23:21:24*
ಕರಣ – ಕೌಳವ 12:26:47
ಕರಣ – ತೈತುಲ 23:36:33
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಮಿಥುನ
ಸೂರ್ಯರಾಶಿ ಧನು
ಋತು ಹೇಮಂತಋತು
ಸೂರ್ಯೋದಯ 06:35:37
ಸೂರ್ಯಾಸ್ತ 17:55:19
ಹಗಲಿನ ಅವಧಿ 11:19:41
ರಾತ್ರಿಯ ಅವಧಿ 12:40:49
ಚಂದ್ರೋದಯ 18:56:39
ಚಂದ್ರಾಸ್ತ 07:24:55
ರಾಹು ಕಾಲ 08:01 – 09:26 ಅಶುಭ
ಯಮಘಂಡ ಕಾಲ 10:51 – 12:15 ಅಶುಭ
ಗುಳಿಕ ಕಾಲ 13:40 – 15:05
ಅಭಿಜಿತ್ 11:53 – 12:38 ಶುಭ
ದುರ್ಮುಹೂರ್ತ 12:38 – 13:23 ಅಶುಭ
ದುರ್ಮುಹೂರ್ತ 14:54 – 15:39 ಅಶುಭ
—-
ಇಂದಿನ ಮಾತು
ಭಗವಂತಾ… ಇನ್ನೊಬ್ಬರನ್ನು ಅಪ್ಪಿಕೊಳ್ಳಲಾಗದಷ್ಟು ಎತ್ತರಕ್ಕೆ ನನ್ನನ್ನು ಏರಿಸಬೇಡ.
– ಅಟಲ್ ಬಿಹಾರಿ ವಾಜಪೇಯಿ
—
ಇಂದಿನ ಸುಭಾಷಿತ
ನ ದೇವಾ ದಂಡಮಾದಾಯ
ರಕ್ಷಂತಿ ಪಶುಪಾಲವತ್ |
ಯಂ ಹಿ ರಕ್ಷಿತುಮಿಚ್ಛಂತಿ
ಬುದ್ಧ್ಯಾ ಸಂಯೋಜಯಂತಿ ತಮ್ ||
ದನ ಕಾಯುವವನು ಕೋಲಿನಿಂದ ದನಗಳನ್ನು ನೋಡಿಕೊಳ್ಳುವಂತೆ ದೇವತೆಗಳು ನಮ್ಮನ್ನು ರಕ್ಷಿಸುವುದಕ್ಕೆ ಬರುವುದಿಲ್ಲ. ಯಾರನ್ನು ಕಾಪಾಡಬೇಕೆಂದಿಷ್ಟಪಡುತ್ತಾರೆಯೋ ಅವರಿಗೆ ಆ ರೀತಿಯ ಬುದ್ಧಿಯನ್ನು ಕೊಡುತ್ತಾರೆ.
🌷🌺🙏🌺🌷
GOOD MORNING… ಶುಭೋದಯ, 16-12-2024, ಸೋಮವಾರ, ಇಂದಿನ ಪ್ರಾರ್ಥನೆ: ಈ ದಿನ ನಿಮ್ಮದಾಗಿರಲಿ…