Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ
ಲೈಫ್‌ಸ್ಟೈಲ್

Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ

Share
2 Min Read
SHARE

newsics.com

ಮದುವೆ ಎಂಬುವುದರ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಮಹತ್ವದ ಘಟ್ಟವಾಗಿದೆ. ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಮದುವೆಯ ದಿನ ಬಹಳ ವಿಶೇಷವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನ ಅದ್ದೂರಿಯಾಗಿ ಮದುವೆ ಆಗುತ್ತಾರೆ.

ಈ ದಿನದಿಂದ ಹಿಡಿದೂ ಜೀವನದುದ್ದಕ್ಕೂ ತಮ್ಮ ಸಂಗಾತಿಯೊಂದಿಗೆ ಜೀವನ ಕಳೆಯುವುದಾಗಿ ಭರವಸೆ ನೀಡುತ್ತಾರೆ. ಮದುವೆಯಲ್ಲಿ ಅನೇಕ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈ ಅವಧಿಯಲ್ಲಿ ನಡೆಯುವ ಎಲ್ಲ ಆಚರಣೆಗಳಿಗೂ ತನ್ನದೇ ಆದ ವಿಶಿಷ್ಟ ಮಹತ್ವವಿದೆ.
ಅದರಲ್ಲೂ ಮೊದಲ ರಾತ್ರಿ ಪ್ರತಿಯೊಬ್ಬರ ಜೀವನದಲ್ಲಿಯೂ ಬಹಳ ಸ್ಪೆಷಲ್ ಆಗಿರುತ್ತದೆ. ಈ ಬಗ್ಗೆ ಅನೇಕ ಮಂದಿಗೆ ಹಲವರು ಪ್ರಶ್ನೆಗಳು ಓಡುತ್ತಿರುತ್ತದೆ. ಇದು ವಧು ಮತ್ತು ವರ ವೈವಾಹಿಕ ಜೀವನವನ್ನು ಆರಂಭಿಸುವ ಕ್ಷಣವಾಗಿದೆ. ಆದ್ದರಿಂದ ಈ ಕ್ಷಣವನ್ನು ಮತ್ತಷ್ಟು ಸ್ಮರಣಿಯವಾಗಿಸುವುದು ಬಹಳ ಮುಖ್ಯ. ಆದರೆ ಎಷ್ಟೋ ಬಾರಿ ತಿಳಿದೋ ಅಥವಾ ತಿಳಿಯದೆಯೋ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇದು ಮದುವೆಯ ಮೊದಲ ರಾತ್ರಿಯನ್ನೇ ಹಾಳು ಮಾಡಿ ಬಿಡುತ್ತದೆ. ಹಾಗಾಗಿ ಮದುವೆಯ ನಂತರದ ಈ ವಿಶೇಷ ಕ್ಷಣವು ಹಾಳಾಗದಂತೆ ನಿಮ್ಮ ಜೀವನದ ಪೂರ್ತಿ ಸವಿ ನೆನಪಿನಲ್ಲಿ ಉಳಿಯುವಂತೆ ಮಾಡಲು ಕೆಲವು ವಿಶೇಷ ವಿಚಾರಗಳ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.

ಮದುವೆಯಾದ ಮೊದಲ ರಾತ್ರಿ ನಿಮ್ಮ ಸಂಗಾತಿಗೆ ವಿಶೇಷವಾಗಿ ಏನನ್ನಾದರೂ ನೀಡಲು ಬಯಸುವುದಾದರೆ, ನೀವು ಅವರಿಗೆ ವಿಶೇಷವಾದ ಭಾವನೆಯನ್ನು ಮೂಡಿಸಲು ಬಯಸುವುದಾದರೆ ಉಡುಗೊರೆಯನ್ನು ನೀಡಬಹುದು. ಅನೇಕ ದಂಪತಿಗಳು ಮದುವೆಯ ನಂತರ ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ. ಇದು ನಿಮ್ಮ ಸಂಗಾತಿಗೆ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಉಡುಗೊರೆಯಾಗಿ ನೀವು ಇಷ್ಟಪಡುವ ಏನನ್ನಾದರೂ ನೀಡಬಹುದು. ಒಂದು ವೇಳೆ ನಿಮ್ಮ ಸಂಗಾತಿ ಏನು ಇಷ್ಟಪಡುತ್ತಾರೆ ಎಂಬುವುದು ನಿಮಗೆ ತಿಳಿದಿದ್ದರೆ, ಅವರು ಇಷ್ಟಪಟ್ಟಿದ್ದನ್ನೇ ನೀಡಿ.

ಮದ್ಯಪಾನ ಮಾಡುವುದನ್ನು ತಪ್ಪಿಸಿ. ಮದುವೆಯ ಮೊದಲ ರಾತ್ರಿ ತುಂಬಾ ವಿಶೇಷವಾಗಿರುತ್ತದೆ. ಇಂತಹ ಸಮಯದಲ್ಲಿ, ಈ ವಿಶೇಷ ಕ್ಷಣವನ್ನು ಸ್ಮರಣೀಯವಾಗಿಸಲು ಆಲ್ಕೋಹಾಲ್ ಅಥವಾ ಮಾದಕವಸ್ತುಗಳ ಅತಿಯಾದ ಸೇವನೆಯನ್ನು ತಪ್ಪಿಸಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಈ ವಿಶೇಷ ಕ್ಷಣವನ್ನು ನೆನಪಿಟ್ಟುಕೊಳ್ಳಲು ಮತ್ತು ಆನಂದಿಸಲು ನಿಮಗೆ ಕಷ್ಟವಾಗಬಹುದು. ಆದ್ದರಿಂದ ನಿಮ್ಮ ಸಂಗಾತಿಯೊಂದಿಗಿನ ಈ ವಿಶೇಷ ಕ್ಷಣವನ್ನು ಶುದ್ಧ ಮನಸ್ಸಿನಿಂದ ಮತ್ತು ಯಾವುದೇ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳದೇ ಸ್ಮರಣೀಯವಾಗಿಸಲು ಪ್ರಯತ್ನಿಸಿ.

ಇದಷ್ಟೇ ಅಲ್ಲದೇ, ಇಂತಹ ವಿಶೇಷ ಸಮಯದಲ್ಲಿ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಸಂಗಾತಿಗೆ ಅನಾನುಕೂಲತೆಯನ್ನುಂಟು ಮಾಡಬೇಡಿ. ನಿಮ್ಮ ನಡುವೆ ಹೊಂದಾಣಿಕೆಯಿಲ್ಲದಿದ್ದರೆ, ನಿಮ್ಮ ಸಂಗಾತಿಗೆ ನೀವು ಆರಾಮದಾಯಕವಾಗುವಂತೆ ಮಾಡುವುದು ಬಹಳ ಮುಖ್ಯ. ಈ ಬಗ್ಗೆ ಪರಸ್ಪರ ಮಾತನಾಡಿ ಮತ್ತು ನಿಮ್ಮ ಸಂಗಾತಿಯ ಇಚ್ಛೆಗಳು ಮತ್ತು ಮಿತಿಗಳ ಬಗ್ಗೆ ಗಮನ ನೀಡಿ. ಅಲ್ಲದೇ, ನಿಮ್ಮಲ್ಲಿ ಒಬ್ಬರು ಅನಾನುಕೂಲತೆಯನ್ನು ಅನುಭವಿಸಿದರೆ, ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ಹೊಂದುವುದನ್ನು ತಪ್ಪಿಸಿ.

ನಿಮ್ಮ ಮಾಜಿ ಪ್ರೇಮಿಯ ಬಗ್ಗೆ ಮಾತನಾಡಬೇಡಿ. ಮದುವೆಯ ನಂತರದ ಮೊದಲ ರಾತ್ರಿ ನಿಮ್ಮ ಹೊಸ ಸಂಬಂಧ ಮತ್ತು ಹೊಸ ಪ್ರಯಾಣದ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಹಳೆಯ ವಿಷಯಗಳನ್ನು ಪ್ರಸ್ತಾಪಿಸಬೇಡಿ. ವಿಶೇಷವಾಗಿ ಈ ಸಮಯದಲ್ಲಿ, ನಿಮ್ಮ ಮಾಜಿ ಅಥವಾ ಹಳೆಯ ಸಂಬಂಧದ ಬಗ್ಗೆ ಮಾತನಾಡುವುದನ್ನು ತಪ್ಪಿಸಿ. ಇದು ನಿಮ್ಮ ಭವಿಷ್ಯದ ಜೀವನವನ್ನು

TAGGED:Relationship Tips: Want to remember the first night for a lifetime? Do these things
Share This Article
Facebook Twitter Copy Link Print
Previous Article RBIಗೆ ಸಂಜಯ್ ಮಲ್ಹೋತ್ರಾ ಹೊಸ ಗವರ್ನರ್
Next Article Heart attack 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಹೃದಯಾಘಾತದಿಂದ ಸಾವು, ಯಾಕೆ ಹೀಗಾಯ್ತು?

Popular Posts

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read

You Might Also Like

ಆರೋಗ್ಯ

What Do Pimples on Different Parts of Your Face Mean? ಮುಖದ ಮೇಲಿನ ಮೊಡವೆಗಳನ್ನು ನಿರ್ಲಕ್ಷಿಸಬೇಡಿ! ಕಾರಣ ತಿಳಿದುಕೊಳ್ಳಿ

2 Min Read
ಆರೋಗ್ಯ

Best Yoga Poses for Back Pain Relief ಬೆನ್ನು ನೋವಿಗೆ ಪರಿಹಾರ ನೀಡುವ ಯೋಗಾಸನಗಳು

2 Min Read
ಕರ್ನಾಟಕಆರೋಗ್ಯದೇಶಪ್ರಮುಖ

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read
ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?