Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ಹುಣ್ಣಿಮೆ, 15-11-2024, ಶುಕ್ರವಾರ, ದೊಡ್ಡಗೌರೀ ಹುಣ್ಣಿಮೆ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ಹುಣ್ಣಿಮೆ, 15-11-2024, ಶುಕ್ರವಾರ, ದೊಡ್ಡಗೌರೀ ಹುಣ್ಣಿಮೆ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ‌

ಇಂದಿನ ಪಂಚಾಂಗ

ಕಾರ್ತೀಕ ಮಾಸ ಶುಕ್ಲ ಪಕ್ಷ ಹುಣ್ಣಿಮೆ

15-11-2024, ಶುಕ್ರವಾರ

* ಚಂದ್ರ ಜಯಂತಿ, ದೊಡ್ಡಗೌರೀ ಹುಣ್ಣಿಮೆ

* ತುಳಸೀ ವಿವಾಹ ಸಮಾಪ್ತಿ, ಮಹಾಲಯ ಸಮಾಪ್ತಿ, ಕಾರ್ತೀಕ ಸ್ವಾಮಿ ದರ್ಶನ

* ಗುರುನಾನಕ್ ದೇವ್ ಜನ್ಮ ವಾರ್ಷಿಕೋತ್ಸವ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 15/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಹುಣ್ಣಿಮೆ 26:57:31*
ಪಕ್ಷ – ಶುಕ್ಲ
ನಕ್ಷತ್ರ – ಭರಣಿ 21:54:12
ಯೋಗ – ವ್ಯತಾಪತಾ 07:29:02
ಯೋಗ – ವರೀಯಾನ್ 27:32:12
ಕರಣ – ವಿಷ್ಟಿ 16:37:01
ಕರಣ – ಭವ 26:57:31

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಮೇಷ till 27:16:02*
ಚಂದ್ರ ರಾಶಿ ವೃಷಭ from 27:16:02*
ಸೂರ್ಯ ರಾಶಿ ತುಲಾ
ಋತು ಶರದೃತು

ಸೂರ್ಯೋದಯ 06:19:30
ಸೂರ್ಯಾಸ್ತ 17:48:54
ಹಗಲಿನ ಅವಧಿ 11:29:24
ರಾತ್ರಿಯ ಅವಧಿ 12:31:02
ಚಂದ್ರೋದಯ 17:17:39
ಚಂದ್ರಾಸ್ತ 30:31:25*

ರಾಹು ಕಾಲ 10:38 – 12:04 ಅಶುಭ
ಯಮಘಂಡ ಕಾಲ 14:57 – 16:23 ಅಶುಭ
ಗುಳಿಕ ಕಾಲ 07:46 – 09:12
ಅಭಿಜಿತ್ 11:41 – 12:27 ಶುಭ
ದುರ್ಮುಹೂರ್ತ 08:37 – 09:23 ಅಶುಭ
ದುರ್ಮುಹೂರ್ತ 12:27 – 13:13 ಅಶುಭ

—

ಇಂದಿನ ಮಾತು

ಖಾಲಿ ಜೇಬು ಯಾರೊಬ್ಬರನ್ನೂ ಜೀವನದಲ್ಲಿ ಹಿಂದಕ್ಕೆ ತಳ್ಳುವುದಿಲ್ಲ. ಆದರೆ, ಖಾಲಿಯಾದ ತಲೆ, ಹೃದಯಗಳು ಮಾತ್ರ ಆ ಕೆಲಸವನ್ನು ಖಂಡಿತ ಮಾಡುತ್ತವೆ.
– ನಾರ್ಮನ್ ವಿನ್ಸೆಂಟ್ ಪೀಲೆ

—

ಇಂದಿನ ಸುಭಾಷಿತ

ಯಥಾ ಹಿ ಪುಷ್ಪಾಣ್ಯಧಿಗಮ್ಯ ಷಟ್ಪದಾಃ
ಸಂಗೃಹ್ಯ ಸಾರಂ ರಸಮೇವ ಭುಂಜತೇ ।
ತಥಾ ಯತಿಃ ಸಾರಮವಾಪ್ನುವನ್ ಸುಖಂ
ಗೃಹಾದ್ಗೃಹಾದೋದನಮೇವ ಭಿಕ್ಷತೇ ॥
(ಮಾಧವೀಯ ಶ್ರೀಶಂಕರ ದಿಗ್ವಿಜಯಃ)

ದುಂಬಿಗಳು ಹೂಗಳ ಬಳಿಗೆ ಹೋಗಿ ಸಾರವಾದದ್ದನ್ನು ಹೀರಿ ರಸವನ್ನು ಕುಡಿಯುತ್ತವೆ. ಹಾಗೆ ಸಂನ್ಯಾಸಿಯೂ ಮನೆಯಿಂದ ಮನೆಗೆ ಹೋಗಿ ಭಿಕ್ಷೆಯನ್ನು ಬೇಡುತ್ತಾನೆ. ರಸವತ್ತಾದ ಊಟ ಅವನಿಗೆ ಸುಖವಾಗಿ ಸಿಗುತ್ತದೆ.

🌷🌺🌷

TAGGED:15-11-2024Dodgauri hunnimeFridayGood Morning...Kartika Masa Shukla Paksha Full Moon
Share This Article
Facebook Twitter Copy Link Print
Previous Article ತೆಲುಗು ಭಾಷಿಕರ ಕುರಿತು ವಿವಾದಾತ್ಮಕ ಹೇಳಿಕೆ: ಬಹುಭಾಷಾ ನಟಿ‌ ಕಸ್ತೂರಿ ಶಂಕರ್ ಬಂಧನ ಸಾಧ್ಯತೆ
Next Article ಶುಭ ದಿನ… ಇಂದಿನ ಭವಿಷ್ಯ, 15-11-2024, ಶುಕ್ರವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?