newsics.com
ಮುಂಬೈ : ಮಲೈಕಾ ಅರೋರಾ ಬ್ರ್ಯಾಂಡ್ ಈವೆಂಟ್ವೊಂದರಲ್ಲಿ ಧರಿಸಿದ್ದ ಬೋಲ್ಡ್ ಉಡುಗೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಬಾಂದ್ರಾದಲ್ಲಿ ನಡೆದ ಈವೆಂಟ್‌ಗೆ ಹಾಜರಾಗುವ ವೇಳೆ ಮಲೈಕಾ ಧರಿಸಿ ಬಂದ ತುಂಡುಡುಗೆಯ ಡ್ರೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಒಬ್ಬರು ‘ತಾನು ಜಗತ್ತು ನೋಡಬೇಕಾದ ಕಣ್ಣಿಗೆ ಕನ್ನಡಕವನ್ನು ಮುಚ್ಚಿಕೊಂಡು, ಬೇರೆಲ್ಲವ್ನೂ ಜಗತ್ತಿಗೆ ತೋರಿಸ್ತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
‘ಎಲ್ಲವನ್ನೂ ತೋರಿಸಿಬಿಟ್ಟಿದ್ದಾರೆ’ ಎಂದು ಬರೆದಿದ್ದಾರೆ. ನಿಮ್ಮ ಅಭಿಮಾನಿಗಳೇ ನಿಮ್ಮ ಬಟ್ಟೆಯ ಬಗ್ಗೆ ಮಾತನಾಡುವಂತೆ ತುಂಡುಡುಗೆ ಧರಿಸಿಕೊಂಡು ಬರುವುದರ ಅಗತ್ಯವೇನಿತ್ತು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.
https://www.instagram.com/reel/DCMHJjiIP4c/?igsh=MWNicXJwaDkyNXowZQ==